ಪಾಪ್ ತಾರೆ ಮಡೋನ್ನಾ ರುಸುರುಸು ಫೋಟೋ ಲೀಕ್
ಖ್ಯಾತ ಪಾಪ್ ತಾರೆ ಮಡೋನ್ನಾರ ರುಸುರುಸು ಟಾಪ್‌ಲೆಸ್ ಫೋಟೋಗಳು ಆನ್‌ಲೈನಲ್ಲಿ ಲೀಕ್ ಆಗಿವೆ! ಡಬ್ಲ್ಯು ಮ್ಯಾಗಜಿನ್‌ಗಾಗಿ ಮೂರು ವರ್ಷಗಳ ಹಿಂದೆ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ನಿಯತಕಾಲಿಕೆಯ ಫೋಟೋ ಶೂಟ್‌ಗಾಗಿ ತಯಾರುಗುತ್ತಿರಬೇಕಾದರೆ ಈ ಅರೆಬರೆ ಚಿತ್ರಗಳನ್ನು ತೆಗೆಯಲಾಗಿತ್ತು.
ಈ ಫೋಟೋಗಳನ್ನು ತೆಗೆದಾಗ ಮಡೋನ್ನಾರ 50 ವರ್ಷ ವಯಸ್ಸು. ಮೇಕಪ್ ಇಲ್ಲದ, ವಿಗ್ ಧರಿಸಿರುವ, ಪಾರದರ್ಶಕ ಕಪ್ಪು ನಿಕ್ಕರ್, ಮೈಬಣ್ಣದ ಬ್ರಾ ತೊಟ್ಟು ಸುಪ್ಪತ್ತಿಗೆ ಮೇಲೆ ಕುಳಿತ ಭಂಗಿಯಲ್ಲಿ ಫೋಟೋಗಳನ್ನು ತೆಗೆಯಲಾಗಿತ್ತು.
ಕನ್ನಡಿ ಮುಂದೆ ಬಟ್ಟೆ ಬದಲಾಯಿಸುತ್ತಿರುವ ಇನ್ನೊಂದು ಕಪ್ಪು ದಿರಿಸಿನ ಫೋಟೋ ಕೂಡ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅಂದಿನ ತನ್ನ ಪ್ರಿಯತಮ ಲುಝ್ ಜೊತೆ ಬ್ರೆಜಿಲ್‍ನ ಹೋಟೇಲ್ ಒಂದರಲ್ಲಿ ತೆಗೆದ ಫೋಟೋಗಳಿವು ಎಂದು dailystar.co.uk ವರದಿ ಮಾಡಿದೆ.
More from Filmibeat
English summary
A series of photographs showing Madonna topless have been leaked online. The images, taken during a shoot for W magazine three years ago, show the then-50-year-old Material Girl with no make-up, in a blonde wig, black knickers and a transparent, skin-coloured bra as she sits on a couch, reports dailystar.co.uk.


Click it and Unblock the Notifications











