For Quick Alerts
  ALLOW NOTIFICATIONS  
  For Daily Alerts

  ತುಂಬಾ ನೋಡ್ಬೇಡಿ....ಟಡಾಣ್ ಟಾಂಟಡಾಣ್

  By ರವಿಕಿಶೋರ್
  |

  ಇನ್ನೂ 29ರ ಹರೆಯದ ಚೆಲುವೆ ಈಕೆ. ದೇಹ ಅರಳಿ ಮರದಂತೆ ದಷ್ಟಪುಷ್ಟವಾಗಿದೆ ಅಷ್ಟೇ. ಈಕೆ ಇಂಗ್ಲಿಷ್ ತಾರೆ ಹಾಗೂ ರೂಪದರ್ಶಿ. ಹೆಸರು ಕೆಥೇರಿನ್ ಟಿಲ್ ಡೆಸ್ಲಿ. ಪ್ರಸ್ತುತ 'ಇವಾ ಪ್ರೈಸ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗ ವಿಷಯ ಇದಲ್ಲ.

  ಇತ್ತೀಚೆಗೆ ಈಕೆ ಲಂಡನ್ ಪಾರ್ಕ್ ಗೆ ಭೇಟಿ ನೀಡಿದ್ದರು. ಅಲ್ಲಿ ಒಂದಷ್ಟು ವಿಶಾಲವಾದ ಅಂಗಳ ನೋಡುತ್ತಿದ್ದಂತೆ ಈಕೆ ಇದ್ದಕ್ಕಿದ್ದಂತೆ ಉತ್ಸಾಹ ಉಕ್ಕಿ ಬಂದು ಅಲ್ಲೇ ಅಂಗಸಾಧನೆ ಶುರುವಚ್ಚಿಕೊಂಡರು. ಒಂದಷ್ಟು ಬಸ್ಕಿ ಹೊಡೆದು ಕುಣಿದಾಡಿದರು, ಬಳಿಕ ದೇಹ ಸಪೂರ ಚಾಚಿ ಪುಶ್ ಅಪ್ಸ್ ಗೆ ಇಳಿದರು ನೋಡಿ...ಅಲ್ಲೇ ಈಕೆಯ ಇಡುಗಂಟು ಬಯಲಾಯಿತು ನೋಡಿ.

  ಇವೆಲ್ಲಾ ಕ್ಯಾಮೆರಾದಲ್ಲಿ ಸದ್ದಿಲ್ಲದಂತೆ ಸೆರೆಯಾದವು. ನೀವೀಗ ನೋಡುತ್ತಿರುವ ಫೋಟೋ ಕೂಡ ಅದೇ. ಈಕೆಯ ಪಾಡಿಗೆ ಈಕೆ ಕಸರತ್ತು ಮಾಡಿದ್ದರೆ ಏನೂ ಆಗುತ್ತಿರಲಿಲ್ಲ. ಕಸರತ್ತಿನ ಜೊತೆಗೆ ಯಾವಾಗ ತಮ್ಮ ರಸವತ್ತಾದ ಮೈಯನ್ನು ಪ್ರದರ್ಶಿಸಿದರೋ ಅಲ್ಲೇ ಆಗಿದ್ದು ಎಡವಟ್ಟು.

  ಈಕೆಯ ತಾಲೀಮಿನ ಬಿರುಸಿಗೆ ಮೊದಲೇ ತೊನೆದಾಡುತ್ತಿದ್ದ ದೇಹ ಇನ್ನಷ್ಟು ಉಬ್ಬಿ ಬಂದು ಉತ್ಸಾಹದ ಬುಗ್ಗೆಯಂತಾಯಿತು. ಯಾವುದೇ ಗಾಸಿಪ್ ವಾದ ವಿವಾದಗಳಿಗೆ ಸಿಕ್ಕದೆ ತಮ್ಮ ಪಾಡಿಗೆ ತಾವಿದ್ದ ತಾರೆ ಈಕೆ.

  ಈಗ ಅತಿ ಉತ್ಸಾಹ ಗತಿಕೇಡು ಎಂಬಂತೆ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ. ದಿ ಸನ್ ಪತ್ರಿಕೆ ಈಕೆಯ ರೋಚಕ ಫೋಟೋಗಳನ್ನು ಪ್ರಕಟಿಸಿ ದೊಡ್ಡ ಸುದ್ದಿ ಮಾಡಿದೆ ಕೂಡ. ತುಂಬಾ ನೋಡ್ಬೇಡಿ ಕಣ್ಣು ನೋಯ್ತದೆ ಟಡಾಣ್ ಟಾಂಟಡಾಣ್. (ಏಜೆನ್ಸೀಸ್)

  English summary
  Curvy Catherine Tyldesley is Streets ahead as she bounces into the sand during a long jump in an outdoor workout. The Corrie beauty, who plays Eva Price, was put through her paces by a personal trainer in a London park. The 28-year-old kept smiling despite a gruelling routine which also included punching, kicking and stretching exercises.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X