ಸ್ಕಾರ್ಲೆಟ್ ನಗ್ನ ಚಿತ್ರ ಲೀಕ್ ತನಿಖೆಗೆ ಎಫ್ ಬಿಐ

By Mahesh

ಹಾಲಿವುಡ್ ನಟಿ ಸ್ಕಾರ್ಲೆಟ್ ಜಾನ್ಸನ್ ನಗ್ನ ಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ಇದರಲ್ಲೇನು ವಿಶೇಷ ಹಾಲಿವುಡ್ ನಲ್ಲಿ ಇದೆಲ್ಲ ಮಾಮೂಲು ಎಂದು ಮೂಗು ಮುರಿಯುವಂತಿಲ್ಲ.

ಸಾಮಾನ್ಯವಾಗಿ ಆ ಚಿತ್ರ ನನ್ನದಲ್ಲ, ಮಾರ್ಫ್ ಮಾಡಲಾಗಿದೆ ಅದು ಇದೂ ಬೆಡಗಿಯರು ಹೇಳುವುದುಂಟು. ಆದರೆ, ಸ್ಕಾರ್ಲೆಟ್ ಯಾಕೋ ಕೋಪಗೊಂಡಿದ್ದಾಳೆ.

ಜಗತ್ತಿನ ಪ್ರಭಾವಿ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(FBI) ಸಂಸ್ಥೆ ಕದ ತಟ್ಟಿದ್ದಾಳೆ. ಕುಹಕಿಗಳನ್ನು ಪತ್ತೆ ಹಚ್ಚುವಂತೆ ಮನವಿ ಸಲ್ಲಿಸಿದ್ದಾಳೆ ಎಂದು ಟಿಎಂಜಡ್.ಕಾಂ ವರದಿ ಮಾಡಿದೆ.

ವೆನ್ನೆಸ್ಸಾ ಹುಡೆನ್ಸ್, ಮಿಲೆ ಸೈರಸ್, ಡೆಮಿ ಲೊವಾಟೋ ಹಾಗೂ ಜೆಸ್ಸಿಕಾ ಆಲ್ಬಾ ನಂತರ ಜಾನ್ಸನ್ ನಗ್ನ ಚಿತ್ರ ವೆಬ್ ಸೈಟ್ ಗಳಲ್ಲಿ ಹರಿದಾಡುತ್ತಿದೆ. ಇನ್ನೂ 50 ಜನ ಸೆಲೆಬ್ರಿಟಿಗಳ ನಗ್ನ ಚಿತ್ರ ಹರಿದಾಡುವ ಸುಳಿವು ಸಿಕ್ಕಿದೆ.

ಇತ್ತೀಚಿನ ಅವೆಂಜರ್ಸ್ ಚಿತ್ರದ ಯಶಸ್ಸನು ಸಹಿಸದ ಕುಹಕಿಗಳು ಮಾಡಿದ ಕೆಲಸ ಎಂದು ಜಾನ್ಸನ್ ದೂರುತ್ತಾರೆ. ಜಾನ್ಸನ್ ಐಫೋನ್ ಮೊಬೈಲ್ ಮೂಲಕ ಈ ಚಿತ್ರಗಳು ವೆಬ್ ಸೇರಿದೆ ಎನ್ನಲಾಗಿದೆ.

ಆದರೆ, ಮೊಬೈಲ್ ನಲ್ಲಿ ನಗ್ನ ಚಿತ್ರ ಏಕಿತ್ತು ತಿಳಿದಿಲ್ಲ. 26 ವರ್ಷದ ನಟಿ ಟವಲ್ ಸುತ್ತಿಕೊಂಡು ನಗ್ನ ಬೆನ್ನು ತೋರಿಸುವ ಚಿತ್ರ, ಇನ್ನೊಂದು ಟಾಪ್ ಲೆಸ್ ಆಗಿ ಕಾಣಿಸಿಕೊಂಡಿರುವ ಚಿತ್ರ ಎಲ್ಲಾ ಗಾಸಿಪ್ ವೆಬ್ ಸೈಟ್ ಗಳನ್ನು ಅಲಂಕರಿಸಿದೆ.

More from Filmibeat

English summary
Actress Scarlett Johansson nude photo leaked online. Scarlett has approached Federal Bureau of Investigation (FBI) to investigate the case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X