ನಗ್ನತೆ ಸ್ವತಂತ್ರದ ಸಂಕೇತ ಎಂದ ಕಿಮ್ ಗೆ ವಿಶ್
ಜಗತ್ತಿನಲ್ಲಿ ಅತ್ಯಂತ ಸುಂದರ ನಿತಂಬವುಳ್ಳ ನಟಿ ಯಾರು ಎಂಬ ಕುತೂಹಲದ ಪ್ರಶ್ನೆಗೆ ಕಿಮ್ ಕರ್ದಶಿಯನ್ ಎಂಬ ಉತ್ತರ ಥಟ್ಟನೆ ಹಲವರ ಬಾಯಲ್ಲಿ ಬರುತ್ತದೆ. ಜೊತೆಗೆ ಎದೆ ಸೀಳು ಪ್ರದರ್ಶನ ಮಾಡುವಲ್ಲಿ ಕಿಮ್ ಬಗ್ಗೆ ಯಾರೂ ಕೆಮ್ಮಂಗಿಲ್ಲ.. ಕಿಮ್ ಸಕಲಕಲಾವಲ್ಲಭೆ, ಸಿನಿಮಾ ಗಿಂತ ಟಿವಿಯಲ್ಲೇ ಮಿಂಚಿದ್ದೇ ಹೆಚ್ಚು. ಕಿಮ್ ಗೆ ಈಗ 34ರ ಪ್ರಾಯ.
ಯೌವನಾವಸ್ಥೆಗೆ ಕಾಲಿಟ್ಟ ದಿನಗಳಲ್ಲಿ ಅಂಗಾಂಗಗಳು ಬಲಿಯುವ ಸಮಯದಲ್ಲಿ ನಾನು ಎಲ್ಲರಿಗಿಂತ ಉತ್ತಮವಾದ ಬಲಿಷ್ಠವಾದ ದೇಹ ನನ್ನದಾಗಲಿ ಎಂದು ಬಯಸುತ್ತಿದ್ದೆ. ಇದಕ್ಕಾಗಿ ದಿನವೂ ಪ್ರಾರ್ಥಿಸುತ್ತಿದ್ದೆ. ಈಗ ಅದೆಲ್ಲವೂ ನನಗೆ ಸಿಕ್ಕಿದೆ.[ಅಮ್ಮನಾದ ಕಿಮ್ ಕರ್ದಾಶಿಯನ್ ]
ಬಚ್ಚಿಟ್ಟಿ ಕೊಂಡರೆ ಏನು ಪ್ರಯೋಜನೆ ಬೆತ್ತಲಾದರಷ್ಟೇ ಸುದ್ದಿ ತ್ತಾಳೆ ಕಿಮ್, ಈಕೆ ನಡೆಸಿಕೊಡುವ Keeping Up with the Kardashians ಕಾರ್ಯಕ್ರಮ ಅತಿ ಜನಪ್ರಿಯ. 2007ರಲ್ಲಿ ಪ್ಲೇ ಬಾಯ್ ಮ್ಯಾಗಜೀನ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ಕಿಮ್, ರೂಪದರ್ಶಿ, ನಟಿ, ನಿರ್ಮಾಪಕಿ ಹಾಗೂ ಮಳಿಗೆ ಓನರ್ ಕೂಡ ಹೌದು.
ಹಾಲಿವುಡ್ ನಟಿ ಕಿಮ್ ಬೆತ್ತಲೆ ಚಿತ್ರಕ್ಕೆ ಭಾರಿ ಡಿಮ್ಯಾಂಡ್, ಹುಟ್ಟುಡುಗೆಯಲ್ಲಿ ಕಿಮ್ ಕರ್ದಶಿಯಾನ್ ರನ್ನು ಸೆರೆ ಹಿಡಿದಿದ್ದು ಖ್ಯಾತ ಫೋಟೋಗ್ರಾಫರ್ ಅಮಂಡಾ ಡಿ ಕಾಡೆನೆಟ್. ಇದಾದ ಮೇಲೆ ಕಿಮ್ ತನ್ನ ಕ್ಲೀವೇಜ್ ಸೌಂದರ್ಯಕ್ಕೆ ಹೆಸರುವಾಸಿಯಾದಳು. ಬರ್ಥ್ ಡೇ ಗರ್ಲ್ ಕಿಮ್ ಕ್ಲೀವೇಜ್ ಚಿತ್ರಗಳು ನಿಮಗಾಗಿ...

ಫ್ಯಾಷನ್ ಶೋಗಳಲ್ಲಿ ಕಿಮ್ ಮಿಂಚು
ಫ್ಯಾಷನ್ ಶೋಗಳಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದ ಕಿಮ್ ತನ್ನ ದೇಹ ಸೌಂದರ್ಯವನ್ನು ಪ್ರದರ್ಶಿಸುವಲ್ಲಿ ಹಿಂಜರಿದಿಲ್ಲ. ಪ್ಯಾರೀಸ್ ಫ್ಯಾಷನ್ ವೀಕ್ ನಲ್ಲಿ ಡೀಪ್ ಕಟ್ ದಿರಿಸಿನಲ್ಲಿ ಕಿಮ್ ತನ್ನ ವಕ್ಷೋಜವನ್ನು ತೋರಿಸಿದ್ದು ಹೀಗೆ

ವಿವಿಧ ಶೋಗಳಲ್ಲಿ ಕಪ್ಪು ದಿರಿಸಿನಲ್ಲಿ ಕಿಮ್
ವಿವಿಧ ಶೋಗಳಲ್ಲಿ ಕಪ್ಪು ದಿರಿಸಿನಲ್ಲಿ ಕಿಮ್ ಕಾಣಿಸಿಕೊಂಡಿದ್ದು ಹೀಗೆ. ದೇಹದ ಉಬ್ಬು ತಗ್ಗುಗಳನ್ನು ವಿವಿಧ ವಿನ್ಯಾಸದ ವಸ್ತ್ರಗಳನ್ನು ಧರಿಸಿ ಪ್ರದರ್ಶಿಸುವ ಕಲೆ ಕಿಮ್ ಗೆ ಒಲಿದಿದೆ ಎಂದು ಫ್ಯಾಷನ್ ಲೋಕ ಹಾಡಿ ಹೊಗಳಿದೆ.

ಸ್ತನ, ನಿತಂಬ ಎಲ್ಲವೂ ನೈಜ ಸುಂದರ
ಕಿಮ್ ಸ್ತನಗಳು ಆಕರ್ಷಕವಾಗಿದ್ದರೂ ಅದು ನೈಜವಾಗಿಲ್ಲ ಪ್ಲಾಸಿಕ್ಟ್ ಸರ್ಜರಿ ಮಾಡಿಕೊಂಡಿದ್ದು, ಸುಂದರ ಶೇಪ್ ನ ಈ ನಿತಂಬದಲ್ಲಿ ನೈಜತೆ ಇಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರೂ ಇರಬಹುದು ಎಂದು ಸುದ್ದಿ ಹಬ್ಬಿತ್ತು.
ಜನಪ್ರಿಯ ಸರಣಿ ಕೀಪಿಂಗ್ ಅಪ್ ವಿಥ್ ಕದರ್ಶಿಯನ್ಸ್ ನಲ್ಲಿ ತನ್ನ ಕರ್ವ್ ನೈಸರ್ಗಿಕವಾದದ್ದು ಎಂದು ಸಾಬೀತು ಸಮೇತ ತೋರಿಸಿದಳು ಕಿಮ್. ಕಿಮ್ ತಂಗಿ ಕೊಹ್ಲೆ ತನ್ನ ಟ್ವೀಟ್ ನಲ್ಲಿ ಅಕ್ಕನ ನಿತಂಬ 100% ನೈಜವಾದದ್ದು ಎಂದು ಘೋಷಿಸಿದ್ದಳು

ಈಗ ಗೊತ್ತಿದ್ದು ಬೆತ್ತಲಾಗಿದ್ದೀನಿ ಎಂದಿದ್ದರು
ಹಿಂದೊಮ್ಮೆ ಪ್ಲೇ ಬಾಯ್ ಮ್ಯಾಗಜೀನ್ ಗಾಗಿ ಬೆತ್ತಲೆಯಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದ ಕಿಮ್, ನಂತರ ನಗ್ನ ಫೋಟೋ ಶೂಟ್ ಗೆ ಸಮರ್ಥನೆ ನೀಡಿದ್ದರು. ಆಗ ಗೊತ್ತಿಲ್ಲದೆ ಬೆತ್ತಲಾದೆ, ಈಗ ಗೊತ್ತಿದ್ದು ಬೆತ್ತಲಾಗಿದ್ದೀನಿ ಎಂದಿದ್ದರು.

ಪೆಟಾ ಒಮ್ಮೆ ಕಿಮ್ ವಿರುದ್ಧ ಗರಂ
ಫ್ಯಾಷನ್ ಶೋವೊಂದರಲ್ಲಿ ಮರಿ ಬೆಕ್ಕೊಂದನ್ನು ಎತ್ತಿ ಹಿಡಿದು ಕೊಂಡು ಬೆಕ್ಕಿನ ನಡಿಗೆ ಇಟ್ಟಿದ್ದ ಕಿಮ್ ವಿರುದ್ಧ ಪೆಟಾ ಅನಿಮಲ್ ಕೇರ್ ನ ಸಿಟ್ಟಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಿಮ್, ನಾನು ಯಾವುದೇ ಪ್ರಾಣಿಗಳಿಗೂ ತೊಂದರೆ ಕೊಟ್ಟಿಲ್ಲ, ಕೊಡುವುದಿಲ್ಲ ಎಂದಿದ್ದರು.

2007ರ ನಂತರ ಬದಲಾದ ಕಿಮ್ ಭವಿಷ್ಯ
ಗಾಯಕ ರೇ ಜೇ ಜೊತೆಗಿನ ರತಿಕ್ರೀಡೆ ವಿಡಿಯೋ ಸೋರಿಕೆಯಾದ ಮೇಲೆ ಕಿಮ್ ಭವಿಷ್ಯ ಮಂಕಾಗಿತ್ತು, ಕಾನೂನು ಸಮರ, ವೃತ್ತಿ ಬದುಕಿನಲ್ಲಿ ಹಿನ್ನಡೆ ಅನುಭವಿಸಿದ ಕಿಮ್ ಗೆ ಕೀಪಿಂಗ್ ಅಪ್ ವಿಥ್ ದ ಕರ್ದಶಿಯಾನ್ಸ್ ರಿಯಾಲಿಟಿ ಶೋ ಮೂಲಕ ಹೊಸ ಬದುಕು ಸಿಕ್ಕಿತು.

ಮೇಣದ ಪ್ರತಿಮೆಯಾದ ಸೆಕ್ಸಿ ಲೇಡಿ
2010ರಲ್ಲಿ ಜನಪ್ರಿಯ ತಾರೆ ಕಿಮ್ ಕರ್ದಶಿಯನ್ ಅವರ ಮೇಣದ ಪ್ರತಿಮೆಯನ್ನು ಮೇಡಮ್ ತುಸ್ಸಾಡ್ ಗ್ಯಾಲರಿಯಲ್ಲಿ ಅನಾವರಣ ಮಾಡಲಾಯಿತು.

ತಾಯ್ತನದ ಸುಖದ ನಂತರ ಮತ್ತೆ ಶುರು
ತಾಯ್ತನದ ಸುಖ ಅನುಭವಿಸಿರುವ ಕಿಮ್ ತನ್ನ ಉಡುಪುಗಳಲ್ಲಿ ಭಾರಿ ಬದಲಾವಣೆ ಏನೂ ಮಾಡಿಕೊಳ್ಳಲಿಲ್ಲ. ಕಿಮ್ ಗೆ ತಕ್ಕ ಪತಿಯಾಗಿರುವ ಕಾನ್ಯೆ ವೆಸ್ಟ್ ಆಕೆಯ ಬಿಚ್ಚು ಮನಸ್ಸಿನ ತೆರೆದೆದೆಯ ದಿರಿಸುಗಳಿಗೆ ಕೂಲ್ ಆಗಿ ಒಪ್ಪಿಕೊಂಡಿದ್ದಾನೆ.

ಫ್ಯಾಷನ್, ಪಾರ್ಟಿ, ನೈಟ್ ಔಟ್ ಕಿಮ್
ಫ್ಯಾಷನ್, ಪಾರ್ಟಿ, ನೈಟ್ ಔಟ್ ಹೀಗೆ ಯಾವುದೇ ಸಮಾರಂಭವಿರಲಿ ಕಿಮ್ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾಳೆ. ಹಲವು ಬಾರಿ ಅಲ್ಲಲ್ಲಿ ಉಡುಪುಗಳು ಅನಗತ್ಯವಾಗಿ ಜಾರಿ ಭಾರಿ ಸುದ್ದಿಯಾಗಿದ್ದಾಳೆ ಕೂಡಾ. ಈ ಚಿತ್ರದಲ್ಲಿ ಎಲ್ಟನ್ ಜಾನ್ ಆಸ್ಕರ್ ಪಾರ್ಟಿಯಲ್ಲಿ ಹಾಕಿಕೊಂಡಿದ್ದು

ಮಗು ಹೆತ್ತ ಮೇಲೆ ಬೋಲ್ಡ್ ಲುಕ್
ಮಗು ಹೆತ್ತ ಮೇಲೆ ಬೋಲ್ಡ್ ಲುಕ್ ನೀಡಿದ ಕಿಮ್ ಮೊದಲಬಾರಿಗೆ ತನ್ನ ಸ್ತನಗಳ ಪ್ರದರ್ಶನ ಮಾಡಿದ್ದು ಹೀಗೆ.. ತನ್ನ ಪುತ್ರಿಗೆ ನಾರ್ಥ್ ವೆಸ್ಟ್ ಎಂದು ಹೆಸರಿಟ್ಟಿರುವ ಕಿಮ್, ಮಗು ಪಾಲನೆ ಖುಷಿ ವಿಷಯ ಎನ್ನುತ್ತಾಳೆ.


Click it and Unblock the Notifications











