For Quick Alerts
  ALLOW NOTIFICATIONS  
  For Daily Alerts

  ಸಾಹಸಿ ನಟ ಪಾಲ್ ವಾಕರ್ ಸದಾ ಸ್ಮರಣೀಯ

  By * ಜೇಮ್ಸ್ ಮಾರ್ಟಿನ್
  |

  ಹಾಲಿವುಡ್ ನ ಬಹು ಜನಪ್ರಿಯ ಚಿತ್ರ 'ಫಾಸ್ಟ್ ಅಂಡ್ ಫ್ಯೂರಿಯಸ್' ಸರಣಿಯ ನಟ ಪಾಲ್ ವಾಕರ್ ಕಳೆದ ವರ್ಷ ಲಾಸ್ ಏಂಜಲೀಸ್ ನಲ್ಲಿ ಅಪಘಾತಕ್ಕೀಡಾಗಿ ದುರಂತ ಸಾವು ಕಂಡಿದ್ದರು.

  ಹೆಚ್ಚು ವೇಗವಾಗಿ ಕಾರು ಓಡಿಸುವ, ವೈವಿಧ್ಯಮಯ ಕಾರುಗಳನ್ನು ಬಳಸಿಕೊಂಡು ಮೈನವಿರೇಳಿಸುವ ಸಾಹಸ ಪ್ರದರ್ಶನ ನೀಡುವ ಸಾಹಸಭರಿತ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಪಾಲ್ ಅವರು ಕಾರು ಅಪಘಾತದಲ್ಲೆ ಸಾವನ್ನಪ್ಪಿದ್ದು ದುರಂತ ಎನಿಸಿತ್ತು. ಅದರೆ, ಪಾಲ್ ಕೇವಲ ಒಬ್ಬ ನಟನಾಗಿ ಜನ ಅವರನ್ನು ಮೆಚ್ಚಿಲ್ಲ. ಅನೇಕರ ಪಾಲಿಗೆ ಗುರುವಾಗಿ ಸಮಾಜಿಕ ಕಳಕಳಿ ಮೆರೆಯುವ ವ್ಯಕ್ತಿಯಾಗಿ, ಆದರ್ಶಪ್ರಾಯರಾಗಿ ಸದಾ ಸ್ಮರಿಸುತ್ತಾರೆ. ಇಂದು ಪಾಲ್ ವಾಕರ್ ಅವರ ಹುಟ್ಟುಹಬ್ಬದ ದಿನ.

  "If one day the speed kills me, do not cry I because I was smiling." ಎಂದು ಹೇಳಿದ್ದ ಪಾಲ್ ಅವರ ಸ್ಮರಣೀಯ ಹೇಳಿಕೆಗಳ ಪುಟ್ಟ ಸಂಗ್ರಹ ಅವರ ಅಭಿಮಾನಿಗಳಿಗಾಗಿ ಇಲ್ಲಿ ನೀಡುತ್ತಿದ್ದೇವೆ.[ಫಾಸ್ಟ್ ಅಂಡ್ ಫ್ಯೂರಿಯಸ್ ನಟ ದುರ್ಮರಣ]

  ತನ್ನ ನಗು, ಸಾಹಸಮಯ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಅವರ ಎದೆಗಾರಿಕೆ, ಬಡ, ಅಶಕ್ತ, ರೋಗಪೀಡಿತರಿಗಾಗಿ ತಮ್ಮ ಸಂಭಾವನೆಯನ್ನು ಧಾರೆ ಎರೆಯುತ್ತಾ ತಮ್ಮ ಎನ್ ಜಿಒ ಮೂಲಕ ಜನರಿಗೆ ಹತ್ತಿರವಾಗಿದ್ದ ಪಾಲ್ ಅವರು ನಟನೆಯ ಜೊತೆಗೆ ನಿಜ ಜೀವನದ ಕಾಯಕಗಳಿಂದ ಜನರ ಪಾಲಿಗೆ ರೀಲ್ ಹಾಗೂ ರಿಯಲ್ ನಲ್ಲೂ ಹೀರೋ ಆಗಿದ್ದವರು.

  ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯ ಬ್ರಿಯಾನ್ ಓ ಕಾನರ್ ಪಾತ್ರಧಾರಿ ಪಾಲ್ ವಾಕಲ್ ಅವರ ಬಗೆಗಿನ ಕೆಲ ಆಸಕ್ತ ಮಾಹಿತಿಗಳು ಅವರ ಸಂದೇಶಗಳ ವಿವರ ಮುಂದೆ ನೋಡಿ...

  ಪ್ರತಿಭಾವಂತ ನಟ ಪಾಲ್ ವಾಕರ್

  ಪ್ರತಿಭಾವಂತ ನಟ ಪಾಲ್ ವಾಕರ್

  ಕ್ಯಾಲಿಫೋರ್ನಿಯಾ ಕಮ್ಯೂನಿಟಿ ಕಾಲೇಜಿನಿಂದ ಮರೇನ್ ಬಯೋಲಜಿ ವಿಷಯದಲ್ಲಿ ಪದವಿ ಪಡೆದಿದ್ದ ಪಾಲ್ ವಾಕರ್ ಅವರು ಬಯೋಲಜಿಸ್ಟ್ ಜಾಕ್ವಸ್ ಯವೆಸ್ ಕೊಸ್ಟಿಯೂ ಅವರ ಅಭಿಮಾನಿಯಾಗಿದ್ದರು. ನ್ಯಾಷನಲ್ ಜಿಯೋಗ್ರಾಫಿಕ್ ಸರಣಿಯ Expedition Great White ಯಲ್ಲಿ ಪಾಲ್ ವಾಕರ್ ಭಾಗವಹಿಸಿದ್ದರು.

  ಸಾಹಸಿ ಅಷ್ಟೇ ಅಲ್ಲ ಸ್ಪುರದ್ರೂಪಿ ನಟ

  ಸಾಹಸಿ ಅಷ್ಟೇ ಅಲ್ಲ ಸ್ಪುರದ್ರೂಪಿ ನಟ

  ಸಾಹಸಿ ಅಷ್ಟೇ ಅಲ್ಲ ಸ್ಪುರದ್ರೂಪಿ ನಟನಾಗಿ ಕೂಡಾ ಪಾಲ್ ವಾಕರ್ ಹೆಸರುವಾಸಿ. 2001 ಪೀಪಲ್ ಮ್ಯಾಗಜೀನ್ ನಲ್ಲಿ ವಿಶ್ವದ ಐದನೇ ಅತ್ಯಂತ ಸುಂದರ ನಟ ಎಂದು ಹೆಸರಿಸಲಾಗಿತ್ತು.

  ಪ್ರಾಣಿಪ್ರಿಯ ವಾಕರ್

  ಪ್ರಾಣಿಪ್ರಿಯ ವಾಕರ್

  ಪ್ರಾಣಿಪ್ರಿಯ ವಾಕರ್ ಕೌಬಾಯ್ ಹೆಸರಿನ ಕುದುರೆ ಸಾಕಿದ್ದರು.Chesapeake ನಾಯಿ, ಜೀರೋ ಹೆಸರಿನ ಲಾಬ್ರಾಡೊರ್ ತಳಿ ನಾಯಿ ಅವರ ನೆಚ್ಚಿನ ಸಂಗಾತಿಯಾಗಿತ್ತು. ಈಗ ಎಲ್ಲವನ್ನು ವಾಕರ್ ಅವರ ಮಗಳು ನೋಡಿಕೊಳ್ಳುತ್ತಿದ್ದಾರೆ.

  ಪಾಲ್ ವಾಕರ್ ಸ್ಮರಣೀಯ ಹೇಳಿಕೆಗಳು

  ಪಾಲ್ ವಾಕರ್ ಸ್ಮರಣೀಯ ಹೇಳಿಕೆಗಳು

  ಪಾಲ್ ವಾಕರ್ ಸ್ಮರಣೀಯ ಹೇಳಿಕೆಗಳು

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 2

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 2

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 2

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 3

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 3

  ಜೀವನದ ಬಗ್ಗೆ ಪಾಲ್ ವಾಕರ್ ಹೇಳಿಕೆ

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 4

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 4

  ಹೊಗಳಿಕೆ ಮುಖ್ಯವಲ್ಲ ಎಂದಿದ್ದ ಪಾಲ್ ವಾಕರ್

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 5

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 5

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 5

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 6

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 6

  ಕೆಲಸದ ಬಗ್ಗೆ ಪಾಲ್ ವಾಕರ್ ಕಾಳಜಿ

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 7

  ಪಾಲ್ ವಾಕರ್ ಸ್ಮರಣೀಯ ಹೇಳಿಕೆ 7

  ಸಾವಿನ ಬಗ್ಗೆ ಕೂಡಾ ಮಾತನಾಡಿದ್ದ ಪಾಲ್ ವಾಕರ್

  English summary
  It is the birthday of Paul Walker. Well known as Brain O'Conner from the Fast and Furious movie series, the handsome actor had a tragic death last year in November 2013. Paul Walker died in a car accident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X