ಹಾಲಿವುಡ್‌ಗೆ ಬಾಲಿವುಡ್ ಸೆಕ್ಸ್ ಬಾಂಬ್ ಕೊಯ್ನಾ ಮಿತ್ರಾ

By Rajendra

ಬಾಲಿವುಡ್‌ನಿಂದ ಹಾಲಿವುಡ್‌ಗೆ ಜಂಪ್ ಹೊಡೆದ ಅನೇಕ ಮಂದಿ ತಾರೆಗಳು ನಮ್ಮ ಕಣ್ಮುಂದೆ ಇದ್ದಾರೆ. ಈ ಆ ಸಾಲಿಗೆ ಹೊಸ ಸೇರ್ಪಡೆ ಸೆಕ್ಸಿ ತಾರೆ ಕೋಯ್ನಾ ಮಿತ್ರಾ. ಈಕೆ ಬಂಗಾಳಿ ಚಿತ್ರಗಳಿಂದ ಬಾಲಿವುಡ್‌ಗೆ ಅಲ್ಲಿಂದ ಈಗ ಹಾಲಿವುಡ್‌ಗೆ ಹಾರುತ್ತಿದ್ದಾರೆ.

ದೆವ್ವ ಭೂತ ಪ್ರೇತ ಪಿಶಾಚಿ ಚಿತ್ರಗಳ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ 'ರೋಡ್' ಚಿತ್ರದಲ್ಲಿ ಕೊಯ್ನಾ ಸೌಂದರ್ಯವನ್ನು ಅನಾವರಣಗೊಳಿಸಿದ್ದರು. 'ರೋಡ್' ಚಿತ್ರದ ಐಟಂ ಹಾಡು ಕೊಯ್ನಾಗೆ ಖ್ಯಾತಿಯನ್ನೂ ತಂದುಕೊಟ್ಟಿತ್ತು. ಬಳಿಕ ಈಕೆ ಅದ್ಯಾಕೋ ಏನೋ ಲಾಸ್ ಏಂಜಲೀಸ್‌ಗೆ ಪಲಾಯನಗೈದಳು.

ಹಾಲಿವುಡ್‌ನ Story of Naomi ಚಿತ್ರದಲ್ಲಿ ಕೊಯ್ನಾ ಕಾಣಿಸಲಿದ್ದಾರೆ. ಆಶ್ ಗುಪ್ತ ನಿರ್ದೇಶಿಸುತ್ತಿರುವ ಈ ಚಿತ್ರ ನಿರ್ಮಾಪಕ ಮೈಕೇಲ್ ಹಿರ್ಷನ್‌ಸನ್. ಪ್ರೀತಿ,

ಕಾಮನೆಗಳು, ನಂಬಿಕೆದ್ರೋಹದ ಸುತ್ತ ಕತೆ ಸುತ್ತುತ್ತದೆ. ಆದರೆ ಈ ಚಿತ್ರ ಉಭಯಲಿಂಗಿಗಳ ಚಿತ್ರವಂತೂ ಅಲ್ಲ ಎಂದಿದ್ದಾರೆ ಕೊಯ್ನಾ. (ಏಜೆನ್ಸೀಸ್)

More from Filmibeat

English summary
The sexy actress Koena Mitra has no moving on to Hollywood. She is seen with Kevin Sorbo in ‘Story of Naomi’. It is not a wooing men role and not bisexual heroine as appeared in the micro blogs says Koena Mitra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X