ಪ್ರಿಯತಮನೊಂದಿಗೆ ಈಜಾಡಿದ ಕಿಕಿಮ್ ಕರ್ದಶಿಯನ್ !

ಆಗಸ್ಟ್ 20ರಂದು ಮದುವೆಯಾದ ಈಕೆಯ ಮಧುಚಂದ್ರ ಇಟಲಿಯಲ್ಲಿ ನೆರವೇರಿದೆ. ಆ ರೋಚಕ ಫೋಟಗಳನ್ನು ಈಗ ಬಿಡುಗಡೆಯಾಗಿವೆ. ಇಟಲಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಇವರಿಬ್ಬರು ಮೈಮರೆತು ಈಜಾಡಿರುವ ಫೋಟೋಗಳು ಅದು ಹೇಗೋ ಲೀಕ್ ಆಗಿವೆ.
ಬಿಳಿ ಬಣ್ಣದ ಬಿಕಿನಿ ಹಾಗೂ ಟಾಪ್ ಧರಿಸಿರುವ ಕಿಮ್ ಕರ್ದಶಿಯನ್ ಫೋಟೋಗಳನ್ನು ನೋಡಿದವರು ಕಮಕ್ ಕಿಮಕ್ ಎನ್ನುತ್ತಿಲ್ಲ. ತನ್ನ ಕುಂಡಿಗಳು ಸಹಜ ಸುಂದರ ಎಂದು ಇತ್ತೀಚೆಗೆ ನಿರೂಪಿಸಿದ್ದ ಕಿಮ್ ಪತಿಯ ಹೆಸರು ಎನ್ ಬಿಎ ಸ್ಟಾರ್ ಹಂಫೈರ್. (ಏಜೆನ್ಸೀಸ್)
More from Filmibeat
English summary
Kim Kardashian was pictured wearing a personalised bikini bearing her new surname, while honeymooning in Italy. The 30-year-old socialite was spotted flaunting her incredible bikini body in a white two-piece, with " Mrs Humphries" emblazoned on the bottoms in diamantes, a website reported.


Click it and Unblock the Notifications











