ಮೊತ್ತ ಮೊದಲ ಜೇಮ್ಸ್ ಬಾಂಡ್ ನಾಯಕ ನಟ ಶಾನ್ ಕಾನರಿ ನಿಧನ

ಜಗದ್ವಿಖ್ಯಾತ ಜೇಮ್ಸ್ ಬಾಂಡ್ ಸಿನಿಮಾ ಸರಣಿಯ ಮೊತ್ತ ಮೊದಲ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಮೊದಲ ಜೇಮ್ಸ್ ಬಾಂಡ್ ಶಾನ್ ಕಾನರಿ ನಿಧನವಾಗಿದ್ದಾರೆ.

ಬಹಾಮಾಸ್‌ನಲ್ಲಿದ್ದ ಶಾನ್ ಕಾನರಿ ನಿಧನಹೊಂದಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಶಾನ್ ಕಾನರಿ ಮೊದಲ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ್ದರು, ಅಷ್ಟೇ ಅಲ್ಲದೆ, ಒಟ್ಟು ಏಳು ಬಾಂಡ್ ಸಿನಿಮಾಗಳಲ್ಲಿ ಬಾಂಡ್ ಆಗಿ ನಟಿಸಿ ಖ್ಯಾತಿ ಪಡೆದಿದ್ದರು.

ತಮ್ಮ ನಟನೆಗಾಗಿ ಆಸ್ಕರ್, ಗೋಲ್ಡನ್ ಗ್ಲೋಬ್‌ಗಳಂಥಹಾ ಅಪ್ರತಿಮ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು ಶಾನ್ ಕಾನರಿ.

First Ever James Bonb Hero Sean Connery Died

Recommended Video

SUPERSTAR SURYA Kannada Short Film Teaser | Rakshit | Praveen | Nikhil | Filmibeat Kannada

ಡಾ.ನಂಬರ್, ಫ್ರಮ್ ರಷ್ಯಾ ವಿತ್ ಲೌ, ಗೋಲ್ಡನ್ ಫಿಂಗರ್, ಥಂಡರ್‌ಬಾಲ್, ಯೂ ಓನ್ಲಿ ಲೈವ್ ಟ್ವೈಸ್, ಡೈಮೆಂಡ್ಸ್ ಆರ್ ಫಾರ್‌ಎವರ್ ಬಾಂಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಸೀನ್. ಬಾಂಡ್ ಸಿನಿಮಾಗಳು ಮಾತ್ರವಲ್ಲದೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಶಾನ್.

More from Filmibeat

English summary
First ever James Bond hero Sean Connery died at 90. He was in Bahamas and died in sleep said his family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X