»   » 'ಗೇಮ್ ಆಫ್ ಥ್ರೋನ್ಸ್' ಸೀರಿಯಲ್ ಮಾಡಿದ ಮೋಡಿ ನೋಡಿ

'ಗೇಮ್ ಆಫ್ ಥ್ರೋನ್ಸ್' ಸೀರಿಯಲ್ ಮಾಡಿದ ಮೋಡಿ ನೋಡಿ

Posted By:
Subscribe to Filmibeat Kannada
ಗೇಮ್ ಆಫ್ ಥ್ರೋನ್ಸ್ ನೋಡಲು ಐದು ಪ್ರಮುಖ ಕಾರಣಗಳು | Filmibeat Kannada

ಈಗೀಗ ಎಲ್ಲೆ ಹೋದರು 'ಗೇಮ್ ಆಫ್ ಥ್ರೋನ್ಸ್' ಸೀರಿಯಲ್ ಬಗ್ಗೆ ಮಾತನಾಡುವುದು ಹೆಚ್ಚಾಗಿದೆ. ಅದೆಷ್ಟೋ ಜನರು ಈ ಸೀರಿಯಲ್ ಗೆ ಅಂಟಿಕೊಂಡಿದ್ದಾರೆ. ಒಮ್ಮೆ ನೋಡಿದರೆ ಬಿಡಲು ಸಾಧ್ಯವಾಗದ ಮಟ್ಟಿಗೆ ಈ ಇಂಗ್ಲೀಷ್ ಭಾಷೆಯ ಅಮೇರಿಕನ್ ಸೀರಿಯಲ್ ಮೋಡಿ ಮಾಡುತ್ತಿದೆ.

ಇಲ್ಲಿ ಬರುವ ಒಂದೊಂದು ಪಾತ್ರಗಳು ಕೂಡ ಸೀರಿಯಲ್ ನೋಡುವವರ ಗಮನ ಸೆಳೆಯುತ್ತದೆ. ಯಾವ ಸಿನಿಮಾ ಸೀರಿಯಲ್ ನಲ್ಲಿಯೂ ಇರದ ವಿಚಿತ್ರ ಪಾತ್ರಗಳು ಇಲ್ಲಿ ಮೂಡಿ ಬಂದಿದೆ. ಎಲ್ಲ ಪಾತ್ರಗಳಿಗೂ ಅಷ್ಟೆ ಪ್ರಾಮುಖ್ಯತೆ ಇದೆ. ಮುಂದಿನ ಸಂಚಿಕೆಯಲ್ಲಿ ಎನ್ನಾಗುತ್ತದೆ ಎನ್ನುವುದನ್ನು ಊಹಿಸುವುದಕ್ಕೆ ಸಾಧ್ಯವಾಗದ ಮಟ್ಟಿಗೆ ತಿರುವುಗಳು ಇಲ್ಲಿದೆ.

'Game of Thrones' television series has been in daily talk since 5 years

ಸೀರಿಯಲ್ ನೋಡುತ್ತ.. ನೋಡುತ್ತ.. ಎಲ್ಲರಿಗೂ ತಿಳಿಯದೆ ಒಂದು ಪಾತ್ರಕ್ಕೆ ಹತ್ತಿರವಾಗುತ್ತದೆ. ಅದ್ದೂರಿಯಾಗಿ ಈ ಸೀರಿಯಲ್ ಚಿತ್ರೀಕರಣ ಮಾಡಿದ್ದು ಕಣ್ಣಿಗೆ ಹಬ್ಬದಂತೆ ಇದೆ. ಎಲ್ಲ ದೃಶ್ಯಗಳು ನೈಜವಾಗಿ ಬಿಂಬಿತವಾಗುತ್ತದೆ. 'ಗೇಮ್ ಆಫ್ ಥ್ರೋನ್ಸ್' ಸೀರಿಯಲ್ 2011ರಲ್ಲಿ ಶುರುವಾಗಿತ್ತು. ಅದರ ಸೀರಿಸ್ ಗಳು ಈಗ ಹೆಚ್.ಬಿ.ಒ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಡೇವಿಡ್ ಬೆನಿಯೋಫ್ ಮತ್ತು ಡಿ.ಬಿ.ವೈಸ್ ಈ ಸೀರಿಯಲ್ ಅನ್ನು ಕ್ರಿಯೇಟ್ ಮಾಡಿದ್ದಾರೆ.

English summary
'Game of thrones' has been in every bodies daily talk since almost 5 years now . is an American fantasy drama television series created by David Benioff and D. B. Weiss.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X