For Quick Alerts
  ALLOW NOTIFICATIONS  
  For Daily Alerts

  ಅತ್ಯಂತ ಕಾಮಪ್ರಚೋದಕ ಜೀವಂತ ಮಹಿಳೆ

  By Rajendra
  |

  2010ನೇ ಸಾಲಿನ ಅತ್ಯಂತ ಕಾಮ ಪ್ರಚೋದಕ ಜೀವಂತ ಮಹಿಳೆ ಎಂಬ ಖ್ಯಾತಿಗೆ ಹಾಲಿವುಡ್ ನಟಿ ಮಿಂಕಾ ಕೆಲ್ಲಿ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯನ್ನು ಎಸ್ಕ್ವೇರ್ ನಿಯತಕಾಲಿಕೆ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಿದೆ. 'ಫ್ರೈಡೆ ನೈಟ್ ಲೈಟ್ಸ್ ' ಚಿತ್ರದಲ್ಲಿ ನಟಿಸಿದ್ದ ಆಕೆ ತಮಗೆ ಪ್ರಶಸ್ತಿ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

  ಈಕೆಗೆ ಮೊದಲ ಚಿತ್ರದ ಆಫರ್ ಬಂದಾಗ ವಯಸ್ಸು ಕೇವಲ 26. ಬಳಿಕ ಈಕೆ ಹಿಂತಿರುಗಿ ನೋಡಿದ್ದೇ ಇಲ್ಲ. ಈಗ ಈಕೆಗೆ 30 ವರ್ಷ ವಯಸ್ಸು. ಈಕೆಯ ತಾಯಿ ಕ್ಯಾಬರೆಯಂಥ ನೃತ್ಯಪ್ರದರ್ಶನದಲ್ಲಿ ಬಟ್ಟೆಗಳನ್ನು ಕಳಚಿ ಹಾಕುವ ನೃತ್ಯಗಾರ್ತಿ. ತಂದೆ ಒಬ್ಬ ಸಂಗೀತಗಾರ.

  ಫ್ರೈಡೇ ನೈಟ್ ಲೈಟ್ಸ್ ಚಿತ್ರದ ಬಳಿಕ ಈಕೆಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. '500 Days of Summer', 'Parenthood' ಚಿತ್ರಗಳು ಆಕೆ ನಟಿಸಿದ ಚಿತ್ರಗಳು. ಈಗ ಕೆಲ್ಲಿ ತಮ್ಮ ಮುಂದಿನ 'The Roommate' ಚಿತ್ರದಲ್ಲಿ ಬಿಜಿಯಾಗಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X