ಟ್ವಿಟ್ಟರ್‌ನಲ್ಲಿ ಹಸಿಬಿಸಿ ಮೈಚೆಲ್ಲಿದ ಬೆಡಗಿ ಕೆಲ್ಲಿ ಬ್ರೂಕ್

ದಯವಿಟ್ಟು ಸ್ವಲ್ಪ ಕಂಟ್ರೋಲ್ ಮಾಡಿಕೊಂಡು ನಿಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಾಕಿ ಎಂದು ಬ್ರಿಟಿಷ್ ಕಾಮೆಡಿಯನ್ ಫ್ರಾನ್ಸಿಸ್ ವಿನಂತಿಸಿಕೊಂಡಿದ್ದ. ನನ್ನ ಟ್ವಿಟ್ಟರ್ ನನ್ನಿಷ್ಟ ಎಂದು ಕೆಲ್ಲಿ ಉತ್ತರ ಕೊಟ್ಟಿದ್ದಳು. ಇಷ್ಟಕ್ಕೂ ಈಕೆಯ ಪೋಸ್ಟ್ ಮಾಡಿರುವ ಚಿತ್ರ ಹೇಗಿದೆ ಎಂದರೆ...
ತಮ್ಮ ಉದ್ದನೆಯ ಕೇಶರಾಶಿಯಿಂದ ಸ್ತನಗಳನ್ನು ಮುಚ್ಚಿಟ್ಟುಕೊಂಡಿರುವ ಫೋಟೋ ಅದು. ಇದು ನನ್ನದೇ ಫೋಟೋ ನಾನೇ ಲೀಕ್ ಮಾಡುತ್ತಿದ್ದೇನೆ ಎಂಬ ಸಣ್ಣ ಸಂದೇಶವನ್ನು ತನ್ನ ಅಭಿಮಾನಿಗಳಿಗೆ ರವಾನಿಸಿದ್ದಾಳೆ. ಅಲ್ಲಿಗೆ ಆಕೆಯ ಅಭಿಮಾನಿಗಳು ಧನ್ಯರಾಗಿದ್ದಾರೆ. (ಏಜೆನ್ಸೀಸ್)
More from Filmibeat
English summary
Kelly Brook has delighted fans by posting a nude photo of herself on Twitter, to prove her account is authentic. The British actress and model was recently asked by British comedian Leigh Francis if she was actually controlling her page.


Click it and Unblock the Notifications











