ಬೆಡಗಿ ಜೆನ್ನಿಫರ್ ಅನಿಸ್ಟನ್ ಆರು ತಿಂಗಳ ಗರ್ಭಿಣಿ

ಸಭೆ, ಸಮಾರಂಭಗಳಿಂದ ದೂರವಿದ್ದ ಆಕೆ ಕೆಲ ದಿನಗಳ ಹಿಂದೆ ಕಾಣಿಸಿಕೊಂಡಿದ್ದರು. ಆಕೆ ಹೊಟ್ಟೆ ಮೇಲಿನ ಬದಲಾವಣೆಗಳನ್ನು ನೋಡಿದವರು ಈಕೆ ಬಹುಶಃ ಗರ್ಭಿಣಿ ಇರಬಹುದು ಎಂದು ಭಾವಿಸಿದ್ದಾರೆ. ಇದ್ದರೂ ಇರಬಹುದು ಎಂಬುದು ಹಾಲಿವುಡ್‌ನಲ್ಲಿ ಹಬ್ಬಿರುವ ಸುದ್ದಿ.
ತನ್ನ ಬಾಯ್‌ಫ್ರೆಂಡ್ ಜೆಸ್ಟಿನ್ ಥೋರಾಕ್ಸ್‌ರನ್ನು ಕೈಹಿಡಿದ ಮೇಲೆ ಇವರಿಬ್ಬರೂ ನ್ಯೂಯಾರ್ಕ್‌ನಲ್ಲಿ ಸೆಟ್ಲ್ ಆಗಿದ್ದರು. ಮೊನ್ನೆ ಯಾವುದೋ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಹೊಟ್ಟೆ ಸ್ವಲ್ಪ ಮುಂದೆ ಬಂದಿತ್ತು, ಆಕೆ ಕೋಟನ್ನು ಪದೇ ಪದೇ ಎಳೆದುಕೊಂಡು ಹೊಟ್ಟೆ ಮುಚ್ಚಿಕೊಳ್ಳುತ್ತಿದ್ದದ್ದು ಅನುಮಾನಗಳನ್ನು ಇನ್ನಷ್ಟು ಬಲಗೊಳಿಸಿದೆ. (ಏಜೆನ್ಸೀಸ್)
More from Filmibeat
English summary
Jennifer Aniston has been spotted with a bump and rumour has it that the actor is six months pregnant with her first child. The Friends star has not attended a number of big events recently fuelling speculations that she is expecting, Times of India reports.


Click it and Unblock the Notifications











