»   » ಹಾಟ್ ಬೆಡಗಿ ಫ್ರೀಡಾಗೆ ಈಗ ಮೂವತ್ತರ ಹರಯ

ಹಾಟ್ ಬೆಡಗಿ ಫ್ರೀಡಾಗೆ ಈಗ ಮೂವತ್ತರ ಹರಯ

Posted By: ರವಿಕಿಶೋರ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಮೂಲಕ ದಿನ ಬೆಳಗಾಗುವುದರಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ಬೆಡಗಿ ಮಂಗಳೂರಿನ ಫ್ರೀಡಾ ಪಿಂಟೋ. ಅತಿ ಶೀಘ್ರದಲ್ಲೇ ಹಾಲಿವುಡ್ ಚಿತ್ರರಂಗದಲ್ಲೂ ಅವಕಾಶಗಳನ್ನು ಪಡೆದಂತಹ ತಾರೆ.

  ಇಂದು (ಅಕ್ಟೋಬರ್ 18) ಫ್ರೀಡಾ ಪಿಂಟೋಗೆ ಜನುಮ ದಿನ. ತನ್ನ ಹಾಟ್ ಅವತಾರದ ಮೂಲಕ ಎಲ್ಲರ ಕಣ್ಣು ಕುಕ್ಕುತ್ತಿರುವ ಈ ಬೆಡಗಿಗೆ ಇದೀಗ ಮೂವತ್ತರ ಹರಯ. 2008ರಲ್ಲಿ ಬಂದ ಸ್ಲಂ ಡಾಗ್ ಮಿಲಿಯನೇರ್ ಚಿತ್ರದಲ್ಲಿ ಲತಿಕಾ ಪಾತ್ರ ಪೋಷಿಸಿದ್ದ ಫ್ರೀಡಾ ಅನೇಕ ಪ್ರಶಸ್ತಿ ಪುಸಸ್ಕಾರಗಳಿಗೆ ಪಾತ್ರರಾಗಿದ್ದಾರೆ. [ಪುರುಷರ ಪತ್ರಿಕೆಯಲ್ಲಿ ಬೆತ್ತಲಾದ ಮಂಗಳೂರು ಪೋರಿ]

  ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಬಳಿಕ ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಯು ವಿಲ್ ಮೀಟ್ ಎ ಟಾಲ್ ಡಾರ್ಕ್ ಸ್ಟ್ರೇಂಜರ್, ಮಿರಲ್, ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್, ಇಮ್ಮೋರ್ಟಲ್ಸ್, ಡೇ ಆಫ್ ದ ಫಾಲ್ಕನ್, ಡೆಸರ್ಟ್ ಡಾನ್ಸರ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. ಸ್ಲೈಡ್ ನಲ್ಲಿ ಫ್ರೀಡಾ ಹಾಟ್ ಫೋಟೋಗಳು.

  ನಿಯತಕಾಲಿಗಳಲ್ಲಿ ಹಾಟ್ ಅಂಡ್ ಬೋಲ್ಡ್

  ನೈಟ್ಸ್ ಆಫ್ ಕಪ್ಸ್, ಯೂನಿಟಿ ಚಿತ್ರಗಳು ಫ್ರೀಡಾ ಅವರ ಇತ್ತೀಚಿನ ಸಿನಿಮಾಗಳು. ಸಿನಿಮಾಗಳ ಸಂಗತಿ ಪಕ್ಕಕ್ಕಿಟ್ಟರೆ ನಿಯತಕಾಲಿಗಳಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡು ತನ್ನದೇ ಆದಂತಹ ಸೌಂದರ್ಯಪ್ರಜ್ಞೆಯನ್ನು ಮೆರೆದಿದ್ದಾರೆ.

  ಎಲ್ಲರ ಕಣ್ಣು ಕುಕ್ಕುತ್ತಿರುವ ಬೆಡಗಿ

  ಮ್ಯಾಗ್ಜಿಮ್ ನಿಯತಕಾಲಿಕೆಗಾಗಿ 2009ರ ಮಾರ್ಚ್ ಸಂಚಿಕೆಯಲ್ಲಿ ಫ್ರೀಡಾ ಪಿಂಟಾ ಈ ರೀತಿಯಾಗಿ ಕಾಣಿಸಿಕೊಂಡು ಎಲ್ಲರ ಕಣ್ಣು ಕುಕ್ಕಿದ್ದರು.

  ಫ್ರೀಡಾ ಅಪ್ರತಿಮ ಸುಂದರಿಯೇನಲ್ಲ

  ನಿಜ ಹೇಳಬೇಕೆಂದರೆ ಫ್ರೀಡಾ ಏನೂ ಅಪ್ರತಿಮ ಸುಂದರಿಯೇನಲ್ಲ. ಆದರೆ ತನ್ನ ಕೌಶಲ್ಯ ಹಾಗೂ ಸೆಕ್ಸಿ ದೃಷ್ಟಿಕೋನದಿಂದ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾದರು.

  ನೀಳ ಕಾಲ್ಗಳ ಸುಂದರಿ ಫ್ರೀಡಾ ಪಿಂಟೋ

  ಫ್ರೀಡಾ ಪಿಂಟೋ ಇನ್ನೊಂದು ವಿಶೇಷ ಎಂದರೆ ಎಲ್ಲರನ್ನೂ ಅವರನ್ನು ನೀಳ ಕಾಲ್ಗಳ ಸುಂದರಿ ಎಂದು ವರ್ಣಿಸುತ್ತಾರೆ. ಅದಕ್ಕೆ ನಿದರ್ಶನ ಈ ಚಿತ್ರ.

  ಕಪ್ಪು ಬಣ್ಣ ಎಂದರೆ ಫ್ರೀಡಾಗೆ ಮೋಹ

  ಫ್ರೀಡಾ ಪಿಂಟೋ ಹೆಚ್ಚಾಗಿ ಕಪ್ಪು ಬಣ್ಣದ ವಸ್ತ್ರಗಳಲ್ಲೇ ಕಾಣಿಸುತ್ತಾರೆ. ಬಹುಶಃ ಎಲ್ಲ ಬಣ್ಣಗಳಿಗಿಂತ ಕಪ್ಪೇ ಅಂದ ಅನ್ನಿಸುತ್ತದೆ. ಈ ಫೋಟೋ ಜಿಕ್ಯೂ ನಿಯತಕಾಲಿಗೆಗಾಗಿ ಕೊಟ್ಟಂತಹದ್ದು.

  ಈ ರೀತಿ ಫೋಸು ಕೊಡುವುದು ಕಷ್ಟಕಷ್ಟ

  "ಈ ರೀತಿಯ ಬೆತ್ತಲೆ ಭಂಗಿಯಲ್ಲಿ ಪೋಸು ನೀಡುವುದು ನಿಜಕ್ಕೂ ಕಷ್ಟದ ಕೆಲಸ ಎಂದಿರುವ ಆಕೆ ತನ್ನ ಬಾಯ್ ಫ್ರೆಂಡ್ ದೇವ್ ಪಟೇಲ್ ಜೊತೆ ತನಗೆ ಆರೋಗ್ಯಕರವಾದ ಹಾಗೂ ಆರಾಮದಾಯ ಗೆಳೆತನವಿದೆ" ಎಂದೂ ಉತ್ತರಿಸಿದ್ದರು.

  English summary
  The gorgeous Indian beauty who shot to fame with her very debut movie is celebrating her birthday today (October 18th). Yes, we are talking about Freida Pinto. Last year, it was the same dusky beauty who dropped our jaws down with her sultry stripper performance in Bruno Mars' video, Gorilla. The actress has entered 30s club, but looking at her, we can't say she is 30!

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more