ಇಂಟರ್ ನೆಟ್ ತುಂಬಾ ಲಿಂಡ್ಸೆ ನಗ್ನ ಚಿತ್ರ ವೈರಸ್

By Mahesh

Lindsay Lohan goes Nude
ಅಮೆರಿಕದ ಪಾಪ್ ಗಾಯಕಿ, ನಟಿ ಲಿಂಡ್ಸೆ ಲೋಹನ್ ಬಿಟ್ಟಿ ಪ್ರಚಾರ ಪಡೆಯುವಲ್ಲಿ ಎಕ್ಸ್ ಪರ್ಟ್ ಎಂದು ಎಲ್ಲರಿಗೂ ಗೊತ್ತಿದೆ.

ಹಿಂದೊಮ್ಮೆ ಭಾರತಕ್ಕೆ ಬಂದು ಮಕ್ಕಳ ಕಳ್ಳಸಾಗಣೆ ನಡೆಯುತ್ತಿದೆ. ನಾನು 40 ಜನ ಮಕ್ಕಳನ್ನು ರಕ್ಷಿಸಿದೆ ಎಂದೆಲ್ಲ ಬೊಗಳೆ ಬಿಟ್ಟು, ನಿಷೇಧದ ತೂಗುಗತ್ತಿ ಮೇಲೆ ನಡೆದು ನಗಾಡಿದ್ದಳು.

ಮೇ ತಿಂಗಳಲ್ಲಿ 2,500 ಯುಎಸ್ ಡಾಲರ್ ಮೌಲ್ಯದ ನೆಕ್ಲೇಸ್ ಅನ್ನು ಜ್ಯುವೆಲ್ಲರಿ ಶಾಪ್ ನಿಂದ ಎಗರಿಸಿ, 35 ದಿನಗಳ ಕಾಲ ಗೃಹ ಬಂಧನ ಶಿಕ್ಷೆ ಅನುಭವಿಸಿದ್ದಳು.

ಇನ್ನು ಲಿಲೊ ಅಲಿಯಾಸ್ ಲಿಂಡ್ಸೆ ಮೈಮೇಲಿನ ಬಟ್ಟೆ ಆಗಾಗ ಉದುರಿ ಬೀಳುತ್ತದೆ. ಜನವರಿ ತಿಂಗಳ ಪ್ಲೇ ಬಾಯ್ ಮ್ಯಾಗಜೀನ್ ಗಾಗಿ ಕೂಡಾ ಲಿಂಡ್ಸೆ ನಗ್ನವಾಗಿ ಪೋಸ್ ನೀಡಿದ್ದಾಳೆ. ಕವರ್ ಪೇಜ್ ನಲ್ಲಿ ಅರೆನಗ್ನವಾಗಿದ್ದರೂ ಒಳಪುಟದಲ್ಲಿ ಇನ್ನೇನೋ ಇದೆ ಎಂದು ಜನ ಮುಗಿಬಿದ್ದು ಮ್ಯಾಗಜೀನ್ ಖರೀದಿಗೆ ಮುಂದಾಗುತ್ತಿದ್ದಾರಂತೆ.

ಆದರೆ, ಜನವರಿಗೂ ಮುನ್ನ ಈ ಮ್ಯಾಗಜೀನ್ ಮಾರುಕಟ್ಟೆಗೆ ಲಭ್ಯವಾಗುವ ಎಲ್ಲಾ ಲಕ್ಷಣಗಳಿವೆ ಎಂದು ಪ್ಲೇಬಾಯ್ ಮಾಲೀಕ ಹ್ಯೂಯ್ ಹೆಫ್ನರ್ ಹೇಳಿದ್ದಾರೆ. ಕಾರಣ, ಲಿಂಡ್ಸೆ ಫೋಟೋ ಶೂಟ್ ಚಿತ್ರಗಳು ಇಂಟರ್ ನೆಟ್ ಗೆ ಸೋರಿಕೆಯಾಗಿದ್ದು, ಲಿಂಡ್ಸೆ ವೈರಾಣು ಎಲ್ಲೆಡೆ ಹಬ್ಬುತ್ತಿದೆ.

ಕೆಂಪು ವಸ್ತ್ರಧರಿಸಿ ರೆಡ್ ಹಾಟ್ ಆಗಿ ಲಿಂಡ್ಸೆ ಪೋಸ್ ನೀಡಿರುವ ಪ್ಲೇಬಾಯ್ ಕವರ್ ಪೇಜ್ ಗೆ ಬೇಡಿಕೆ ಹೆಚ್ಚಾಗುತ್ತಿದೆ. 25 ವರ್ಷದ ಪಾಪ್ ಗಾಯಕಿ, ಡಿ.15ರಂದು ಎಲ್ಲೆನ್ ಡಿಜೆನೆರೆಸ್ ಷೋ ನಲ್ಲಿ ನಗ್ನವಾಗಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದಳು. ಆದರೆ, ಅದಕ್ಕೂ ಮುನ್ನ ಪ್ಲೇಬಾಯ್ ಗೆ ಆ ಚಾನ್ಸ್ ಸಿಕ್ಕಿದೆ.

ಟಿವಿ ಸಂದರ್ಶನಕ್ಕೆ ಐದು ಲಕ್ಷ ಡಾಲರ್ ಗೂ ಅಧಿಕ ಸಂಭಾವನೆ ಕೇಳಿದ್ದು, ಜಲಕ್ರೀಡೆಯಾಡುವಾಗ ಬಿಕಿನಿ ಜಾರಿದ ಚಿತ್ರ ಹರಿಯಬಿಟ್ಟಿದ್ದು ಹೀಗೆ ಲಿಂಡ್ಸೆ ಪ್ರತಾಪಗಳ ಪಟ್ಟಿ ಹೆಚ್ಚಾಗೇ ಇದೆ. ಅಂದ ಹಾಗೆ, ಪ್ಲೇಬಾಯ್ ನಲ್ಲಿ ಲಿಂಡ್ಸೆ ಆ ರೀತಿ ಭಂಗಿ ನೀಡಲು ಪ್ಲೇಬಾಯ್ ಮಾಲೀಕನ ಬೇಡಿಕೆಯೇ ಕಾರಣವಂತೆ.

More from Filmibeat

English summary
Pop Singer,actress LiLo aka Lindsay Lohan has allegedly posed nude for playboy cover page. Lindsay photo is leaked online, the picture got viral on the internet. LiLo has planned to reveal her nude cover on the Ellen DeGeneres show but, before that this cover page is making news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X