»   » ಮಿಥುನ ಬೆಡಗಿಯರು, ಮಧ್ಯವಯಸ್ಕರಿಗೆ ಮಾತ್ರ!

ಮಿಥುನ ಬೆಡಗಿಯರು, ಮಧ್ಯವಯಸ್ಕರಿಗೆ ಮಾತ್ರ!

By ರವಿಕಿಶೋರ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಇವರಿಗೆಲ್ಲಾ ಬಟ್ಟೆ ಕಳಚುವುದು ನೀರು ಕುಡಿದಷ್ಟೇ ಸಲೀಸು. ಅರೆನಗ್ನ, ನಗ್ನ ಚಿತ್ರಗಳ ಮೂಲಕ ಹೆಚ್ಚುವರಿ ಆದಾಯದ ಮೂಲಗಳನ್ನು ಹುಡುಕಿಕೊಂಡವರು. ಇವರಲ್ಲಿ ಶೆರ್ಲಿನ್ ಚೋಪ್ರಾ ಒಳಗೊಂಡಂತೆ ಬಿಪಾಶಾ, ಮಿನಿಷಾ, ಕಾಜಲ್, ದೀಪಿಕಾ...ತಮ್ಮ ಸೌಂದರ್ಯವನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

  ಕೆಲವರಂತೂ ಗರ್ಭಿಣಿಯಾಗಿದ್ದಾಗಲೂ ತಮ್ಮ ದೇಹದ ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ. ಅವರಲ್ಲಿ ಡೆಮಿ ಮೂರ್ ಹಾಗೂ ಮರಿಯಾ ಕೇರ್ ಪ್ರಮುಖರು. ರಿಹಾನಾ ಎಂಬ ಬೆಡಗಿಯಂತೂ ಬ್ರಾಲೆಸ್ ಪೋಸು ನೀಡಿ ಪಡ್ಡೆಗಳು ನಿದ್ದೆಯಲ್ಲೂ ಬೆಚ್ಚಿ ಬೀಳುವಂತೆ ಮಾಡಿದ್ದರು.

  ಜಿಕ್ಯು, ಇಸ್ಕ್ವೇರ್, ಕಾಸ್ಮೋಪಾಲಿಟನ್, ಎಫ್ಎಚ್ಎಂ, ವೋಗ್ ನಂತಹ ನಿಯತಕಾಲಿಕೆಗಳೇ ಇವರ ಪಾಲಿಗೆ ಕಾಮಧೇನು. ಈ ನಿಯತಕಾಲಿಕೆಗಳಿಗೆ ನಿಯಮಿತವಾಗಿ ತಮ್ಮ ದೇಹಸಿರಿಯನ್ನು ತೋರಿಸುತಿದ್ದಾರೆ.

  ಪೇಜ್ 3 ಬೆಡಗಿಯರು ನಾಚುವಂತೆ ಇವರೆಲ್ಲಾ ತಮ್ಮ ಸೌಂದರ್ಯವನ್ನು ಧಾರೆ ಎರೆದಿದ್ದಾರೆ. ಅಂತಹ ಬೆಡಗಿಯರ ಕೆಲವು ಫೋಟೋಗಳು ಇಲ್ಲಿವೆ ನೋಡಿ.

  ಜೀಕ್ಯೂನಲ್ಲಿ ಜೀಕಾಡಿದ ರಿಹಾನಾ

  ಕಳೆದ ವರ್ಷದ ಡಿಸೆಂಬರ್ 2012ರ ಸಂಚಿಕೆಯಲ್ಲಿ ರಿಹಾನಾ ತಮ್ಮ ದೇಹಸಿರಿಯನ್ನು ಪ್ರದರ್ಶನಕ್ಕಿಟ್ಟಿದ್ದರು. ಇನ್ನೇನು ಲೆದರ್ ಜಾಕೆಟ್ ಬಿಚ್ಚೇ ಬಿಡುತ್ತಾರೇನೋ ಎಂಬಂತೆ ನಿಂತ ಭಂಗಿ ಪಡ್ಡೆಗಳ ಮೈಯಲ್ಲಿ ಪುಳಕ ತಂದಿದೆ.

  ಕಾಸ್ಮೋಪಾಲಿಟನ್ ಅರೆನಗ್ನವಾದ ಬೆಡಗಿ

  ಮಿಲೆ ಸೈರಸ್ ಎಂಬ ಬೆಡಗಿ ಮಾರ್ಚ್ 2012ರ ಸಂಚಿಕೆಯಲ್ಲಿ ಅರೆನಗ್ನವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಇನ್ನೂ 20ರ ಹರೆಯದ ಈ ತಾರೆ ರಾತ್ರೋ ರಾತ್ರಿ ಖ್ಯಾತರಾಗಿದ್ದರು.

  ರಿಹಾನಾ ಹಾದಿಯಲ್ಲಿ ಹೆಜ್ಜೆ ಹಾಕಿದ ಟ್ರಾನ್

  ಈಕೆಯ ಹೆಸರು ಕರೂಚೆ ಟ್ರಾನ್. ರಿಹಾನಾ ಅವರಂತೆಯೇ ತಾವು ಹಾಟ್ ಬೆಡಗಿ ಎಂದು ತೋರಿಸಿಕೊಟ್ಟವರು. ಬಹುತೇಕ ಬಟ್ಟೆ ಕಳಚುವ ಮೂಲಕ ಸುದ್ದಿ ಮಾಡಿದ್ದರು.

  ಬಹುತೇಕ ಬೆತ್ತಲಾದ ಕೇಟ್ ಮೂಸ್

  2011 ಹಾಗೂ 2012ರ ವೋಗ್ ಸಂಚಿಕೆಗಳಲ್ಲಿ ಕೇಟ್ ಮೂಸ್ ತಮ್ಮ ಸೌಂದರ್ಯ ಲಹರಿಯನ್ನು ಹರಿಸಿದ್ದರು. ಸಂಪೂರ್ಣ ಬೆತ್ತಲಾಗಿ ತಮ್ಮ ಬೆನ್ನನಿ ಕೆಳಗಿನ ಹಚ್ಚೆ ಗುರುತುಗಳನ್ನು ತೋರಿಸಿದ್ದರು.

  V ನಿಯತಕಾಲಿಕೆಯಲ್ಲಿ ವಿವಸ್ತ್ರವಾದ ತಾರೆ

  ತಮ್ಮ ಚಿತ್ರದ ಪೇಪರ್ ಬಾಯ್ ಪ್ರಚಾರಕ್ಕಾಗಿ ನೀಕೋಲ್ ಕಿಡ್ ಮನ್ ವಿವಸ್ತ್ರವಾಗಿದ್ದರು. ಸೆಪ್ಟೆಂಬರ್ 2012ರ 'V' ಸಂಚಿಕೆಯಲ್ಲಿ 45ರ ಹರೆಯದ ಈ ತಾರೆಯ ಸೌಂದರ್ಯ ಅನಾವರಣಗೊಂಡಿತ್ತು.

  ಜಿಕ್ಯೂನಲ್ಲಿ ರಸಮಯ ರಿಹಾನಾ

  ಡಿಸೆಂಬರ್ 2012ರ ಜಿಕ್ಯು ನಿಯತಕಾಲಿಕೆಗೆ ರಿಹಾನಾ ಕೊಟ್ಟ ಭಂಗಿ ಹೀಗಿದೆ. ಟಾಪ್ ಲೆಸ್ ನಲ್ಲಿ ತಮ್ಮ ಸೌಂದರ್ಯವನ್ನು ತೋರಿಸಿದ್ದರು.

  ಓಪೆನ್ ನಲ್ಲಿ ದೀಪಿಕಾ ದೇಹಸಿರಿ

  ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರಿಗೇನು ಇದು ಹೊಸದಲ್ಲ. ಮಲ್ಯ ಅವರ ಕಿಂಗ್ ಫಿಶರ್ ನಲ್ಲೇ ತಮ್ಮ ಚೆಲುವನ್ನು ಅನಾವರಣಗೊಳಿಸಿದ್ದರು. ಈಗ ಸೋಫಾ ಮೇಲೆ ಕುಳಿತು ತಮ್ಮ ನಗ್ನ ಕಾಲುಗಳನ್ನು ಪ್ರದರ್ಶಿಸಿದ್ದಾರೆ.

  ಜಿಕ್ಯು ಸಂಚಿಕೆಯಲ್ಲಿ ಜೆನ್ನಿಫರ್ ಅನಿಸ್ಟನ್

  ಈ ಚಿತ್ರವನು ಸೂಕ್ಷ್ಮವಾಗಿ ಗಮನಿಸಿ. ಈಕೆಯ ಮೈಮೇಲೆ ಒಂದೇ ಒಂದು ಟೈ ಬಿಟ್ಟರೆ ಇನ್ನೇನು ಇಲ್ಲ. 2009ರ ಜಿಕ್ಯು ಸಂಚಿಕೆಯಲ್ಲಿ ಜೆನ್ನಿಫರ್ ಅನಿಸ್ಟನ್ ಅವತಾರವಿದು.

  ಜಿಕ್ಯು ನಿಯತಕಾಲಿಕೆಯಲ್ಲಿ ಬೆತ್ತಲಾದ ತಾರೆ

  ತಾರೆ ಹಾಗೂ ರೂಪದರ್ಶಿ ಪಟ್ರಿಶಿಯಾ ಕಾಂಡೆ ಜಿಕ್ಯು ಸಂಚಿಕೆಗಾಗಿ ನೀಡಿದ ವಿಭಿನ್ನ ಭಂಗಿ. ತಮ್ಮ ದೇಹದ ಒಂದು ಭಾಗವನ್ನು ಸಂಪೂರ್ಣ ತೆರೆದಿಟ್ಟಿದ್ದಾರೆ.

  ಬೆಚ್ಚಿ ಬೀಳಿಸಿದ ಕಿಮ್ ಕರ್ದಶಿಯನ್

  ಸಂಪೂರ್ಣ ಬೆತ್ತಲಾಗುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದ ತಾರೆ ಕಿಮ್ ಕರ್ದಶಿಯನ್. ಡಬ್ಲ್ಯು ಎಂಬ ನಿಯತಕಾಲಿಕೆಗೆ ಕಿಮ್ ಕೊಟ್ಟ ಭಂಗಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

  ಪ್ಲೇಬಾಯ್ ಮುಖಪುಟ ಅಲಂಕರಿಸಿದ ಲಿಂಡ್ಸೆ

  ಪ್ಲೇಬಾಯ್ ಮುಖಪುಟದಲ್ಲಿ ಲಿಂಡ್ಸೆ ಲೋಹನ್ ಕೊಟ್ಟ ಭಂಗಿ. ಒಂಚೂರು ಸಭ್ಯವಾಗಿದೆ ಬಿಡಿ. ಜನವರಿ 2012ರ ಸಂಚಿಕೆಯಲ್ಲಿ ಲಿಂಡ್ಸೆ ಈ ರೀತಿ ಕಾಣಿಸಿಕೊಂಡಿದ್ದಾರೆ.

  ಈಸ್ಕ್ವೇರ್ ನಲ್ಲಿ ಏಂಜಲಿನಾ ಜೋಲಿ

  ಈಸ್ಕ್ವೇರ್ 75ನೇ ವಾರ್ಷಿಕ ಸಂಚಿಕೆಯಲ್ಲಿ ಏಂಜಲಿನಾ ಜೋಲಿ ತಮ್ಮ ಮೈಮಾಟವನ್ನು ತೋರಿದ್ದರು. ರೇಶ್ಮೆ ವಸ್ತ್ರದಿಂದ ತಮ್ಮ ದೇಹವನ್ನು ಮುಚ್ಚಿಕೊಂಡು ಒಂಚೂರು ಕುತೂಹಲ ಮೂಡಿಸಿದ್ದಾರೆ.

  ಈಸ್ಕ್ವೇರ್ ಯುಕೆ ಸಂಚಿಕೆಯಲ್ಲಿ ರಿಹಾನಾ

  ಬಟ್ಟೆ ಕಳಚುವುದರಲ್ಲೂ ರಿಹಾನಾ ಒಂಚೂರು ಸಭ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಕೂಲ್ ಆಗಿ ಕಾಣಿಸಿಕೊಂಡು ಅಸಭ್ಯತೆಯ ಚೌಕಟ್ಟನ್ನು ದಾಟದಂತೆ ಜಾಗ್ರತೆ ವಹಿಸಿದ್ದಾರೆ.

  English summary
  The pop-star has stripped down for many magazines like GQ and Esquire. Recently, both Karrueche Tran and Rihanna have been under limelight for striping on the magazine covers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more