ಲೇಡಿ ಗಾಗಾ ವೆರಿ ಸ್ವೀಟ್ ಎಂದ ಕಿಂಗ್ ಖಾನ್ ಶಾರುಖ್

Sharuk Khan
ಭಾರತಕ್ಕೆ ಬಂದಿರುವ ಪಾಪ್ ತಾರೆ, ಖ್ಯಾತ ಗಾಯಕಿ ಲೇಡಿ ಗಾಗಾ 'ವೆರಿ ಸ್ವೀಟ್' ಎಂದಿದ್ದಾರೆ ಬಾಲಿವುಡ್ ಬಾದಶಹ ಶಾರುಖ್ ಖಾನ್. ಗ್ರೇಟರ್ ನೋಯಿಡಾಕ್ಕೆ ಎಫ್ 1 ಫಾರ್ಮುಲಾ ರೇಸ್ ವೀಕ್ಷಿಸಲು ಬಂದಿದ್ದ ನಟ ಶಾರುಖ್, ಅಲ್ಲಿ ಲೇಡಿ ಗಾಗಾರನ್ನು ಭೇಟಿಯಾಗಿ ಅವರೊಂದಿಗೆ ಸಾಕಷ್ಟು ವೇಳೆ ಮಾತನಾಡಿದ ನಂತರ ಹೀಗೆ ಉದ್ಘರಿಸಿದ್ದಾರೆ.

"ಗಾಗಾ ಜೊತೆ ನಡೆಸಿದ ಮಾತುಕತೆ ಚೆನ್ನಾಗಿತ್ತು. ಆಕೆ ತುಂಬಾ ಸ್ವೀಟ್. ಜೀವನದ ಬಗೆಗಿನ ಸಾಕಷ್ಟು ಒಳ್ಳೆಯ ಅಂಶಗಳನ್ನು ನಾವು ಪರಸ್ಪರ ವಿನಿಮಯ ಮಾಡಿಕೊಂಡೆವು. ಅವಳು ಸಾಕಷ್ಟು ಆಳವಾಗಿ ಜೀವನವನ್ನು ಅನುಭವಿಸಿದ್ದಾಳೆ. ತುಂಬಾ ಪ್ರಭಾವಶಾಲಿಯಾದ ವ್ಯಕ್ತಿತ್ವ ಆಕೆಯದು" ಎಂದು ಶಾರುಖ್ ಗಾಗಾಳ ಗುಣಗಾನ ಮಾಡಿದ್ದಾರೆ.

ಮುಂದುವರಿದು ಶಾರುಖ್, ನನ್ನ ಮಗಳು ಸುಹಾನಾ, ಲೇಡಿ ಗಾಗಾಲ ದೊಡ್ಡ ಫ್ಯಾನ್. ಅವಳೇ ನನಗೆ ಗಾಗಾ ಬಗ್ಗೆ ಹೇಳಿದ್ದು, ಅವಳ ಸಂಗೀತ ಕೇಳಿಸಿದ್ದ. ನಂತರ ನಾನು ಗಾಗಾ ಅಭಿಮಾನಿಯಾಗಿ ಬದಲಾದೆ. ವೇಳೆಯ ಅಭಾವದಿಂದ 'ರಾ ಒನ್' ಸಿನಿಮಾಗೆ ಗಾಗಾಳಿಂದ ಹಾಡಿಸಲು ಸಾಧ್ಯವಾಗಲಿಲ್ಲ. ಈ ಮಹಾನ್ ಈವೆಂಟ್ ನಮ್ಮ ಬೇಟಿಯನ್ನು ಸಾಧ್ಯವಾಗಿಸಿದೆ" ಎಂದಿದ್ದಾರೆ.

More from Filmibeat

English summary
Bollywood actor Shah Rukh Khan told It (the interaction) was very nice. She (Gaga) was very sweet. He sat with her for a couple of hours and exchanged a lot of good things about life. She is very deep, very sweet. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X