ಗೂಗಲ್ ಪ್ಲಸ್‌ನಲ್ಲಿ ಬ್ರಿಟ್ನಿ ಸ್ಪಿಯರ್ಸ್ ನಂಬರ್ ಒನ್

ಆಕೆ ಗೂಗಲ್ ಪ್ಲಸ್‌ಗೆ ಧುಮುಕಿದ್ದೇ ತಡ, ಆಕೆಯ ಹಿಂದೆಯೇ ಆಕೆಯ ಅಭಿಮಾನಿಗಳ ದಂಡು ತಾಮುಂದು ನಾಮುಂದು ಎಂದು ಧುಮುಕಿದ್ದಾರೆ. ಈಗ ಗೂಗಲ್ ಪ್ಲಸ್‌ನಲ್ಲಿ ವೈಯಕ್ತಿಕವಾಗಿ ಅತ್ಯಧಿಕ ಫಾಲೋವರ್ಸ್ ಇರುವ ತಾರೆಯಾಗಿ ಹೊರಹೊಮ್ಮಿದ್ದಾರೆ. ಬ್ರಿಟ್ನಿಯನ್ನು ಗೂಗಲ್ ಪ್ಲಸ್‌ನಲ್ಲಿ 743,000 ಮಂದಿ ಫಾಲೋ ಮಾಡುತ್ತಿದ್ದಾರೆ.
ವಿಶೇಷ ಎಂದರೆ ಗೂಗಲ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲ್ಯಾರಿ ಪೇಜ್ ಅವರನ್ನು ಹಿಂದಿಕ್ಕಿರುದ್ದಾರೆ ಬ್ರಿಟ್ನಿ. ಲ್ಯಾರಿ ಅವರಿಗೆ ಗೂಗಲ್ ಪ್ಲಸ್‌ನಲ್ಲಿ 742,500 ಫಾಲೋವರ್ಸ್ ಇದ್ದಾರೆ. ಗೂಗಲ್ ಪ್ಲಸ್ ಜುಲೈನಲ್ಲಿ ಆರಂಭವಾಗಿತ್ತು. ಹಾಲಿವುಡ್ ತಾರೆಗಳಾದ ಲೇಡಿ ಗಾಗಾ, ಜಸ್ಟಿನ್ ಬೀಬರ್ ಹಾಗೂ ಕಾಟಿ ಪೆರ್ರಿ ಅವರಿಗಿಂತಲೂ ಬ್ರಿಟ್ನಿ ಗೂಗಲ್ ಪ್ಲಸ್‌ನಲ್ಲಿ ಸಖತ್ ಪಾಪ್ಯುಲರ್. (ಏಜೆನ್ಸೀಸ್)
More from Filmibeat
English summary
Pop star Britney Spears has become the most followed individual on Google Plus with over 743,000 followers.
Contactmusic.com reports that Spears has beaten Google's CEO Larry Page as well. Larry is being followed by 742,500 people.
ಹಾಲಿವುಡ್ ಗೂಗಲ್ ಪ್ಲಸ್ ಟ್ವಿಟ್ಟರ್ ಫೇಸ್ಬುಕ್ ಬ್ರಿಟ್ನಿ ಸ್ಪಿಯರ್ಸ್ ಲೇಡಿ ಗಾಗಾ hollywood google plus twitter facebook britney spears lady gaga


Click it and Unblock the Notifications











