»   » ಹಾಟ್ ಬ್ಯೂಟಿ ಪ್ರಿಯಾಂಕ'ಳ ಹಾಲಿವುಡ್ 'ಬೇವಾಚ್' ಟ್ರೈಲರ್

ಹಾಟ್ ಬ್ಯೂಟಿ ಪ್ರಿಯಾಂಕ'ಳ ಹಾಲಿವುಡ್ 'ಬೇವಾಚ್' ಟ್ರೈಲರ್

Posted By:
Subscribe to Filmibeat Kannada

ಬಾಲಿವುಡ್ ನ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಮೊದಲ ಬಾರಿಗೆ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡಿರುವ 'ಬೇವಾಚ್' ಚಿತ್ರದ ಮೂರನೇ ಟ್ರೈಲರ್ ಬಿಡುಗಡೆಯಾಗಿದೆ.

ದಿ ರಾಕ್ ಎಂದೇ ಹೆಸರಾಗಿರುವ ಹಾಲಿವುಡ್ ನ ಆಕ್ಷನ್ ಕಿಂಗ್ ಡ್ವೇನ್ ಜಾನ್ಸನ್ ಜೊತೆ ಸೂಪರ್ ಗರ್ಲ್ ಪ್ರಿಯಾಂಕ ಚೋಪ್ರಾ ಸಖತ್ ಹಾಟ್ ಮತ್ತು ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಮ್ಮ ಲುಕ್ ನಿಂದ ಹೀರೋ ಗಮನ ಸೆಳೆಯುವ ಪ್ರಿಯಾಂಕ ಖಳನಟಿಯಾಗಿ ಅಭಿನಯಿಸಿದ್ದಾರೆ.[ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ]

‘Baywatch’ new trailer: Priyanka Chopra is one hot baddie

ಅಲ್ಲದೇ ವಿಕ್ಟೋರಿಯಾ ಲೀಡ್ ಪಾತ್ರದಲ್ಲಿ ಖಳನಟಿಯಾಗಿ ಕಾಣಿಸಿಕೊಂಡಿರುವ ಪಿಗ್ಗಿ ಬೀಚ್ ಕ್ಲಬ್ ಒಂದರ ಓನರ್ ಆಗಿ ಟ್ರೈಲರ್ ಮೂಲಕ ಪರಿಚಯವಾಗಿದ್ದಾರೆ. ಪ್ರಿಯಾಂಕ ಚೋಪ್ರಾ ಮೊದಲ ಬಾರಿಗೆ ಅಭಿನಯಿಸಿರುವ ಹಾಲಿವುಡ್ ಚಿತ್ರ' ಬೇವಾಚ್' ನಲ್ಲಿ ಡ್ವೇನ್ ಜಾನ್ಸನ್, ಜ್ಯಾಕ್ ಎಪ್ರಾನ್, ಅಲೆಕ್ಸಾಂಡ್ರಾ ಡಾಡೇರಿಯಾ, ಕೆಲ್ಲಿ ರೋಬ್ರಾಚ್ ನಟಿಸಿದ್ದಾರೆ.

‘Baywatch’ new trailer: Priyanka Chopra is one hot baddie

ಹೆಚ್ಚು ಸಾಹಸಮಯ ದೃಶ್ಯಗಳಿಂದ ಕೂಡಿರುವ 'ಬೇವಾಚ್' ಚಿತ್ರದ ಟ್ರೈಲರ್ ನಿನ್ನೆ (ಏಪ್ರಿಲ್ 25) ಬಿಡುಗಡೆ ಆಗಿದ್ದು, ಯೂಟ್ಯೂಬ್ ನಲ್ಲಿ ಈಗಾಗಲೇ ಹೆಚ್ಚು ವೀಕ್ಷಣೆ ಪಡೆದಿದೆ. ಅಲ್ಲದೇ ಪ್ರಿಯಾಂಕ ಚೋಪ್ರಾ ಅಭಿಮಾನಿಗಳಿಗೆ ಮನರಂಜಿಸುವ ಭರವಸೆ ನೀಡಿದೆ.

ಪ್ರಿಯಾಂಕ ಚೋಪ್ರಾ ಅಭಿನಯದ ಹಾಲಿವುಡ್ ಸಿನಿಮಾ 'ಬೇವಾಚ್' ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Bollywood Actress Priyanka Chopra Starrer Hollywood Movie ‘Baywatch’ new trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada