ಎಮಿ ಅವಾರ್ಡ್ಸನಲ್ಲಿ ಮಿಂಚಿದ 'ಗೇಮ್ ಆಫ್ ಥ್ರೋನ್'ಮತ್ತು ಫ್ಲೀಬ್ಯಾಗ್

Recommended Video

Emmy awards 2019 : ಎಮಿ ಅವಾರ್ಡ್ಸನಲ್ಲಿ ಮಿಂಚಿದ 'ಗೇಮ್ ಆಫ್ ಥ್ರೋನ್'ಮತ್ತು ಫ್ಲೀಬ್ಯಾಗ್ | FILMIBEAT KANNADA

ಕಿರುತೆರೆ ಲೋಕದ ಜನಪ್ರಿಯ ಅವಾರ್ಡ್ ಕಾರ್ಯಕ್ರಮ ಎಮಿ ಪ್ರಶಸ್ತಿ. 71ನೇ ಪ್ರೈಮ್ ಟೈಮ್ ಎಮಿ ಅವಾರ್ಡ್ಸ್ ನಲ್ಲಿ ಖ್ಯಾತ ವೆಬ್ ಸಿರೀಸ್ ಗೇಮ್ ಆಫ್ ಥ್ರೋನ್ ಮತ್ತು ಫ್ಲೀಬ್ಯಾಗ್ ಮುಂಚೂಣಿಯಲ್ಲಿವೆ.

ಈ ಬಾರಿಯ ಎಮಿ ಅವಾರ್ಡ್ಸ ನಲ್ಲಿ 32 ನಾಮ ನಿರ್ದೇಶನಗಳನ್ನು ಹೊಂದಿದ ಎಚ್ ಬಿ ಒ ನಿರ್ಮಾಣದ ಖ್ಯಾತ ವೆಬ್ ಸಿರೀಸ್ ಗೇಮ್ ಆಫ್ ಥ್ರೋನ್ ಅತ್ಯುತ್ತಮ ಡ್ರಾಮ ಸರಣಿ ಪ್ರಶಸ್ತಿ ಪಡೆದಿದೆ. ಹಾಸ್ಯ ಸರಣಿ ಕಾರ್ಯಕಮಗಳ ವಿಭಾಗದಲ್ಲಿ ಫ್ಲೀಬ್ಯಾಗ್ ಪ್ರಶಸ್ತಿ ಗೆದ್ದು ಬೀಗಿದೆ.

ಬ್ಲ್ಯಾಕ್ ಮಿರರ್ ಬ್ಯಾಂಡೆಸ್ನಾಚ್ ಟಿವಿ ಸಿನಿಮಾ ಪ್ರಶಸ್ತಿಯನ್ನು ಪಡೆದಿದೆ. ಮಾರ್ವಲೆಸ್ ಮಿಸ್ಟರ್ ಮೈಸೆಲ್, ಸಾಟರ್ಡೆ ನೈಟ ಲೈವ್ ಸೇರಿದಂತೆ ಹಲವು ಕಾರ್ಯಕ್ರಮಗಳು ಪ್ರಶಸ್ತಿಗಳಿಗೆ ಪಾತ್ರವಾಗಿದೆ.

Emmy Awards 2019 Game Of Thrones And Fleabag Won More Award

ಪೋಸ್ ಟಿವಿ ಸರಣಿ ಕಾರ್ಯಕ್ರಮದಲ್ಲಿನ ಬಿಲಿ ಪೋರ್ಟರ್ ಗೆ ಅತ್ಯುತ್ತಮ ನಟ ಪ್ರಶಸ್ತಿ, ನಟಿ ಜಾಡಿ ಕಮರ್ ಅವರಿಗೆ ಕಿಲ್ಲಿಂಗ್ ಈವ್ ನಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ಡ್ರಾಮ ನಿಭಾಗದಲ್ಲಿ ಜೀಸನ್ ಬೇಟ್ ಮನ್ ಅತ್ಯುತ್ತಮ ನಿರ್ದೇಶಕ, ಹಾಸ್ಯ ವಿಭಾಗದಲ್ಲಿ ಹ್ಯಾರಿ ಬ್ರಾಡ್ ಬೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತ ಪಡೆದಿದ್ದಾರೆ.

ಭಾರತದಲ್ಲಿ ನೆಟ್ ಫ್ಲಿಕ್ಸ್ ನಿರ್ಮಾಣದ ವೆಬ್ ಸರಣಿಗಾಳದ ಸೇಕ್ರೆಡ್ ಗೇಮ್ಸ್ ಮತ್ತು ಲಸ್ಟ್ ಸ್ಟೋರೀಸ್ ಸಹ ನಾಮನಿರ್ದೇಶನವಾಗಿದೆ. ಆದರೆ, ಅಂತರರಾಷ್ಟ್ರೀಯ ಮಟ್ಟದ ಎಮಿ ಅವಾರ್ಡ್ ಕಾರ್ಯಕ್ರಮ ನವೆಂಬರ್ 25ರಂದು ನಡೆಯಲಿದೆ.

More from Filmibeat

English summary
Emmy awards 2019 Game of thrones and fleabag won more award.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X