ವಯಸ್ಸು 25.. 'ನೀಲಿ' ಪ್ರಪಂಚ.. ಸಾವು ಬದುಕಿನ ನಡುವೆ ಹೋರಾಟ; 'ಪೋರ್ನ್' ಸ್ಟಾರ್ ಆರೋಗ್ಯ ಗಂಭೀರ, ಅಭಿಮಾನಿಗಳ ಪ್ರಾರ್ಥನೆ!
ಎಮಿಲಿ ವಿಲ್ಸ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣ ನೀಲಿ ನೆರಳು. ಏನೇ ಇರಲಿ ಕೇವಲ 25ರ ಪ್ರಾಯದಲ್ಲಿಯೇ ಪಡ್ಡೆಹೈಕ್ಳಿಗೆ ತನ್ನ ಮೈಮಾಟದ ಸಿಹಿಯನ್ನ ಹಂಚಿ, ಜಗದ್ವಿಖ್ಯಾತಿ ಗಳಿಸಿದ್ದ ಎಮಿಲಿ ಸದ್ಯಕ್ಕೆ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾರೆ. ಗೊತ್ತ್ ಇಲ್ಲ, ಯಾವ ಕ್ಷಣದಲ್ಲಾದರೂ ಎಮಿಲ್ ಕೊನೆಯುಸಿರೆಳೆಯಬಹುದು. ಅಷ್ಟರ ಮಟ್ಟಿಗೆ ಎಮಿಲ್ ಪರಿಸ್ಥಿತಿ Critical ಆಗಿದೆ.
ಹೌದು, ಬ್ಲೂ ಫೀಲ್ಡ್ ನಲ್ಲಿ ಕಂಡವರ ಎದುರು 700ಕ್ಕೂ ಹೆಚ್ಚಿನ ಬಾರಿ ಬಟ್ಟೆಯನ್ನ ಬಿಚ್ಚಿರುವ ಎಮಿಲ್, ಪೋರ್ನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಯಲ್ಲಿ ತನ್ನ ಮಾದಕತೆಗೆ ಬೆಲೆ ಕಟ್ಟಲು ಮಾದಕ ವ್ಯಸನಕ್ಕೆ ಶರಣಾಗಿದ್ದರು. ಹಗಲಿರುಳು ಎನ್ನದೇ ಡ್ರಗ್ಸ್ ತೆಗೆದುಕೊಳ್ಳಲು ಆರಂಭಿಸಿದ್ದರು.

ಎಮಿಲ್ ಎಷ್ಟರ ಮಟ್ಟಿಗೆ ಡ್ರಗ್ಸ್ ಗೆ ಶರಣಾಗಿದ್ದರು ಎಂದರೆ, ಕ್ಯಾಲಿಪೋರ್ನಿಯಾದ ಮಾಲಿಬು ಪುನರ್ವಸತಿ ಕೇಂದ್ರಕ್ಕೆ ಇವರನ್ನ ಸೇರಿಸಲಾಗಿತ್ತು. ಡ್ರಗ್ಸ್ ಎಂಬ ಸುಳಿಯಿಂದ ಆಚೆ ತರುವ ಪ್ರಯತ್ನವನ್ನೂ ಮಾಡಲಾಗ್ತಿತ್ತು.
ಆದರೆ ಅಗಣಿತ ಅಭಿಮಾನಿಗಳನ್ನ ಹೊಂದಿರುವ ಎಮಿಲ್ ಗೆ ಚಿಕಿತ್ಸೆ ನೀಡುತ್ತಿದ್ದ ಸಮಯದಲ್ಲಿ ಔಷಧಿಯಲ್ಲಿ ಏರುಪೇರಾಗಿದೆ. ಔಷಧಿ ಪ್ರಮಾಣ ಹೆಚ್ಚಾದ ಕಾರಣ ಎಮಿಲಿ ಆರೋಗ್ಯದಲ್ಲಿ ಏರು ಪೇರಾಗಿ ಅವರಿಗೆ ಈಗ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆಯನ್ನ ನೀಡಲಾಗ್ತಿದೆ. ಆಸ್ಪತ್ರೆ ವೈದ್ರರು ಎಮಿಲಿ ಆರೋಗ್ಯವನ್ನ ಮಾನಿಟರ್ ಮಾಡ್ತಿದ್ದಾರೆ.
ಟಿಂಡರ್ ನಿಂದ ಫೋರ್ನ್ ಜಗತ್ತಿಗೆ ಬಂದ ಎಮಿಲ್
ನೀಲಿ ಪ್ರಪಂಚಕ್ಕೆ ಎಮಿಲ್ ಬೇಕು ಎಂದೇ ಬಂದಿರಲಿಲ್ಲ. ಟಿಂಡರ್ ಡೇಟಿಂಗ್ ಆಪ್ ಮೂಲಕ ಪರಿಚಯವಾದ ವ್ಯಕ್ತಿಯ ಮೂಲಕ ಎಮಿಲ್ ಈ ಜಗತ್ತನ್ನ ಕಣ್ಣಾರೆ ಕಂಡರು. ಹಿಂದು ಮುಂದು ಯೋಚನೆ ಮಾಡದೇ ನೀಲಿ ತಾರೆಯಾಗುವ ನಿರ್ಧಾರಕ್ಕೆ ಬಂದರು. ಇಲ್ಲಿಯವರೆಗೆ ಎಮಿಲ್ 700ಕ್ಕೂ ಹೆಚ್ಚಿನ ನೀಲಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆಕೆಗಿನ್ನೂ 25ವರ್ಷ ವಯಸ್ಸು.

ಒಟ್ಟಿನಲ್ಲಿ ವಯಸ್ಕರ ಸಿನಿಮಾಗಳ ಮೂಲಕವೇ ಫೇಮಸ್ ಆದ ನೀಲಿ ಚಿತ್ರತಾರೆ ಎಮಿಲ್ ಇವತ್ತು ಸಾವು ಬದುಕಿನ ಹೋರಾಟ ಮಾಡ್ತಿದ್ದಾರೆ. ಅದೃಷ್ಟ, ದುರಾದೃಷ್ಟಗಳೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದಾದರೂ ಕೂಡ ಅವನ್ನೆಲ್ಲಾ ಮೀರುವುದು ಮನುಷ್ಯರ ಗುಣ ಮತ್ತು ಅವರ ಸುತ್ತಲಿನ ವಾತಾವರಣ. ಈ ಕಾರಣಕ್ಕೆ ಎಮಿಲ್ ಬೇಗ ಗುಣಮುಖರಾಗಲಿ, ಆದಷ್ಟು ಬೇಗ ಆಸ್ಪತ್ರೆಯಿಂದ ಮನೆಗೆ ಮರಳಲಿ ಎಂಬ ಪ್ರಾರ್ಥನೆಯನ್ನ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಮಾಡ್ತಿದ್ದಾರೆ.


Click it and Unblock the Notifications











