ಗೋಲ್ಡನ್ ಗ್ಲೋಬ್ 2021: ಭಾರತೀಯ ಸಿನಿಮಾರಂಗಕ್ಕೆ ಮತ್ತೆ ನಿರಾಸೆ

78ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಿನೇಷನ್ ಆಯ್ಕೆ ಸಂಪೂರ್ಣವಾಗಿದ್ದು, ಇಂದು ಪಟ್ಟಿ ಪ್ರಕಟವಾಗಿದೆ. ಈ ವರ್ಷವೂ ಭಾರತದ ಯಾವೊಂದು ಸಿನಿಮಾ ಸಹ ನಾಮಿನೇಶನ್ ಪಡೆಯುವಲ್ಲಿ ವಿಫಲವಾಗಿದೆ.

ಗೋಲ್ಡನ್ ಗ್ಲೋಬ್‌ಗೆ ಭಾರತದಿಂದ 'ಸೂರರೈ ಪೊಟ್ರು' ಸ್ಪರ್ಧೆಗೆ ಹೋಗಿತ್ತು. ಹಲವು ವಿಭಾಗಗಳ ಮೂಲಕ ಸ್ಪರ್ಧೆ ಮಾಡಿದ್ದ ಈ ಸಿನಿಮಾ ಎರಡು ಸುತ್ತಿನ ಬಳಿಕ ಸ್ಪರ್ಧೆಯಿಂದ ಹೊರಗೆ ಬಿದ್ದಿತು.

'ದಿ ಕ್ರೌನ್' ಟಿವಿ ಸರಣಿಯು ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಷನ್ ಪಡೆದುಕೊಂಡಿದೆ. ಶೆಟ್ಸ್ ಕ್ರೀಕ್, ಕ್ವೀನ್ಸ್ ಗ್ಯಾಂಬಿಟ್ ಸಹ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮಿನೇಶನ್ ಗಳಿಸಿಕೊಂಡಿದೆ. ಮೂರು ಮಂದಿ ಮಹಿಳೆಯರು ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ನಾಮಿನೇಷನ್ ಗಿಟ್ಟಿಸಿಕೊಂಡಿರುವುದು ವಿಶೇಷ.

 Golden Glob 2021: No Indian Movie Or TV Series In Final List

ಬೆಸ್ಟ್ ಆಕ್ಷನ್ ಡ್ರಾಮಾ, ಬೆಸ್ಟ್ ಆಕ್ಟರ್ ಇನ್ ಡ್ರಾಮಾ, ಬೆಸ್ಟ್ ಆಕ್ಟ್ರೆಸ್ ಇನ್ ಡ್ರಾಮಾ, ಬೆಸ್ಟ್ ಆಕ್ಟರ್ ಇನ್ ಟಿವಿ ಡ್ರಾಮಾ, ಅತ್ಯುತ್ತಮ ನಿರ್ದೇಶಕ, ಸಂಗೀತ, ಕಾಮಿಡಿ, ಅತ್ಯುತ್ತಮ ಟಿವಿ ಸರಣಿ ಇನ್ನೂ ಹಲವಾರು ವಿಭಾಗಗಳಿಗೆ ಪ್ರಶಸ್ತಿ ವಿತರಿಸಲಾಗುತ್ತದೆ.

Recommended Video

ನಗಿಸೋಕೆ ಇನ್ನೊಂದು ದಾರಿ ಹಿಡಿದ ಸಿಲ್ಲಿಲಲ್ಲಿಯ ಮಂಜುಭಾಷಿಣಿ | Filmibeat Kannada

78ನೇ ಗೋಲ್ಡನ್ ಗ್ಲೋಬ್ 2021 ಪ್ರಶಸ್ತಿ ವಿತರಣೆಯು ಫೆಬ್ರವರಿ 28 ರಂದು ನಡೆಯಲಿದೆ.

More from Filmibeat

English summary
Golden Glob 2021 final list announced. No Indian movie or TV series were in the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X