ಇಷ್ಟಕ್ಕೂ ಪಾಪ್ ತಾರೆ ಲೇಡಿ ಗಾಗಾ ಗಂಡೋ ಹೆಣ್ಣೋ

By Rajendra

Lady Gaga male or female
ಈ ಒಂದು ಅನುಮಾನ ಈಗ ಪಾಪ್ ಲೋಕದಲ್ಲಿ ಪಾಪ್‌ಕಾರ್ನ್‌ನಂತೆ ಚಿಟಪಟ ಸಿಡಿಯುತ್ತಿದೆ. ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಇತ್ತೀಚೆಗೆ ಲಿಂಗ ಪರಿವರ್ತನೆಗೆ ಒಳಗಾಗಿರುವುದೇ ಈಕೆಯ ಮೇಲೆ ಈ ಡೌಟ್ ಬರಲು ಕಾರಣವಾಗಿದೆ. ಇಷ್ಟು ದಿನ ಹೆಣ್ಣಾಗಿದ್ದ ಈಕೆ ಲಿಂಗಪರಿವರ್ತನೆ ಮೂಲಕ ಗಂಡಾಗಿ ಬದಲಾಗಿದ್ದಾರೆ.

ನಿಜವಾಗಿಯೂ ಲೇಡಾ ಗಾಗಾ ಲಿಂಗಪರಿವರ್ತನೆ ಒಳಗಾಗಿದ್ದರೆಯೇ ಅಥವಾ ಇದು ಕೇವಲ ವದಂತಿಯೇ ಎಂಬ ಪ್ರಶ್ನೆಯೂ ಆಕೆಯ ಅಪಾರ ಅಭಿಮಾನಿಗಳನ್ನು ಕಾಡುತ್ತಿದೆ. ಹೆಣ್ಣಾಗಿದ್ದ ಈಕೆ ಈಗ ಗಂಡಾಗಿದ್ದಾರೆ ಎಂಬ ಸುದ್ದಿ ಗಾಗಾ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತೀರಾ ಇತ್ತೀಚೆಗೆ ಲೇಡಿ ಗಾಗಾ ಭಾರತಕ್ಕೆ ಭೇಟಿ ನೀಡಿದ್ದರು. ಫಾರ್ಮುಲಾ ಒನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಗಾನಾಲಾಪದಲ್ಲಿ ಅಭಿಮಾನಿಗಳನ್ನು ತೇಲಾಡಿಸಿದ್ದರು. ಸದ್ಯಕ್ಕೆ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗಕ್ಕೇರಿರುವ ಗಾಗಾ ಕಾರ್ಯಕ್ರಮಗಳು ದಾವಣಗೆರೆ ಬೆಣ್ಣೆ ದೋಸೆಯಂತೆ ಬಿಕರಿಯಾಗುತ್ತಿವೆ. (ಏಜೆನ್ಸೀಸ್)

More from Filmibeat

English summary
Talks are there that the famous pop singer Lady Gaga has recently underwent sex reassignment surgery and has become a male. Her fans believe this rumour as she recently made an announcement that she is going to reveal something about her which will be hard to digest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X