'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್'ಗೆ ಆಸ್ಕರ್ : ಉತ್ತರ ಪ್ರದೇಶದ ಗ್ರಾಮದಲ್ಲಿ ಸಂಭ್ರಮ

'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್'ಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. 2019ನೇ ಸಾಲಿನ ಅಕಾಡೆಮಿ ಪ್ರಶಸ್ತಿಗಳ ಸಾಕ್ಷ್ಯಚಿತ್ರ ವಿಭಾಗದಲ್ಲಿ 'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್' ಅತ್ಯುತ್ತಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಆಸ್ಕರ್ ಪ್ರಶಸ್ತಿಯ ಸಂಭ್ರಮವನ್ನು ಉತ್ತರ ಪ್ರದೇಶದ ಗ್ರಾಮವೊಂದಲ್ಲಿ ಆಚರಣೆ ಮಾಡಲಾಗಿದೆ. ಹಪೂರ್ ಜಿಲ್ಲೆಯ ಕತೀಕೀರ ಎಂಬ ಗ್ರಾಮದಲ್ಲಿ ಹೆಣ್ಣು ಮಕ್ಕಳ ಗುಂಪು ಈ ಸಂಭ್ರಮವನ್ನು ಆಚರಿಸಿದೆ. ಇವರ ಈ ಆಚರಣೆಗೂ ಒಂದು ಬಲವಾದ ಕಾರಣ ಇದೆ.

'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್' ಮುಟ್ಟಿನ ಬಗ್ಗೆ ಇದ್ದ ಸಾಕ್ಷ್ಯಚಿತ್ರವಾಗಿದೆ. ಈ ಸಾಕ್ಷ್ಯಚಿತ್ರದಲ್ಲಿ ಸ್ನೇಹ ಎಂಬ ಮಹಿಳೆ ಕೂಡ ಕಾಣಿಸಿಕೊಂಡಿದ್ದರು. ಇದೀಗ ಅವರ ಕುಟುಂಬ ಆಸ್ಕರ್ ಪ್ರಶಸ್ತಿಗೆ ಸಿಕ್ಕ ಖುಷಿಯಲ್ಲಿ ಭಾಗಿಯಾಗಿದೆ. ಈ ಹೆಣ್ಣು ಮಕ್ಕಳು ಮುಟ್ಟಿನ ಬಗ್ಗೆ ಇದ್ದ ನಿಷೇಧವನ್ನು ವಿರೋಧ ಮಾಡುತ್ತ ಬಂದಿದ್ದರು.

family of sneha who appearing in Period End of Sentence celebrate Oscar Award

ಅಂದಹಾಗೆ, 'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್' ಡಾಕ್ಯೂಮೆಂಟರಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಯಂತ್ರಗಳನ್ನು ರೂಪಿಸಿದ ಮುರುಗನಂಥಮ್ ಅವರ ಕಥೆಯನ್ನ ಆಧರಿಸಿ ಮಾಡಲಾಗಿದೆತ್ತು. ಅಮೆರಿಕನ್ ನಿರ್ದೇಶಕ ರಾಯಕಾ ಖೆತಾಬ್ಚಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ 'ಎಂಡ್ ಗೇಮ್', 'ಬ್ಲಾಕ್ ಶಿಪ್', 'ಎ ನೈಟ್ ಅಟ್ ದಿ ಗಾರ್ಡನ್', 'ಲೈಫ್ ಬೋಟ್' ಚಿತ್ರಗಳು ಪ್ರಮುಖವಾಗಿದ್ದವು. ಇಲ್ಲಿ ಒಟ್ಟು 104 ಸಾಕ್ಷ್ಯಚಿತ್ರಗಳು ಪ್ರವೇಶ ಪಡೆದುಕೊಂಡಿತ್ತು. ಅದರಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರವಾಗಿ 'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್' ಹೊರಹೊಮ್ಮಿದೆ.

More from Filmibeat

English summary
The Oscar winners 2019: Family of sneha who appearing in Period End of Sentence celebrate. Period End of Sentence wins the Oscar for Best Documentary Award. This is an india based documentary directed by Rayka Zehtabchi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X