ಕಣ್ತುಂಬಿಕೊಳ್ಳಿ ಮಿರಾಂಡಾಳ ವಜ್ರಖಚಿತ ಪುಶ್ ಅಪ್ ಬ್ರಾ!

By Rajendra

Diamond studded Bra
ಈ ರೀತಿಯ ವಜ್ರಖಚಿತ ಬ್ರಾ ಕಳ್ಳಕಾಕರರ ಕಣ್ಣಿಗೆ ಬಿದ್ದರೆ ಸುಮ್ಮನಿರುತ್ತಾರಾ ಎಂಬ ಸಣ್ಣ ಅನುಮಾನ ಸಹಜವಾಗಿ ಎಲ್ಲರಿಗೂ ಬಂದೇ ಬರುತ್ತದೆ. ಆದರೆ ಆ ಜಾಗಕ್ಕೆ ಕೈಹಾಕುವ ತಾಖತ್ತು ಯಾವ ಕಳ್ಳನಿಗೆ ತಾನೆ ಇರುತ್ತದೆ!? ಇರಲಿ ಬಿಡಿ ವಿಷಯ ಅದಲ್ಲ. ಈ ಬ್ರಾ ಬೆಲೆ 2.5 ಮಿಲಿಯನ್ ಡಾಲರ್.

ಇದರಲ್ಲಿ 3,400 ಅಮೂಲ್ಯವಾದ ಹರಳುಗನ್ನು ಹುದುಗಿಸಲಾಗಿದೆ. ಈ ದುಬಾರಿ ಬ್ರಾನ ರೂಪದರ್ಶಿ ಮಿರಾಂಡಾ ಕೇರ್. ಪೀಪಲ್ಸ್ ಮ್ಯಾಗಜಿನ್ ಪ್ರಕಾರ, ವಿಕ್ಟೋರಿಯಾ ಸೀಕ್ರೆಟ್ ಫ್ಯಾಶನ್ ಶೋನಲ್ಲಿ ಇತ್ತೀಚೆಗೆ ಈ ಪುಶ್ ಅಪ್ ಬ್ರಾ ಪ್ರದರ್ಶಿಸಲಾಯಿತು.

ಈ ಬ್ರಾನಲ್ಲಿರುವ ಹರಳುಗಳಲ್ಲಿ ಶ್ವೇತ ಹಾಗೂ ಹಳದಿ ಬಣ್ಣದ ವಜ್ರಗಳು, ಮಾಣಿಕ್ಯ, 18 ಕ್ಯಾರಟ್ ಬಿಳಿ ಹಾಗೂ ಹಳದಿ ಬಂಗಾರಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಇದೊಂದು ಕಣ್ತುಂಬಿಸಿಕೊಳ್ಳಲೇಬೇಕಾದ ಬ್ರಾ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು! (ಏಜೆನ್ಸೀಸ್)

English summary
Model Miranda Kerr Diamond-studded Bra which comes with a price tag of 2.5 million dollars and features nearly 3,400 precious gems. The aqua push-up bra is studded with almost 3,400 hand-set precious stones, comprising 142 carats of white and yellow diamonds, pearls, faceted citrines and aquamarines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X