For Quick Alerts
  ALLOW NOTIFICATIONS  
  For Daily Alerts

  ಸಚಿನ್ ತೆಂಡೂಲ್ಕರ್‌ಗೆ ಕಾಟಿ ಪೆರ್ರಿ ಕ್ಲೀನ್ ಬೌಲ್ಡ್

  By Rajendra
  |

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಕ್ಲೀನ್ ಬೌಲ್ಡ್ ಆದವರ ಪಟ್ಟಿಗೆ ಇದೀಗ ಅಂತಾರಾಷ್ಟ್ರೀಯ ಪಾಪ್ ತಾರೆ ಕಾಟಿ ಪೆರ್ರಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಐಪಿಎಲ್ ಸೀಸನ್ 5ರ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಪ್ರದರ್ಶನದ ಮೂಲಕ ಕಾಟಿ ಕುಣಿದು ರಂಜಿಸಿದ್ದರು. [ಯಾರಿದು ಕ್ಯಾಟಿ ಪೆರ್ರಿ?]

  ಬಳಿಕ ಸಚಿನ್ ತೆಂಡೂಲ್ಕರ್ ಅವರ ಕೈಕುಲುಕಿದಾಗಿನಿಂದ ಆಕೆ "ನಿದ್ದೆ ಬರ್ತಿಲ್ಲಾ ನನಗೆ ನಿದ್ದೆ ಬರ್ತಿಲ್ಲಾ..." ಎಂದು ಒಂದೇ ಸಮನೆ ಗುನುಗುತ್ತಿದ್ದಾರೆ. ಈ ಬಗ್ಗೆ ಟ್ವೀಟಿಸಿರುವ ಕಾಟಿ, ಐಪಿಎಲ್ ಹಂಗಾಮದಲ್ಲಿ ಸಚಿನ್‌ರನ್ನು ಭೇಟಿಯಾಗಿದ್ದೇ ತನ್ನ ಜೀವನದ ಮರೆಯಲಾಗದ ಸಂಗತಿ ಎಂದಿದ್ದಾರೆ.

  ಏ.3ರಂದು ಚೆನ್ನೈ ವೈಎಂಸಿಎ ಕಾಲೇಜು ಮೈದಾನದಲ್ಲಿ ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಕಾಟಿ ನವಿಲಿನಂತೆ ನಾಟ್ಯ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು. ಇಪ್ಪತ್ತೇಳರ ಹರೆಯದ ಅಮೆರಿಕದ ಕಲರ್‌ಫುಲ್ ಗಾಯಕಿ. (ಏಜೆನ್ಸೀಸ್)

  English summary
  International pop icon Katy Perry, who performed at the opening ceremony of Indian Premier League (IPL) season five, feels glorified after meeting Indian cricket star Sachin Tendulkar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X