ಸನ್ನಿ ಲಿಯೋನ್ ಹಳೆ ಪೋರ್ನ್ ವಿಡಿಯೋ ಲೀಕ್

By Rajendra

'ಬಿಗ್ ಬಾಸ್' ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದೇ ತಡ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ರಾತ್ರೋ ರಾತ್ರಿ ಖ್ಯಾತಿಯ ಉತ್ತುಂಗಕ್ಕೇರಿದ್ದರು. ನೆಟ್ ಜಗತ್ತಿನಲ್ಲಿ ಈಕೆಯ ಹಸಿಬಿಸಿ ಫೋಟೋಗಳಿಗಾಗಿ ಹುಡುಕಾಡದ ರಸಿಕರಿಲ್ಲ. ಡೌನ್‌ಲೋಡ್ ಆದ ಈಕೆಯ ಪೋರ್ನ್ ವಿಡಿಯೋಗಳಿಗಂತೂ ಲೆಕ್ಕವೇ ಇಲ್ಲ.

ಸದ್ಯಕ್ಕೆ ಖ್ಯಾತಿಯ ಉತ್ತುಂಗದಲ್ಲಿರುವ ಈಕೆಯ ಜನಪ್ರಿಯತೆಯನ್ನು ಲಾಭ ಮಾಡಿಕೊಳ್ಳಲು ಈಕೆಯ ಮಾಜಿ ಬಾಯ್ ಫ್ರೆಂಡ್ ಮ್ಯಾಟ್ ಎರಿಕ್‌ಸನ್ ಹೊಸ ಸಾಹಸಕ್ಕೆ ಕೈಹಾಕಿದ್ದಾನೆ. ಆತನೊಂದಿಗೆ ಸನ್ನಿ ಕಳೆದ ರಸ ಗಳಿಗೆಯ ಹಳೆ ಪೋರ್ನ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾನೆ.

2007ರಲ್ಲಿ ಮ್ಯಾಟ್‌ನೊಂದಿಗೆ ಸನ್ನಿ ಎಂಗೇಜ್‌ಮೆಂಟ್ ಆಗಿತ್ತು. ಇವರಿಬ್ಬರ ಪೋರ್ನ್ ವಿಡಿಯೋ ಈಗ ಲೀಕ್ ಆಗಿದೆ. ಈ ವಿಡಿಯೋಗೆ Sunny Loves Matt ಎಂದು ಹೆಸರಿಡಲಾಗಿದೆ. ಇದನ್ನು ವಿವಿಡ್ ಎಂಟರ್‌ಟೈನ್‌ಮೆಂಟ್ ಗ್ರೂಪ್ ನಿರ್ಮಿಸಿದೆ. ಪುರುಷನೊಂದಿಗಿನ ಸನ್ನಿಯ ಮೊದಲ ಪೋರ್ನ್ ವಿಡಿಯೋ ಇದಾಗಿತ್ತು.

ಇದಕ್ಕೂ ಮುನ್ನ ಸನ್ನಿ ಸಲಿಂಗಕಾಮಿ ಸ್ತ್ರಿ ಪೋರ್ನ್ ಚಿತ್ರಗಳನ್ನು ಮಾಡುತ್ತಿದ್ದಳು. 2008ರ ತನಕ ಈತನೊಂದಿಗೆ ಸನ್ನಿ ಪೋರ್ನ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಬಳಿಕ ಇವರಿಬ್ಬರ ಸಂಬಂಧ ಮುರಿದುಬಿದ್ದ ಮೇಲೆ ಸನ್ನಿ ಮತ್ತೊಬ್ಬ ಪುರುಷನೊಂದಿಗೆ ಪೋರ್ನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. (ಏಜೆನ್ಸೀಸ್)

More from Filmibeat

English summary
Actress Sunny Leone's ex boyfriend Matt Erikson leaked out Sunny’s video with him on the web. The film titled ‘Sunny Loves Matt’ and was made under adult production company Vivid Entertainment Group.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X