ಗಾಂಧಿ ಪಾತ್ರದ ಬ್ರಿಟಿಷ್ ನಟ 'ಬೆನ್ ಕಿಂಗ್ಸ್ ಲೇ' ಹುಟ್ಟುಹಬ್ಬ

ವಿದ್ಯಾಭ್ಯಾಸದ ನಂತರ ರಂಗಭೂಮಿಯ (ಸ್ಟೇಜ್ ಶೋ) ಮೂಲಕ ವೃತ್ತಿಜೀವನ ಆರಂಭಿಸಿದ ಕಿಂಗ್ಸ್ ಕೃಷ್ಣ ಪಂಡಿತ್, ನಂತರ ಕೆಲವು ಟಿವಿ ಶೋ ಹಾಗೂ ಸಿನಿಮಾಗಳಲ್ಲಿ ನಟಿಸಿದರು. ಅದೇ ವೇಳೆ ತಮ್ಮ ಹೆಸರನ್ನು 'ಬೆನ್ ಕಿಂಗ್ಸ್ ಲೆ' ಎಂದು ಬದಲಾಯಿಸಿಕೊಂಡರು. ಮೊದಲ ಅಭಿನಯದ ಚಿತ್ರ 'ಫಿಯರ್ ಇಸ್ ದಿ ಕೀ'.
ಇವರ ಮೂರನೆಯ ಚಿತ್ರವೇ ರಿಚರ್ಡ್ ಅಟೆನ್ ಬರೋ ನಿರ್ದೆಶನದ, ಅಂತಾರಾಷ್ಟ್ರೀಯ ಪ್ರಸಿದ್ಧಿ ತಂದುಕೊಟ್ಟ 'ಗಾಂಧಿ'. ಈ ಚಿತ್ರದ ಅಭಿನಯಕ್ಕೇ 11 ಪ್ರಶಸ್ತಿಗಳನ್ನು ಗೆದ್ದ ಇವರು ನಂತರ 'ಸೆಕ್ಸೀ ಬೀಸ್ಟ್' ಹಾಗು ಹೌಸ್ ಆಫ್ ಸ್ಯಾಂಡ್ ಅಂಡ್ ಫಾಗ್' ಎಂಬ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದರು. ಈವರೆಗೆ ಒಟ್ಟೂ 65 ಚಿತ್ರಗಳಲ್ಲಿ ನಟಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Today, British actor Ben Kingsley Birthday. His first name was Krishna Pandit Bhanji. After he got fame in stage shows, he changed his name as Ben Kingsley. He lives in Spelsbury, Oxfordshire, in England.


Click it and Unblock the Notifications











