ಬೆಂಗಳೂರು ಆಟೋ ಬೆನ್ನಿಗೆ ಬರಹವಾದ ಪಾಂಡೆ

By Shami

ಟೀಂ ಇಂಡಿಯಾ ಗೆದ್ದರೆ ಬೆತ್ತಲಾಗುವುದಾಗಿ ಹೇಳಿ ನಮಗೆಲ್ಲ ಮೋಸ ಮಾಡಿದ ಪೂನಂ ಪಾಂಡೆ [ಗ್ಯಾಲರಿ] ಕುರಿತು ನೀವು ತಲೆಬಿಸಿ ಮಾಡಿಕೊಳ್ಳುವುದನ್ನು ನೀವು ಇನ್ನು ನಿಲ್ಲಿಸಿ. ಅವಳ ಕತೆ ಅಷ್ಟೇನೇ, ಲೈಫ್ ಇಷ್ಟೇನೇ ಅಂದ್ ಕೊಂಡ್ರು ಪರವಾಗಿಲ್ಲ. ಆಗಲೇ ಬೆಂಗಳೂರಿನ ಆಟೋ ಡ್ರೈವರ್ ಒಬ್ಬ ಅವಳ ಹೆಸರಲ್ಲಿ ಆಟೋ ಬೆನ್ನು ಬರಹ ಕೆತ್ತಿದ್ದಾನೆ. ಏನಂತಾ ಗೊತ್ತಾ? 'ಪೂನಂ ನಂಬಿ ಕೆಟ್ಟವರು'. ಆದರೆ ಹಾಲಿವುಡ್ ಬೆಡಗಿಯರ ಕತೆನೇ ಬೇರೆ. ನುಡಿದಂತೆ ನಡೆಯುವ ಜಾಣೆಯರು ಅವರು ಕಣಾ.

ಹಾಲಿವುಡ್ಡಿನ ಪಾಪ್ ಗಾಯಕಿ ಮತ್ತು ನಟಿಯಿಬ್ಬರು ಬೆತ್ತಲೆಯಾಗುವ ಸುದ್ದಿ ಧುತ್ತಂತ ಇಲ್ಲೀತನಕ ಬಂದು ಬಂದು ಬಿದ್ದಿದೆ. ಇವತ್ತು ಬುಧವಾರ ತಾನೇ. ಅಲ್ಯುರ್ ಮ್ಯಾಗಜಿನ್ ವರ್ಷಕ್ಕೊಮ್ಮೆ [belive me, once in a year only] ಇಂತಹ ಬೆತ್ತಲೆ ಚಿತ್ರ ಪ್ರಕಟಿಸುತ್ತದೆ. ಈ ಖರನಾಮ ಸಂವತ್ಸರದಲ್ಲಿ ಪಾಪ್ ಗಾಯಕಿ ಕೆರಿ ಹಿಲ್ಸನ್ ಮತ್ತು ಅಸ್ಲೆ ಟೆಸ್ದಾಲೆ ಎಂಬ ಸೆಲೆಬ್ರೆಟಿಗಳು ಬೆತ್ತಲಾಗಿದ್ದಾರೆ.

ಹಿಲ್ಸನ್ ಗೆ ಖುಷಿ ನೀಡಿದ ವಿಷಯ ಏನು ಗೊತ್ತಾ? ಇಲ್ಲಿವರೆಗೆ ಆಕೆಯದ್ದು ನಕಲಿ ಸ್ತನಗಳಾಗಿರಬಹುದು ಎಂಬ ಆರೋಪವಿತ್ತು. ದೇವಾ, ಏನೇನು ನಕಲಿಗಳಪ್ಪಾ ಈ ಕಾಲ್ದಾಗ. ಈಗ ಬೆತ್ತಲಾಗಿರುವುದರಿಂದ ಎಲ್ಲರ ಆರೋಪಕ್ಕೆ ಸರಿಯಾದ ಉತ್ತರ "ನೋಡಿಕೊಳ್ಳಿ" ಎನ್ನುವುದೇ ಆಕೆಯ ನಿರ್ಧಾರ ಆಗಿರಬಹುದು, ಬಹುದು ಯಾಕೆ, ಆಗಿರುತ್ತದೆ. ಹಿಲ್ಸನ್ ಭಾರೀ ಘಾಟಿ ಹೆಂಗಸು ಅಂತಾ ಯೋಚಿಸುತ್ತಿದ್ದೀರಾ!

"ಕ್ಯಾಮೆರಾದ ಮುಂದೆ ಬೆತ್ತಲಾಗುವುದಿದೆಯಲ್ವ. ಅದು ತುಂಬ ಕಷ್ಟ. ನಾನು ಅಲ್ಲಿ ಬೆತ್ತಲೆ ಇದ್ದಾಗ ಪ್ರತಿಯೊಬ್ಬರೂ ಐಡಿಯಾ ನೀಡ್ತಾರೆ. ಹೇಗೆ ಕಾಣ್ತಾ ಇದ್ದಿನಿ? ಸ್ವಲ್ಪ ಪಕ್ಕಕ್ಕೆ ಸರಿದು ಕುಳಿತುಕೊಳ್ಳಿ, ಆ ಬಟ್ಟೆ ಇನ್ನು ಸ್ವಲ್ಪ ಸರಿಸಿ, ಸರಿ ಇನ್ನು ಬಟ್ಟೆ ಹಾಕಿಕೊಳ್ಳಿ, ತಲೆಕೂದಲು ಹಿಂದಕ್ಕೆ ಹಾಕಿ.. ಆಂಗಲ್ ಸರಿಯಿಲ್ಲ, ಜೂಂ ಆಗ್ತಾಯಿಲ್ಲ, ಹೀಗೆ ಏನಾದರೂ ಕೊರಿತಾನೇ ಇರ್ತಾರೆ. ಎಷ್ಟು ಮುಜುಗರವಾಗುತ್ತೆ ಗೊತ್ತಾ? ಅಂತ ಹಿಲ್ಸನ್ ಮುಜುಗರವಿಲ್ಲದೇ ಹೇಳಿಕೊಂಡಿದ್ದಾರೆ.

"ನನಗೆ ವಯಸ್ಸು 25, 26 ಆಗ್ತಾ ಬಂತು. ಆದರೆ ಜನರು ನನಗೆ ಅಷ್ಟು ವಯಸ್ಸಾಗಿದೆ ಎಂದು ನಂಬುವುದೇ ಇಲ್ಲ. ಯಾಕೆಂದರೆ ನಾನು ಅಷ್ಟು ಯಂಗ್ ಆಗಿ ಕಾಣ್ತಿನಂತೆ" ಎಂದು ಹಿಲ್ಸನ್ ಅಲ್ಯುರ್ ಮ್ಯಾಗಜಿನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ ಕೂಡಾ. ಅವರು ಯೆಂಗ್ ಯೆಂಗ್ ಕಾಣಿಸ್ತಾರೆ? ಈ ವಿಡಿಯೋ ನೋಡಿ ನೀವೇ ವಸಿ ಹೇಳ್ತಿರಾ? ಗುರುಗಳೇ.

More from Filmibeat

English summary
Provocative singer Keri Hilson and "High School Musical" star Ashley Tisdale are among the female celebrities to bare all in the latest issue of Allure.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X