twitter
    For Quick Alerts
    ALLOW NOTIFICATIONS  
    For Daily Alerts

    ಜಗತ್ತಿನ ಅತ್ಯಂತ ಸೆಕ್ಸಿ ಮಹಿಳೆ ಭಾರತದ ಶಶಿ ನಾಯ್ಡು

    By Rajendra
    |

    Sashi Naidoo
    ಭಾರತ ಮೂಲದ ದಕ್ಷಿಣ ಆಫ್ರಿಕಾ ರೂಪದರ್ಶಿ ಶಶಿ ನಾಯ್ಡು. ಜನಪ್ರಿಯ ನಿಯತಕಾಲಿಕೆ ಎಫ್‌ಎಚ್‌ಎಂ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಈಕೆಯನ್ನು 2011ರ ಅತ್ಯಂತ ಸೆಕ್ಸಿ ಮಹಿಳೆ ಎಂದು ಆಯ್ಕೆ ಮಾಡಿದ್ದಾರೆ.

    ಸರಿಸುಮಾರು 1.5 ದಶಲಕ್ಷ ಮತಗಳು ಈಕೆಗೆ ಬಿದ್ದಿರುವುದು ಶಶಿ ಜನಪ್ರಿಯತೆಗೆ ಸಾಕ್ಷಿ.ಕಳೆದ ವರ್ಷ ನಡೆದ ಸಮೀಕ್ಷೆಯಲ್ಲಿ ಶಶಿ ಅವರು ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

    ಈ ಬಾರಿ ಮೊದಲ ಸ್ಥಾನ ಪಡೆದಬಗ್ಗೆ ಆಕೆ ಮಾತನಾಡುತ್ತಾ, ಚುಕು ಬುಕು ರೈಲಿನಂತೆ ನಾನು ನಿಧಾನಕ್ಕೆ ಹಂತಹಂತವಾಗಿ ಮೇಲಕ್ಕೆ ಏರುತ್ತಿದ್ದೇನೆ ಎಂದಿದ್ದಾರೆ. ಜಗತ್ತಿನ ಅತ್ಯಂತ ಸೆಕ್ಸಿ ಮಹಿಳೆ ಗೌರವಕ್ಕೆ ಪಾತ್ರವಾಗುತ್ತಿರುವ ವಿಷಯ ಈಕೆಗೆ ಗೊತ್ತಾಗಿದ್ದೇ ಎರಡು ವಾರದ ಹಿಂದೆಯಂತೆ.

    ಸುದ್ದಿ ತಿಳಿದ ತಕ್ಷಣ ತನ್ನನ್ನು ತಾನೆ ನಂಬಲಿಕ್ಕೆ ಆಗಲಿಲ್ಲವಂತೆ. ಶಶಿ ನಾಯ್ಡು ಅವರು ಆಡಿ 1 ಐಶಾರಾಮಿ ಕಾರಿನ ರಾಯಭಾರಿಯೂ ಹೌದು. (ಏಜೆನ್ಸೀಸ್)

    English summary
    Indian origin South African model Sashi Naidoo, voted the world’s sexiest woman of 2011 by 1.5 million readers of FHM. The same survey where she came fourth the last year. Shashi Naidoo is also the ambassador of Audi 1.
    Tuesday, June 21, 2011, 15:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X