»   » ದಟ್ಟ ನೀಲಿ ಬಿಕಿನಿಯಲ್ಲಿ ಕಿಮ್ ಮಾದಕ ಮೈಮಾಟ

ದಟ್ಟ ನೀಲಿ ಬಿಕಿನಿಯಲ್ಲಿ ಕಿಮ್ ಮಾದಕ ಮೈಮಾಟ

Posted By:
Subscribe to Filmibeat Kannada

ಅತ್ಯಂತ ಸಹಜ ನಿತಂಬಗಳ ಸುಂದರಿ ಎಂದು ಬಿಂಬಿಸಿಕೊಂಡಿರುವವರು ಹಾಲಿವುಡ್ ಬೆಡಗಿ ಕಿಮ್ ಕರ್ದಶಿಯನ್. ಈಕೆ ಇತ್ತೀಚೆಗೆ ತಮ್ಮ ಮಾದಕ ಮೈಮಾಟವನ್ನು ದಟ್ಟ ನೀಲಿ ಬಿಕಿನಿಯಲ್ಲಿ ಪ್ರದರ್ಶಿಸಿದ್ದಾರೆ. ನೀವೀಗ ನೋಡುತ್ತಿರುವುದು ಅದೇ ಚೆಲುವಿನ ಚಿತ್ತಾರದ ಫೋಟೋಗಳನ್ನು.

'ಕರ್ದಶಿಯನ್ ಕಲೆಕ್ಷನ್‌'ನ ಈ ಈಜುಡುಗೆ ತೊಡುಗೆಗಳಲ್ಲಿ ಕಿಮ್ ತಮ್ಮ ಮಾದಕ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ಈಕೆಯ ಸಹೋದರಿಯರಾದ ಕೌರ್ಟ್ನಿ, ಹಾಗೂ ಖೋಲ್ ಕೂಡ ಇದ್ದಾರೆ. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಾದಕ ಭಂಗಿಯಲ್ಲಿ ಕಂಗೊಳಿಸುತ್ತಿರುವುದು ವಿಶೇಷ.

ಈ ಹಿಂದೊಮ್ಮೆ ಈಕೆಯ ಮಾದಕ ನಿತಂಬಗಳ ಸಹಜತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಸುಂದರ ಶೇಪ್‌ನ ಈ ನಿತಂಬದಲ್ಲಿ ನೈಜತೆ ಇಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರೂ ಇರಬಹುದು ಎಂದು ಸುದ್ದಿ ಹಬ್ಬಿತ್ತು. ಇದಕ್ಕೆ ಎಕ್ಸ್‌ರೇ ತೆಗೆಸಿ ತಮ್ಮದು ಸಹಜ ಸೌಂದರ್ಯ ಎಂದು ಕಿಮ್ ದಿಟ್ಟ ಉತ್ತರ ನೀಡಿದ್ದರು. (ಏಜೆನ್ಸೀಸ್)

English summary
If you have an hourglass figure to die for, what's wrong in flaunting it to the world. The golden girl of reality television, Kim Kardashian has yet again made her entry in the bikini babes' row for promoting the new swimwear line of the Kardashian Kollection.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X