ಎದೆ ತೋರಿದ ರಿಹಾನಾಗೆ ತೊಲಗಾಚೆ ಎಂದ ರೈತ

By Mahesh

Singer Rihanna
ವಿಶ್ವಖ್ಯಾತಿ ಗಳಿಸಿರುವ ಸುಂದರ ಪಾಪ್ ಗಾಯಕಿಯೊಬ್ಬಳು ನಿಮ್ಮ ಮನೆ ಅಂಗಳದಲ್ಲಿ ನಿಂತು ಬಟ್ಟೆ ಕಳಚಿದರೆ, ಉಫ್.. ಊಹಿಸಲು ಅಸಾಧ್ಯ.

ಆದರೆ, ಐರ್ಲೆಂಡ್ ನ ರೈತನೊಬ್ಬ ಪಾಪ್ ದಿವಾ ರಿಹನ್ನಾ ಎದೆ ತೋರಿ ನಿಂತಿದ್ದು ಕಂಡು ಕಂಗಾಲಾಗಿದ್ದಾನೆ.

61 ವರ್ಷದ ಅಲಾನ್ ಗ್ರಹಾಂ ಎಂಬ ರೈತನ ತೋಟದಲ್ಲಿ 23 ವರ್ಷದ ಗಾಯಕಿ ರಿಹಾನ್ನಾ ತನ್ನ ಹೊಚ್ಚ ಹೊಸ ಅಲ್ಬಂ 'ವಿ ಫೌಂಡ್ ಲವ್' ನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಳು.

ರಿಹಾನ್ನಾ ಎಂಬ ಬಿಚ್ಚಮ್ಮ:
ಆ ಕಡೆ ಕೆಮೆರಾ ರೋಲ್ ಆಗುತ್ತಿದ್ದಂತೆ ಎದೆ ಮೇಲಿದ್ದ ಕೆಂಪು ತುಂಡು ಬಟ್ಟೆಯನ್ನು ಕಿತ್ತೆಸೆದು ರಿಹಾನಾ ನಿಂತು ಎಲ್ಲರಿಗೂ ಸಣ್ಣ ಶಾಕ್ ನೀಡಿದ್ದಾಳೆ. ಚಿತ್ರತಂಡ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರೆ, ತೋಟದ ಮಾಲೀಕ ಸ್ಥಳಕ್ಕೆ ಬಂದು 'ಮೊದಲು ಬಟ್ಟೆ ಹಾಕಿಕೊಂಡು ಹೊರಗೆ ಹೋಗು' ಎಂದು ಘರ್ಜಿಸಿದ್ದಾನೆ.

ನಾಲ್ಕು ಮಕ್ಕಳ ತಂದೆಯಾಗಿರುವ ಸಂಸ್ಕಾರವಂತ ಗ್ರಹಾಂಗೆ ರಿಹಾನ್ನಾ ಅಂದ್ರೆ ಯಾರು ಗೊತ್ತಿಲ್ಲ. ಪಾಪ್ ಸ್ಟಾರ್ ಬಗ್ಗೆ ಏನೂ ತಿಳಿಯದ ಮುಗ್ಧ ರೈತ, ಕೊನೆಗೂ ಚಿತ್ರೀಕರಣಕ್ಕೆ ಒಪ್ಪಿದ್ದ.

ರೈತನಿಗೆ ಇನ್ನೂ ಶೂಟಿಂಗ್ ಪೇಮೆಂಟ್ ಸಿಕ್ಕಿಲ್ಲ. 60 ಎಕರೆ ಭೂಮಿಯಲ್ಲಿ ಮನಬಂದತೆ ಆಡಲು ಬಿಡದ ರೈತನಿಗೆ ಪೇಮೆಂಟ್ ಸಿಗುವುದೋ ಇಲ್ಲವೋ ಗೊತ್ತಿಲ್ಲ .ಆದರೆ, ರಿಹನ್ನಾ ಬಟ್ಟೆ ಕಳಚುವ ಚರಿತ್ರೆ ಮಾತ್ರ ಮತ್ತೆ ಮತ್ತೆ ರಿಪೀಟ್ ಆಗ್ತಾ ಇರುತ್ತದೆ.

ರೂಡ್ ಬಾಯ್, ಎಸ್ ಅಂಡ್ ಎಂ ಸೇರಿದಂತೆ ಹಲವು ಆಲ್ಬಂ, ಸ್ಟೇಜ್ ಷೋಗಳಲ್ಲಿ ಬಟ್ಟೆ ಹಾಕಿದ್ದಕ್ಕಿಂತ ಬಿಚ್ಚಿದ್ದೇ ಹೆಚ್ಚು.

ಟ್ವಿಟ್ಟರ್ ನಲ್ಲಿ ರಿಹಾನ್ನಾಳ 8 ಮಿಲಿಯನ್ ಹಿಂಬಾಲಕರಿಗೆ ಮಾತ್ರ ಹೊಸ ಹಾಡು, ಹಳೆ ನಗ್ನ ಚಿತ್ರಗಳು ಮಾತ್ರ ರಸದೌತಣ ನೀಡುತ್ತಿದೆ.

More from Filmibeat

English summary
23-year-old R &B singer Rihanna goes topless in a farm land belonging to Alan Graham. The Irish Farmer told her to cover up and leave the farm. Rihanna was filing for We Found Love video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X