For Quick Alerts
  ALLOW NOTIFICATIONS  
  For Daily Alerts

  'ಗೇಮ್‌ ಆಫ್ ಥ್ರೋನ್‌' ನ ಭಾರತೀಯ ಮೂಲದ ನಟಿಗೆ ಕೊರೊನಾ

  |

  ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ಖ್ಯಾತ ವೆಬ್ ಸೀರಿಸ್ 'ಗೇಮ್ ಆಫ್ ಥ್ರೋನ್' ನ ನಟಿಗೂ ಕೊರೊನಾ ಸೋಂಕು ತಲುಗಿದೆ.

  'ಗೇಮ್ ಆಫ್ ಥ್ರೋನ್' ವೆಬ್ ಸೀರಿಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಭಾರತೀಯ ಮೂಲದ ಇಂದಿರಾ ವರ್ಮಾ ಗೆ ಕೊರೊನಾ ಬಂದಿರುವುದಾಗಿ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

  ಮಾಜಿ ಬಾಂಡ್ ಗರ್ಲ್ ಓಲ್ಗಾಗೂ ತಗುಲಿದ ಕೊರೊನಾವೈರಸ್ಮಾಜಿ ಬಾಂಡ್ ಗರ್ಲ್ ಓಲ್ಗಾಗೂ ತಗುಲಿದ ಕೊರೊನಾವೈರಸ್

  ಗೇಮ್‌ ಆಫ್ ಥ್ರಾನ್ಸ್‌ ವೆಬ್‌ ಸೀರೀಸ್‌ನ ಎರಡು ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದ ಇಂದಿರಾ ವರ್ಮಾ ವಿಲನ್ ಪಾತ್ರ ನಿರ್ವಹಿಸಿದ್ದರು. ಅವರಿಗೀಗ ಕೊರೊನಾ ವೈರಸ್ ಇರುವುದು ಧೃಡವಾಗಿದೆ.

  ಇಂದಿರಾ ಶರ್ಮಾ 'ಕಾಮಸೂತ್ರ: ಟೇಲ್ ಆಫ್ ಲವ್' ಸಿನಿಮಾ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದವರು. ಹಲವು ಸಿನಿಮಾ ಮತ್ತು ಟಿವಿ ಶೋಗಳಲ್ಲಿ ಇಂದಿರಾ ವರ್ಮಾ ಅಭಿನಯಿಸಿದ್ದಾರೆ.

  ಬ್ರಿಟನ್ ನಲ್ಲಿ ವಾಸವಿದ್ದ ನಟಿ ಇಂದಿರಾ ಶರ್ಮಾ ಗೇಮ್‌ ಆಫ್ ಥ್ರೋನ್ಸ್‌ನಲ್ಲಿ ಎಲ್ಲಾರಿಯಾ ಸ್ಯಾಂಡ್ ಪಾತ್ರವನ್ನು ನಿಭಾಯಿಸಿದ್ದರು.

  ಕೊರೊನಾ ಇರುವುದನ್ನು ದೃಢಪಡಿಸಿರುವ ನಟಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ, ಇತರರಿಗೆ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ.

  English summary
  Game Of Throne actress Indian origin Indira Varma has been detected as coronavirus positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X