ಬೀಚ್‌ನಲ್ಲಿ ಸುಂದರಿ ಲಿಂಡ್ಸೆ ಲೋಹನ್ ವಸ್ತ್ರಾಪಹರಣ

By Rajendra

Actress Lindsay Lohan
ಅಮೆರಿಕನ್ ನಟಿ, ರೂಪದರ್ಶಿ ಹಾಗೂ ಪಾಪ್ ತಾರೆ ಲಿಂಡ್ಸೆ ಲೋಹನ್ ಮಿಯಾಮಿ ಬೀಚ್‌ನಲ್ಲಿ ಜಲಕ್ರೀಡೆಯಾಡುತ್ತಿರಬೇಕಾದರೆ ಅಚಾನಕ್ ಆಗಿ ಒಂದು ನಡೆಯಬಾರದ ಘಟನೆ ನಡೆದು ಹೋಗಿದೆ. ಬೀಚ್‌ನಲ್ಲಿ ಸ್ವಲ್ಪ ಉತ್ಸಾಹ ಜಾಸ್ತಿಯಾದ ಕಾರಣ ಈಕೆ ತೊಟ್ಟಿದ್ದ ಬಿಕಿನಿ ಟಾಪ್ ಕೆಳಗೆ ಜಾರಿದೆ. ಈಕೆಯ ಮಾನ ಮೂರು ಕಾಸಿಗೆ ಹರಾಜಾಗಿದೆ.

ಒಂದಷ್ಟು ಹವ್ಯಾಸಿ ಛಾಯಾಗ್ರಾಹಕರು ಆಕೆಯ ವಸ್ತ್ರಾಪರಹರಣ ಚಿತ್ರಗಳನ್ನು ಸೆರೆಹಿಡಿದು ಈಗ ಬೀಗುತ್ತಿದ್ದಾರೆ. ಬೆಲೆ ಕಟ್ಟಲಾಗದ ಆಕೆಯ ವಸ್ತ್ರಾಪರಹರಣ ಚಿತ್ರಗಳು ಈಗ ಇಂಟರ್‌ನೆಟ್‌ನಲ್ಲಿ ಬಿಸಿಬಿಸಿ ಇಡ್ಲಿ ವಡೆ ಸಾಂಬಾರ್‌ನಂತೆ ಬಾಯಿ ಚಪ್ಪರಿಸುತ್ತಿದ್ದಾರೆ. ಅದೃಷ್ಟವಶಾತ್ ಆಕೆಯ ಬಿಕಿನಿ ಬಾಟಮ್ ಸ್ವಲ್ಪ ಟೈಟಾಗಿತ್ತಂತೆ.

ಲೀ ಲೋ (ಶಾರ್ಟ್ ಅಂಡ್ ಸ್ವೀಟಾಗಿ ಹಾಗೆ ಕರೆಯುತ್ತಾರೆ) ವಸ್ತ್ರಾಪಹರಣವಾಗುತ್ತಿದ್ದಂತೆ ಶ್ರೀಕೃಷ್ಣ ಪರಮಾತ್ಮನೇನು ಬಂದು ಈಕೆಯನ್ನು ಕಾಪಾಡಿಲ್ಲ. ಆದರೂ ತನ್ನ ಮಾನವನ್ನು ಕೈಗಳಲ್ಲೇ ಕಾಪಾಡಿಕೊಳ್ಳಲು ವಿಫಲ ಪ್ರಯತ್ನ ಮಾಡಿದ್ದಾಗಿ 'ದಿ ಡೈಲ್ ಮೇಲ್' ವರದಿ ಮಾಡಿದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು ಅಂತಾರಲ್ಲಾ ಹಾಗಾಗಿದೆ ಲಿಂಡ್ಸೆ ಪರಿಸ್ಥಿತಿ. (ದಿ ಡೈಲಿ ಮೇಲ್)

More from Filmibeat

English summary
Actress Lindsay Lohan was left embarrassed while frolicking in the surf on Miami Beach, after her breasts were exposed when her bikini top fell down. Lohan, 24, made a desperate attempt to preserve her modesty by wrapping her arms across her breasts, but was not able to cover up the wardrobe malfunction, the Daily Mail reported.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X