ಸಾರ್ವಕಾಲಿಕ ಹಾಟೆಸ್ಟ್ ಮಹಿಳೆ ಜೆನ್ನಿಫರ್ ಅನಿಸ್ಟನ್

By Rajendra

Jennifer Aniston
ಜಗತ್ತಿನ ಸಾರ್ವಕಾಲಿಕ ಹಾಟ್ ಮಹಿಳೆ ಯಾರು ಎಂದರೆ ಕಣ್ಣ ಮುಂದೆ ಹಲವಾರು ಹಾಲಿವುಡ್ ಹೆಸರುಗಳು ಮಿಂಚಿ ಮರೆಯಾಗುತ್ತವೆ. ಮರ್ಲಿನ್ ಮನ್ರೋ, ಪಾಪ್ ತಾರೆ ಮಡೋನ್ನಾ, ತಾರೆ ಏಂಜಲೀನಾ ಜೋಲಿ ಹೀಗೆ. ಆದರೆ ಇವರ್ಯಾರಿಗೂ ಲಭ್ಯವಾಗದ ಒಂದು ಗೌರವ ಜೆನ್ನಿಫರ್ ಅನಿಸ್ಟನ್‌ಗೆ ಪಾತ್ರವಾಗಿದೆ.

ಸಾರ್ವಕಾಲಿಕ ಹಾಟೆಸ್ಟ್ ಮಹಿಳೆಯಾಗಿ ಜೆನ್ನಿಫರ್ ಆಯ್ಕೆಯಾಗಿದ್ದಾರೆ. ಆನ್ ಲೈನ್ ಪೋರ್ಟಲ್ menshealth.com ನಡೆಸಿದ ಮತದಾನದಲ್ಲಿ ಜೆನ್ನಿಫರ್‌ಗೆ ಅತ್ಯಧಿಕ ಮತಗಳು ಬೀಳುವ ಮೂಲಕ ಆಕೆಗೆ ಸಾರ್ವಕಾಲಿಕ ಹಾಟೆಸ್ಟ್ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಅಮೆರಿಕಾದ ನಟಿ ರಾಕ್ವಲ್ ವೆಲ್ಚ್ (42) ಎರಡನೇ ಸ್ಥಾನ, ಮನ್ರಾಯ್ ಅವರಿಗೆ ಮೂರನೇ ಸ್ಥಾನ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್‌ ಹಾಗೂ ಮಡೋನ್ನ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಬೇವಾಚ್ ಬ್ಯೂಟಿ ಪಮೇಲಾ ಆಂಡರ್‌ಸನ್ ಎಂಟನೇ ಸ್ಥಾನದಲ್ಲಿದ್ದರೆ, ಜೇನ್ ಪಾಂಡ, ಜೋಲಿ ಕ್ರಮವಾಗಿ ಒಂಭತ್ತು ಹಾಗೂ ಹತ್ತನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. (ಏಜೆನ್ಸೀಸ್)

More from Filmibeat

English summary
Beating big names like screen legend Marilyn Monroe, pop icon Madonna and actress Angelina Jolie, Jennifer Aniston has been named the hottest woman of all time in a new poll by online portal menshealth.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X