For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ರವಿಚಂದ್ರನ್ ಚಿತ್ರದಲ್ಲಿ ಜಾಕಿಚಾನ್

  By Super
  |

  ಆಸ್ಕರ್ ಫಿಲಂಸ್ ನ ಮಾಲೀಕರಾದ ಆಸ್ಕರ್ ರವಿಚಂದ್ರನ್ ದೊಡ್ಡ ಬಜೆಟ್ ಚಿತ್ರಗಳಿಗೆಹೆಸರಾದವರು. ಈಗ ಏಷ್ಯಾದ ಭಾರಿ ಬೇಡಿಕೆಯ ನಟ ಜಾಕಿ ಚಾನ್ ನಾಯಕರಾಗಿ ನಟಿಸಲಿರುವ ಚಿತ್ರಕ್ಕೆ ಹಣ ತೊಡಗಿಸಲಿದ್ದಾರೆ. ಚಿತ್ರದ ಹೆಸರನ್ನು ಈ ಹಿಂದೆ 'ಹಿಡೆನ್ ಅಜೆಂಡಾ' ಎಂದು ಹೆಸರಿಸಲಾಗಿತ್ತು. ಈಗ ಅದನ್ನು 'ಆರ್ಮರ್ ಆಫ್ ಗಾಡ್'ಎಂದು ಬದಲಾಯಿಸಲಾಗಿದೆ.

  ಚಿತ್ರಕಥೆ ಸಿದ್ಧವಾದ ನಂತರಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಜಾಕಿ ಚಾನ್ ಅವರೇ ಹೊತ್ತಿದ್ದಾರೆ. ಆಸ್ಕರ್ ರವಿಚಂದ್ರನ್ ಈ ಚಿತ್ರಕ್ಕೆ ತೊಡಗಿಸುತ್ತಿರುವ ಹಣ ಎಷ್ಟು ಗೊತ್ತ್ತೆ? ಸರಿ ಸುಮಾರು 400 ಕೋಟಿ ರುಪಾಯಿ !! ಜಾಕಿ ಚಾನ್ ಅವರ ಬಹುತೇಕ ಚಿತ್ರಗಳಿಗೆ ಆಸ್ಕರ್ ರವಿಚಂದ್ರನ್ ವಿತರಕರೂ ಆಗಿದ್ದರು.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X