ಆಸ್ಕರ್ ಪ್ರಶಸ್ತಿ 2014 : ಪ್ರಶಸ್ತಿ ರೇಸಿನಲ್ಲಿ ಯಾರಿದ್ದಾರೆ?
ಕಳೆದ ಬಾರಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸದ್ದು ಮಾಡಿದ್ದ ಭಾರತೀಯ ಮೂಲದ ಚಿತ್ರಕರ್ಮಿಗಳು ಈ ಬಾರಿ ಸಪ್ಪಗಾಗಿದ್ದಾರೆ. ಆದರೆ, 86ನೇ ಅಕಾಡೆಮಿ ಪ್ರಶಸ್ತಿಯ ನಾಮಾಂಕಣ ಪಟ್ಟಿ ಭಾರಿ ಪೈಪೋಟಿ ಹುಟ್ಟುಹಾಕುವಂತಿದೆ. ಆಸ್ಕರ್ 2014 ಪ್ರಶಸ್ತಿ ಪ್ರದಾನ ಸಮಾರಂಭ ಮಾ. 2 ರಂದು ನಡೆಯಲಿದೆ.
ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ಗುರುವಾರ ಆಸ್ಕರ್ 2014ರ ನಾಮಾಂಕಿತ ಚಿತ್ರಗಳ ಪಟ್ಟಿ ಬಿಡುಗಡೆಗೊಂಡಿದೆ. ಅಮೆರಿಕನ್ ಹಸಲ್, ಗ್ರಾವಿಟಿ ಈ ಬಾರಿ ಪಟ್ಟಿಯಲ್ಲಿ ಸದ್ದು ಮಾಡುತ್ತಿವೆ. ಈ ಚಿತ್ರಗಳು ತಲಾ 10 ವಿಭಾಗಗಳಲ್ಲಿ ನಾಮಾಂಕಿತಗೊಂಡಿವೆ. 12 ಇಯರ್ಸ್ ಎ ಸ್ಲೇವ್ 9 ನಾಮಿನೇಷನ್ ಪಡೆದಿದೆ.[85ನೇ ಆಸ್ಕರ್ ಪ್ರಶಸ್ತಿ ಸಮಾರಂಭ]
ಕ್ರಿಶ್ಚಿಯನ್ ಬೇಲ್, ಲಿಯಾನಾರ್ಡೋ ಡಿಕಾಪ್ರಿಯೋ, ಬ್ರೂಸ್ ಡರ್ನ್, ಮ್ಯಾಥ್ಯೂ ಮೆಕ್ ಕೊನಾಘೆ ಮುಂತಾದ ಪ್ರತಿಭಾವಂತ ನಟರು ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ. ನಟಿಯರ ಪೈಕಿ ಅಮಿ ಆಡಮ್ಸ್, ಕೇಟ್ ಬ್ಲಾಚೆಟ್, ಸಾಂಡ್ರಾ ಬುಲಕ್, ಜೂಡಿ ಡೆಂಚ್, ಮೆರಿಲ್ ಸ್ಟ್ರೀಪ್ ರೇಸ್ ನಲ್ಲಿದ್ದಾರೆ. 2014ರ ಆಸ್ಕರ್/ 86ನೇ ಅಕಾಡೆಮಿ ಪ್ರಶಸ್ತಿ ರೇಸ್ ನಲ್ಲಿರುವ ನಟ, ನಟಿ, ಚಿತ್ರ, ನಿರ್ದೇಶಕ ಎಲ್ಲರ ಪಟ್ಟಿ ಮುಂದಿದೆ ತಪ್ಪದೇ ನೋಡಿ...

2014ರ ಆಸ್ಕರ್/ 86ನೇ ಅಕಾಡೆಮಿ ಪ್ರಶಸ್ತಿ ಚಿತ್ರ
* 12 ಇಯರ್ಸ್ ಎ ಸ್ಲೇವ್
* ಅಮೆರಿಕನ್ ಹಸಲ್
* ಕ್ಯಾಪ್ಟನ್ ಫಿಲಿಫ್ಸ್
* ಡಲ್ಲಾಸ್ ಬಯರ್ಸ್ ಕ್ಲಬ್
* ಗ್ರಾವಿಟಿ
* ಹರ್
* ನೆಬ್ರಾಸ್ಕ
* ಫಿಲೋಮೆನಾ
* ದಿ ವುಲ್ಸಫ್ ಆಫ್ ವಾಲ್ ಸ್ಟ್ರೀಟ್

2014ರ ಆಸ್ಕರ್: ಶ್ರೇಷ್ಠ ನಿರ್ದೇಶಕ
ಅಲ್ಫಾನ್ಸೋ ಕ್ಯೂಅರನ್- ಗ್ರಾವಿಟಿ
ಸ್ಟೀವ್ ಮೆಕ್ ಕ್ವೀನ್ - 12 ಇಯರ್ಸ್ ಎ ಸ್ಲೇವ್
ಅಲೆಕ್ಸಾಂಡರ್ ಪೇಯ್ನ್ - ನೆಬ್ರಾಸ್ಕ
ಡೇವಿಡ್ ಓ ರಸಲ್ - ಅಮೆರಿಕನ್ ಹಸಲ್
ಮಾರ್ಟಿನ್ ಸ್ಕೋರ್ಸೆಸೆ - ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್

2014ರ ಆಸ್ಕರ್: ಶ್ರೇಷ್ಠ ಚಲನಚಿತ್ರ
* ಕ್ರಿಶ್ಚಿಯನ್ ಬೇಲ್ - ಅಮೆರಿಕನ್ ಹಸಲ್
* ಬ್ರೂಸ್ ಡರ್ನ್- ನೆಬ್ರಾಸ್ಕ
* ಚಿವೆಟೆಲ್ ಇಜಿಯೊಫೊರ್ (Chiwetel Ejiofor) - 12 ಇಯರ್ಸ್ ಎ ಸ್ಲೇವ್
* ಮ್ಯಾಥ್ಯೂ ಮೆಕ್ ಕೊನಾಘೆ - ಡಲ್ಲಾಸ್ ಬಯರ್ಸ್ ಕ್ಲಬ್
* ಲಿಯಾನಾರ್ಡೋ ಡಿಕಾಪ್ರಿಯೋ - ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್

2014ರ ಆಸ್ಕರ್: ಶ್ರೇಷ್ಠ ನಾಯಕ ನಟಿ
* ಅಮಿ ಆಡಮ್ಸ್ -ಅಮೆರಿಕನ್ ಹಸಲ್
* ಕೇಟ್ ಬ್ಲಾಂಚೆಟ್ - ಬ್ಲೂ ಜಾಸ್ಮೀನ್
* ಜೂಡಿ ಡೆಂಚ್- ಫಿಲೊಮೆನಾ
* ಮೆರಿಲ್ ಸ್ಟ್ರೀಪ್ - ಆಗಸ್ಟ್: ಓಸಾಜ್ ಕೌಂಟಿ
* ಸಾಂಡ್ರಾ ಬುಲಕ್- ಗ್ರಾವಿಟಿ

2014ರ ಆಸ್ಕರ್: ಶ್ರೇಷ್ಠ ಪೋಷಕ ನಟ
ಬರ್ಖಾಂದ್ ಅಬ್ದಿ - Captain Phillips
ಬ್ರಾಡ್ಲೆ ಕೂಪರ್ - American Hustle
ಮೈಕಲ್ ಫಸ್ಸ್ ಬೆಂಡರ್ - 12 Years a Slave
ಜೊನ್ಹಾ ಹಿಲ್ - The Wolf of Wall Street
ಜರೆಡ್ ಲೆಟೊ- Dallas Buyers Club

2014ರ ಆಸ್ಕರ್: ಶ್ರೇಷ್ಠ ಪೋಷಕ ನಟಿ
ಸಾಲಿ ಹಾಕಿನ್ಸ್ - Blue Jasmine
ಜೆನ್ನಿಫರ್ ಲಾರೆನ್ಸ್- American Hustle
ಲುಪಿತಾ ನ್ಯೊಂಗ್' ಒ - 12 Years a Slave
ಜೂಲಿಯಾ ರಾಬರ್ಟ್ಸ್- August: Osage County
ಜೂನ್ ಸ್ಕ್ವಿಬ್ - Nebraska

2014ರ ಆಸ್ಕರ್: ಶ್ರೇಷ್ಠ ಅನಿಮೇಷನ್ ಚಿತ್ರ
ದಿ ಕ್ರೂಡ್ಸ್-The Croods
ಡೆಸ್ಪಿಕಾಬಲ್ ಮೀ 2 -Despicable Me 2
ಅರ್ನೆಸ್ಟ್ & ಸೆಲೆಸ್ಟಿನ್- Ernest & Celestine
ಫ್ರೋಜನ್-Frozen
ದಿ ವಿಂಡ್ ರೈಸಸ್- The Wind Rises

2014ರ ಆಸ್ಕರ್: ಶ್ರೇಷ್ಠ ಛಾಯಾಗ್ರಹಣ
The Grandmaster - ಪಫಿಲಿಪ್ಪೆ ಲೆ ಸೌರ್ಡ್
Gravity - ಇಮ್ಯಾನುಯಲ್ ಲುಬೆಜ್ಕಿ
Inside Llewyn Davis - ಬ್ರೂನೊ ಡೆಲ್ಬೊನ್ನೆಲ್
Nebraska - ಫೆಡಾನ್ ಪಾಪಾಮಿಕೆಲ್
Prisoners - ರೋಜರ್ ಎ ಡೀಕಿನ್ಸ್

2014ರ ಆಸ್ಕರ್: ಶ್ರೇಷ್ಠ ವಸ್ತ್ರ ವಿನ್ಯಾಸ
American Hustle - ಮೈಕಲ್ ವಿಲ್ಕಿನ್ಸನ್
The Grandmaster - ವಿಲಿಯಂ ಚಂಗ್ ಸುಖ್ ಪಿಂಗ್
The Great Gatsby - ಕ್ಯಾಥರೀನ್ ಮಾರ್ಟಿನ್
The Invisible Woman - ಮೈಕಲ್ ಓ'ಕಾನರ್
12 Years a Slave - ಪಾಟ್ರಿಕಾ ನೊರಿಸ್

2014ರ ಆಸ್ಕರ್: ಶ್ರೇಷ್ಠ ಸಾಕ್ಷ್ಯಚಿತ್ರ, ಕಿರುಚಿತ್ರ
* ಕೇವ್ ಡಿಗ್ಗರ್-CaveDigger
* ಫೇಸಿಂಗ್ ಫಿಯರ್- Facing Fear
* ಕರಾಮ ಹಾಸ್ ನೋ ವಾಲ್ಸ್-Karama Has No Walls
* ದಿ ಲೇಡಿ ಇನ್ ನಂಬರ್ 6: ಮ್ಯೂಸಿಕ್ ಸೇವ್ಡ್ ಮೈ ಲೈಪಫ್ -The Lady in Number 6: Music Saved My Life
* ಪ್ರಿಸನ್ ಟರ್ಮಿನಲ್: ದಿ ಲಾಸ್ಟ್ ಡೇಸ್ ಆಫ್ ಪ್ರೈವೇಟ್ ಜಾಕ್ ಹಾಲ್- Prison Terminal: The Last Days of Private Jack Hall

2014ರ ಆಸ್ಕರ್: ಶ್ರೇಷ್ಠ ಸಂಕಲನ
American Hustle - ಜೇ ಕಾಸಿಡಿ, ಕ್ರಿಸ್ಪಿನ್ ಸ್ಟ್ರುಥರ್ಸ್, ಅಲಾನ್ ಬಾಮ್ ಗಾರ್ಟನ್
Captain Phillips - ಕಿಸ್ಟೋಫರ್ ರೌಸ್
Dallas Buyers Club - ಜಾನ್ ಮ್ಯಾಕ್ ಮೆಕ್ ಮರ್ಫಿ, ಮಾರ್ಟಿನ್ ಪೆನ್ಸಾ
Gravity - ಅಲ್ಪಫಾನ್ಸೊ ಕ್ಯೂಅರ್' ನ್, ಮಾರ್ಕ್ ಸ್ಯಾಂಗರ್
12 Years a Slave - ಜೋ ವಾಕರ್

2014ರ ಆಸ್ಕರ್: ಶ್ರೇಷ್ಠ ವಿದೇಶಿ ಚಿತ್ರ
*ದಿ ಬ್ರೋಕನ್ ಬ್ರೇಕ್ ಡೌನ್- ಬೆಲ್ಜಿಯಂ
* ದಿ ಗ್ರೇಟ್ ಬ್ಯೂಟಿ- ಇಟಲಿ
* ದಿ ಹಂಟ್- ಡೆನ್ಮಾರ್ಕ್
* ದಿ ಮಿಸ್ಸಿಂಗ್ ಪಿಕ್ಚರ್- ಕಾಂಬೋಡಿಯಾ
* ಒಮರ್- ಪ್ಯಾಲೆಸ್ಟೀನ್

2014ರ ಆಸ್ಕರ್: ಶ್ರೇಷ್ಠ ಪ್ರಸಾಧನ, ಹೇರ್ ಸ್ಟೈಲಿಂಗ್
ಡಲ್ಲಾಸ್ ಬಯರ್ಸ್ ಕ್ಲಬ್- ಅದ್ರೂತಾ ಲೀ, ರಾಬಿನ್ ಮ್ಯಾಥ್ಯೂಸ್
ಜಕಾಸ್ ಪ್ರೆಸೆಂಟ್ಸ್: ಬ್ಯಾಡ್ ಗ್ರಾಂಡ್ ಪಾ- ಸ್ಟೀಪಫನ್ ಪ್ರೌಂಟಿ
ದಿ ಲೋನ್ ರೇಂಜರ್- ಜೋಲ್ ಹರ್ಲೊ, ಗ್ಲೋರಿಯಾ ಪಸ್ಕ್ಯೂ-ಕಾಸ್ನಿ

2014ರ ಆಸ್ಕರ್: ಶ್ರೇಷ್ಠ ಮೂಲ ಸಂಗೀತ
* ದಿ ಬುಕ್ ಥೀಫ್- ಜಾನ್ ವಿಲಿಯಮ್ಸ್
* ಗ್ರಾವಿಟಿ- ಸ್ಟೀವನ್ ಪ್ರೈಸ್
* ಹರ್- ವಿಲಿಯಂ ಬಟ್ಲರ್, ಒವನ್ ಪಾಲೆಟ್
* ಫಿಲೊಮೆನಾ- ಅಲೆಕ್ಸಾಂಡ್ರೆ ಡೆಸ್ ಪ್ಲಾಟ್
* ಸೇವಿಂಗ್ ಮಿ. ಬ್ಯಾಂಕ್ಸ್- ಥಾಮಸ್ ನ್ಯೂಮನ್

2014ರ ಆಸ್ಕರ್: ಶ್ರೇಷ್ಠ ಮೂಲ ಗಾಯನ
* 'ಅಲೋನ್ ಯೆಟ್ ನಾಟ್ ಅಲೋನ್ from Alone Yet Not Alone
* ಹ್ಯಾಪಿ from Despicable Me 2
* ಲೆಟ್ ಇಟ್ ಗೋ from Frozen
* ದಿ ಮೂನ್ from Her
* ಆರ್ಡಿನರಿ ಲವ್ from Mandela: Long Walk to Freedom

2014ರ ಆಸ್ಕರ್: ಶ್ರೇಷ್ಠ ಪ್ರೊಡೆಕ್ಷನ್ ಡಿಸೈನ್
American Hustle - Judy Becker; Set Decoration: Heather Loeffler
Gravity - Production Design: Andy Nicholson; Set Decoration: Rosie Goodwin and Joanne Woollard
The Great Gatsby - Production Design: Catherine Martin; Set Decoration: Beverley Dunn
Her - Production Design: K.K. Barrett; Set Decoration: Gene Serdena
12 Years a Slave - Production Design: Adam Stockhausen; Set Decoration: Alice Baker

2014ರ ಆಸ್ಕರ್: ಶ್ರೇಷ್ಠ ಅನಿಮೇಟೆಡ್ ಕಿರುಚಿತ್ರ
Feral
Get a Horse!
Mr Hublot
Possessions
Room on the Broom

2014ರ ಆಸ್ಕರ್: ಶ್ರೇಷ್ಠ ಲೈವ್ ಆಕ್ಷನ್ ಅನಿಮೇಟೆಡ್ ಕಿರುಚಿತ್ರ
Aquel No Era Yo (That Wasn't Me)
Avant Que De Tout Perdre (Just before Losing Everything)
Helium
Pitääkö Mun Kaikki Hoitaa? (Do I Have to Take Care of Everything?)
The Voorman Problem

2014ರ ಆಸ್ಕರ್: ಶ್ರೇಷ್ಠ ಸೌಂಡ್ ಎಡಿಟಿಂಗ್
All Is Lost - Steve Boeddeker and Richard Hymns
Captain Phillips - Oliver Tarney
Gravity - Glenn Freemantle
The Hobbit: The Desolation of Smaug - Brent Burge
Lone Survivor - Wylie Stateman

2014ರ ಆಸ್ಕರ್: ಶ್ರೇಷ್ಠ ಸೌಂಡ್ ಮಿಕ್ಸಿಂಗ್
Captain Phillips - Chris Burdon, Mark Taylor, Mike Prestwood Smith and Chris Munro
Gravity - Skip Lievsay, Niv Adiri, Christopher Benstead and Chris Munro
The Hobbit: The Desolation of Smaug - Christopher Boyes, Michael Hedges, Michael Semanick and Tony Johnson
Inside Llewyn Davis - Skip Lievsay, Greg Orloff and Peter F. Kurland
Lone Survivor - Andy Koyama, Beau Borders and David Brownlow

2014ರ ಆಸ್ಕರ್: ಶ್ರೇಷ್ಠ ವಿಷುಯಲ್ ಎಫೆಕ್ಟ್ಸ್
Gravity - Tim Webber, Chris Lawrence, Dave Shirk and Neil Corbould
The Hobbit: The Desolation of Smaug - Joe Letteri, Eric Saindon, David Clayton and Eric Reynolds
Iron Man 3 - Christopher Townsend, Guy Williams, Erik Nash and Dan Sudick
The Lone Ranger - Tim Alexander, Gary Brozenich, Edson Williams and John Frazier
Star Trek Into Darkness - Roger Guyett, Patrick Tubach, Ben Grossmann and Burt Dalton

2014ರ ಆಸ್ಕರ್: ಶ್ರೇಷ್ಠ ಚಿತ್ರಕಥೆ
Before Midnight - written by Richard Linklater, Julie Delpy, Ethan Hawke
Captain Phillips - screenplay by Billy Ray
Philomena - screenplay by Steve Coogan and Jeff Pope
12 Years a Slave - screenplay by John Ridley
The Wolf of Wall Street - screenplay by Terence Winter

2014ರ ಆಸ್ಕರ್: ಶ್ರೇಷ್ಠ ಮೂಲ ಕಥೆ
American Hustle - written by Eric Warren Singer and David O. Russell
Blue Jasmine - written by Woody Allen
Dallas Buyers Club - written by Craig Borten & Melisa Wallack


Click it and Unblock the Notifications











