»   » ಹಾಲಿವುಡ್ ತಾರೆಯ ಡಿಂಗ್ ಡಾಂಗ್ ವಿಡಿಯೋ ಲೀಕ್

ಹಾಲಿವುಡ್ ತಾರೆಯ ಡಿಂಗ್ ಡಾಂಗ್ ವಿಡಿಯೋ ಲೀಕ್

Posted By:
Subscribe to Filmibeat Kannada

ಹಾಲಿವುಡ್ ತಾರೆಗಳಾದ ಪ್ಯಾರಿಸ್ ಹಿಲ್ಟನ್ ಹಾಗೂ ಕಿಮ್ ಕರ್ದಶಿಯನ್ ಸೆಕ್ಸ್ ವಿಡಿಯೋಗಳು ಲೀಕ್ ಆದ ಬಳಿಕ ಇದೀಗ ಮತ್ತೊಬ್ಬ ಹಾಲಿವುಡ್ ತಾರೆ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಾರ್ಲೆಜ್ ಥೆರಾನ್ ಸೆಕ್ಸ್ ವಿಡಿಯೋ ಲೋಕಾರ್ಪಣೆಯಾಗಿದೆ.

ಒಂದು ನಿಮಿಷ ಕಾಲಾವಧಿಯ ಈ ವಿಡಿಯೋ ಈಗ ಆನ್‌ಲೈನ್‌ನಲ್ಲಿ ಲಭ್ಯ. ಈ ವಿಡಿಯೋದಲ್ಲಿ ಇಬ್ಬರೊಂದಿಗೆ ಚಾರ್ಲೆಜ್ ಕಾಮಲೀಲೆಯಲ್ಲಿ ತೊಡಗಿರುವ ಹಾಟ್ ದೃಶ್ಯಗಳಿವೆ ಎನ್ನಲಾಗಿದೆ. ಆದರೆ ಈ ವಿಡಿಯೋ ಏ.1ರಂದು ಆನ್‌ಲೈನ್‌ ಸೇರಿರುವ ಕಾರಣ ಆಕೆಯ ಅಭಿಮಾನಿಗಳು ಅಷ್ಟಾಗಿ ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ.

English summary
The Oscar winning actress Charlize Theron's an X-rated video is found online which is more than a minute long. The footage opens with the actress admitting that she's nervous as she has never made a x-rated tape before.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X