ಲಿಂಡ್ಸೆ ಲೋಹನ್ ಎದೆ ಮೇಲೆ ಕೈಯಾಡಿಸಿದವನ್ಯಾರು?
ಈಗ ಲಾಸ್ ಏಂಜೆಲಿಸ್ ನ ಫೋಟೋ ಶೂಟ್ ನಲ್ಲಿ ರೂಪದರ್ಶಿ ಸ್ಪೆಂಸರ್ ಫಾಲ್ಸ್ ಜೊತೆ ಕುಳಿತ ಭಂಗಿ, ಆಕೆ ಎದೆ ಮೇಲೆ ಆತ ಕೈ ಹಾಕಿರುವ ಫೋಟೋ ಬಹಿರಂಗವಾಗಿದೆ.
ಈ ರೀತಿ ಸರಸ ಸಹಜ ಎಂದು ಹೇಳುತ್ತಾ ಸೆಲೆಬ್ರಿಟಿಗಳ ನೆಚ್ಚಿನ ಫೋಟೋಗ್ರಾಫರ್ ಟೈಲರ್ ಶೀಲ್ಡ್ ಈ ಚಿತ್ರವನ್ನು ತನ್ನ ಬ್ಲಾಗ್ ಮೂಲಕ ಇಂಟರ್ ನೆಟ್ ಜಾಲಕ್ಕೆ ಅರ್ಪಿಸಿದ್ದಾನೆ. ಇದೇನು ಅಚಾನಕ್ ಆಗಿ ತೆಗೆದ ಫೋಟೋ ಅಥವಾ ಬೇಕೆಂತಲೆ ಕೊಟ್ಟ ಫೋಸಾ? ಗೊತ್ತಿಲ್ಲ, ಲಿಂಡ್ಸೆ ಅನುಮತಿ ನೀಡಿದ್ದಾಳೋ ಇಲ್ಲವೋ ತಿಳಿದಿಲ್ಲ.ಬಿಟ್ಟಿ ಪ್ರಚಾರ ಮಾತ್ರ ಸಿಗುತ್ತಿದೆ.
"In matters of love sometimes you have to be willing to get your hands dirty," he added. ಎಂದು ಆತ ಹೇಳಿದ್ದಾನೆ ಆದರೆ, ಲಿಂಡ್ಸೆ ಮಾತ್ರ ಏನು ಹೇಳಿಲ್ಲ.
ಇತ್ತೀಚೆಗೆ ಮಿಲಾ ಕುನಿಸ್ ಎದೆ ಮೇಲೆ ಸಾರ್ವಜನಿಕವಾಗಿ ಕೈ ಇರಿಸಿದ್ದ ಜಸ್ಟಿನ್ ಟಿಂಬರ್ ಲೇಕ್ ಸುದ್ದಿಯಾಗಿದ್ದ. ಲಿಲೊ ಅಲಿಯಾಸ್ ಲಿಂಡ್ಸೆ ಹಾಗೂ ಸ್ಪೆಂಸರ್ ಈ ಚಿತ್ರ ಅಲ್ಲದೆ, ಇನ್ನೂ ಅನೇಕ ಪ್ರಚೋದನಕಾರಿ, ಭಯಾನಕ ಭಂಗಿಗಳನ್ನು ಫೋಸ್ ನೀಡಿದ್ದಾರೆ. ಎಲ್ಲವೂ ಟೈಲರ್ ಬ್ಲಾಗ್ ನಲ್ಲಿ ಲಭ್ಯ.
ಇತ್ತೀಚೆಗೆ ಲಿಂಡ್ಸೆ ಲೋಹನ್ ಮಿಯಾಮಿ ಬೀಚ್‌ನಲ್ಲಿ ಜಲಕ್ರೀಡೆಯಾಡುತ್ತಿದ್ದಾಗ ಅಚಾನಕ್ ಆಗಿ ಈಕೆ ತೊಟ್ಟಿದ್ದ ಬಿಕಿನಿ ಟಾಪ್ ಕೆಳಗೆ ಜಾರಿತ್ತು. ಯಾರೋ ಸಕತ್ ಕ್ವಿಕ್ ಆಗಿ ಫೋಟೋ ತೆಗೆದು ವೆಬ್ ನಲ್ಲಿ ಹರಿಯಬಿಟ್ಟಿದ್ದ. ಕೇವಲ ಟಿವಿ ಸಂದರ್ಶನಕ್ಕೆ ಐದು ಲಕ್ಷ ಡಾಲರ್ ಗೂ ಅಧಿಕ ಸಂಭಾವನೆ ಕೇಳುವ ಲಿಂಡ್ಸೆ ಟಾಪ್ ರೇಟೆಡ್ ನಟಿ.


Click it and Unblock the Notifications












