ಜಗತ್ತಿನ ಅತ್ಯಂತ ಸೆಕ್ಸಿ ಮಹಿಳೆ ಭಾರತದ ಶಶಿ ನಾಯ್ಡು

ಸರಿಸುಮಾರು 1.5 ದಶಲಕ್ಷ ಮತಗಳು ಈಕೆಗೆ ಬಿದ್ದಿರುವುದು ಶಶಿ ಜನಪ್ರಿಯತೆಗೆ ಸಾಕ್ಷಿ.ಕಳೆದ ವರ್ಷ ನಡೆದ ಸಮೀಕ್ಷೆಯಲ್ಲಿ ಶಶಿ ಅವರು ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಈ ಬಾರಿ ಮೊದಲ ಸ್ಥಾನ ಪಡೆದಬಗ್ಗೆ ಆಕೆ ಮಾತನಾಡುತ್ತಾ, ಚುಕು ಬುಕು ರೈಲಿನಂತೆ ನಾನು ನಿಧಾನಕ್ಕೆ ಹಂತಹಂತವಾಗಿ ಮೇಲಕ್ಕೆ ಏರುತ್ತಿದ್ದೇನೆ ಎಂದಿದ್ದಾರೆ. ಜಗತ್ತಿನ ಅತ್ಯಂತ ಸೆಕ್ಸಿ ಮಹಿಳೆ ಗೌರವಕ್ಕೆ ಪಾತ್ರವಾಗುತ್ತಿರುವ ವಿಷಯ ಈಕೆಗೆ ಗೊತ್ತಾಗಿದ್ದೇ ಎರಡು ವಾರದ ಹಿಂದೆಯಂತೆ.
ಸುದ್ದಿ ತಿಳಿದ ತಕ್ಷಣ ತನ್ನನ್ನು ತಾನೆ ನಂಬಲಿಕ್ಕೆ ಆಗಲಿಲ್ಲವಂತೆ. ಶಶಿ ನಾಯ್ಡು ಅವರು ಆಡಿ 1 ಐಶಾರಾಮಿ ಕಾರಿನ ರಾಯಭಾರಿಯೂ ಹೌದು. (ಏಜೆನ್ಸೀಸ್)
More from Filmibeat
English summary
Indian origin South African model Sashi Naidoo, voted the world’s sexiest woman of 2011 by 1.5 million readers of FHM. The same survey where she came fourth the last year. Shashi Naidoo is also the ambassador of Audi 1.


Click it and Unblock the Notifications











