For Quick Alerts
For Daily Alerts
Don't Miss!
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Automobiles ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- Finance Gold rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಆರ್.ರೆಹಮಾನ್ ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ
Hollywood
oi-Staff
By Staff
|
ಮುಂಬೈ ಕೊಳಗೇರಿಗೆ ಸೇರಿದ 18 ರ ಅನಾಥ ಯುವಕನೊಬ್ಬನ ಕಥೆಯನ್ನು Slumdog Millionaire ಅನಾವರಣಗೊಳಿಸುತ್ತದೆ. ಚಿತ್ರದಲ್ಲಿ ಅವನು 'ಕೋಟ್ಯಾಧಿಪತಿ ಯಾರಾಗ ಬೇಕು?' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ರು.20 ಕೋಟಿ ಗೆದ್ದು ಕೋಟ್ಯಾಧಿಪತಿಯಾಗುತ್ತಾನೆ. ಇದು ಚಿತ್ರದ ಹೂರಣ.
''ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಇದರ ಎಲ್ಲ ಶ್ರೇಯಸ್ಸು ಡ್ಯಾನ್ನಿ ಬಾಯ್ಲ್ ಗೆ ಸಲ್ಲುತ್ತದೆ. ಉತ್ತಮ ಸಂಗೀತವನ್ನು ನನ್ನಿಂದ ಆತ ಹೊರ ತೆಗೆಸಿದ್ದಾನೆ. ಡ್ಯಾನಿ ಮತ್ತು ನಾನು ಈಗ ಪರಮಾಪ್ತ ಮಿತ್ರರು ಎಂದು ರೆಹಮಾನ್ ಪ್ರಶಸ್ತಿ ಸಿಕ್ಕ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎ.ಆರ್.ರೆಹಮಾನ್ ಪ್ರತಿಭೆಯನ್ನು ಗುರುತಿಸಿರುವುದು ಮೆಚ್ಚ ಬೇಕಾದ ಸಂಗತಿ.
(ಏಜೆನ್ಸೀಸ್)
ಚಿತ್ರ ಚಿತ್ರ ವಿಶ್ಲೇಷಣೆ: ಕೊಳಚೆ ನಾಯಿ-ಕೋಟೀಶ್ವರ(Slumdog Millionaire)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಸ್ಲಂ ಡಾಗ್ ಮಿಲಿಯನೇರ್ ಎಆರ್ ರೆಹಮಾನ್ ar rahman golden globe award director danny boyle movie slumdog millionaire ಹಾಲಿವುಡ್ ಚಿತ್ರ mumbai slum ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಂಬೈ ಕೊಳೆಗೇರಿ
Thursday, April 16, 2009, 12:32 Story first published: Thursday, April 16, 2009, 12:32 [IST]
Other articles published on Apr 16, 2009