For Quick Alerts
  ALLOW NOTIFICATIONS  
  For Daily Alerts

  ಯಮ್ಮೊ ಯಮ್ಮೊ ನೋಡ್ದೆ ನೋಡ್ದೆ ನೋಡ್ಬಾರ್ದನ್ನ

  By Rajendra
  |

  ಈಕೆ ಅಮೆರಿಕಾದ ಕಲರ್‌ಫುಲ್ ಗಾಯಕಿ. ಹೆಸರು ಕಾಟಿ ಪೆರ್ರಿ. ವಿಷಯ ಇಷ್ಟೆ, ಯಮ್ಮೊ ಯಮ್ಮೊ ನೋಡ್ಡೆ ನೋಡ್ದೆ ನೋಡ್ಬಾರ್ದನ್ನ ನಾ ನೋಡ್ದೆ ಎಂದು ಪಡ್ಡೆಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಅಯ್ಯೋ ಈಕೆ ಏನು ಮಾಡಿದರಪ್ಪಾ ಅಂತಹ ಘನಂದಾರಿ ಕೆಲಸ ಅಂತೀರಾ.

  ಆಕೆಯ ಹೊಚ್ಚ ಹೊಸ ವಿಡಿಯೋ ಸಾಂಗ್ 'ಲಾಸ್ಟ್ ಫ್ರೈಡೆ ನೈಟ್'ನಲ್ಲಿ ನೋಡಬಾರದನ್ನ ತೋರಿಸಿ ಮಲ್ಲರನ್ನು ಯಮ್ಮೊ ಯಮ್ಮೊ ಎಂದು ಕೆಣಕಿದ್ದಾರೆ. ಅದೂ 'ಮಲ್ಲ' ಚಿತ್ರದಲ್ಲಿ ಥೇಟ್ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ತರಹ ಕುಣಿಯುವಂತೆ ಮಾಡಿದ್ದಾರಂತೆ.

  ಇಪ್ಪತ್ತಾರರ ಹರೆಯದ ಕಾಟಿ ತಮ್ಮ ವಕ್ಷಸ್ಥಳವನ್ನು ಬಹುತೇಕ ತೋರಿಸಿ ಬಳಿಕ ಮುಚ್ಚಿಕೊಂಡ ದೃಶ್ಯಗಳು ವಿಡಿಯೋದಲ್ಲಿವೆಯಂತೆ. ಈ ವಿಡಿಯೋ ಕ್ಲಿಪ್ಪಿಂಗ್‌ನಲ್ಲಿ ಈಕೆಯೊಂದಿಗೆ ಹದಿಹರೆಯದ ಕೆಲವು ಬೆಡಗಿಯರು ಕುಣಿದು ಕುಪ್ಪಳಿಸಿದ್ದಾರೆ ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ. (ಏಜೆನ್ಸೀಸ್)

  English summary
  Katy Perry was seen exposing her breast in the upcoming video of her latest song ’Last Friday Night’.In the scene, the colourful singer was seen grabbing her chest when the wardrobe malfunction occurred, reports the Sun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X