ಮಾರ್ಚ್‌ನಲ್ಲಿ ಭಾರತಕ್ಕೆ ಹಾಲಿವುಡ್ ಸ್ಟಾರ್ ಜೆನ್ನಿಫರ್

By Rajendra

ಹಾಲಿವುಡ್ ತಾರೆ ಹಾಗೂ ಗಾಯಕಿ ಜೆನ್ನಿಫರ್ ಲೋಫೆಜ್ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕ್ರೀಡಾ ಕಾರ್ಯಕ್ರವೊಂದನ್ನು ಉದ್ಘಾಟಿಸಲು ಬರುತ್ತಿರುವ ಅವರು ಮಾರ್ಚ್ 11ರಂದು ಮುಂಬೈನ ಅಂಧೇರಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ಗೆ ಭೇಟಿ ನೀಡಲಿದ್ದಾರೆ.

ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರ ಹಾಗೂ ಸಂಜಯ್ ದತ್ ಒಡೆತನದ 'ಸೂಪರ್ ಫೈಟ್ ಲೀಗ್' ಉದ್ಘಾಟನಾ ಸಮಾರಂಭದಲ್ಲಿ ಜೆನ್ನಿಫರ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಾರ್ಚ್ 11ರಂದು ಅಂಧೇರಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಉದ್ಘಾಟನೆಯೂ ಆಗಲಿದೆ.

ಮಾರ್ಚ್ 6ರಂದು ಭಾರತಕ್ಕೆ ಆಗಮಿಸುತ್ತಿರುವ ಜೆನ್ನಿಫರ್ ಲೋಫೆಜ್ ತಮ್ಮ ಹಲವಾರು ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ. ಅವರ ಇತ್ತೀಚಿನ ಆಲ್ಪಂ 'Love' ನಲ್ಲಿನ ಹಾಡುಗಳನ್ನು ಹಾಡಲಿರುವುದಾಗಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

More from Filmibeat

English summary
Hollywood actress, singer Jennifer Lopez is all set to visit India in next month. As per the reports she is coming to India to perform at the opening ceremony of a sporting event, which is going to be held on March 11 at Andheri Sports Complex, Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X