ಜೂಲಿಯಾ ರಾಬರ್ಟ್ಸ್ ಖಗ್ರಾಸ ಚಂದ್ರಗ್ರಹಣ
ಆಸ್ಕರ್ ಪ್ರಶಸ್ತಿ ಪುರಸ್ಕೃತ ಹಾಲಿವುಡ್ ತಾರೆ ಜೂಲಿಯಾ ರಾಬರ್ಟ್ಸ್ ತನ್ನ ಮುಂದಿನ ಚಿತ್ರದಲ್ಲಿ ಮುಂಬೆತ್ತಲಾಗುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ. ರೋಮಾಂಚಗೊಂಡಿರುವ ಆಕೆಯ ಅಭಿಮಾನಿಗಳು ಫುಲ್ ಮೂನ್ ದರ್ಶನ ಯಾವಾಗ ಪುಳಕಗೊಂಡಿದ್ದಾರೆ.
ಈ ಚಿತ್ರಕ್ಕೆ ಯುಎಸ್ ಸೆನ್ಸಾರ್ ಮಂಡಳಿ 'ಆರ್' ಸರ್ಟಿಫಿಕೇಟ್ (ಸೀರಿಯಸ್ ಸೆಕ್ಸ್ ಚಿತ್ರ) ನೀಡಲೂ ಬಹುದು ಎಂದಿದ್ದಾರೆ ಆಕೆ. ಜೂಲಿಯಾರ ಆಪ್ತಮಿತ್ರ ಟಾಮ್ ಹಂಕ್ಸ್ ಜೊತೆ ತಾವು ತೆರೆ ಹಂಚಿಕೊಳ್ಳುವುದಾಗಿ. ಚಿತ್ರದ ಸೆಕ್ಸಿ ಸೀನ್‌ಗಳಲ್ಲಿ ಮುಂಬೆತ್ತಲಾಗುವುದಾಗಿ ಹೇಳಿಕೊಂಡಿದ್ದಾರೆ.
ಮೂರು ಮಕ್ಕಳ ತಾಯಿಯಾಗಿರುವ ಈಕೆ ಹಿಂದೊಮ್ಮೆ ತಮ್ಮ ಕಂಕುಳು ಕೆಳಗಿನ ಕೂದಲನ್ನು ತೋರಿಸಿ ಭಾರಿ ಚರ್ಚೆಗೆ ಕಾರಣರಾಗಿದ್ದರು. ಈಕೆ ತನ್ನ ಹಾಗೆ ಮಾಡುವುದಕ್ಕೂ ಮುನ್ನ ಲೇಡಿ ಗಾಗಾ ಎಂಬ ತಾರೆ ಆ ಸಾಹಸವನ್ನು ಅದಾಗಲೆ ಮಾಡಿ ಮುಗಿಸಿದ್ದಳು. (ಏಜೆನ್ಸೀಸ್)
More from Filmibeat
English summary
Oscar winning actor, Julia Roberts said that she wishes to go fully frontal for a film.The film might have an R rating (US Censor Board rating for serious sexual content). Roberts apparently also said that the next time she andBFF, actor Tom Hanks come together.


Click it and Unblock the Notifications











