72ನೇ ಗೋಲ್ಡನ್ ಗ್ಲೋಬ್ : 'ಬಾಯ್ ಹುಡ್' ಗೆ ಶ್ರೇಷ್ಠ ಚಿತ್ರದ ಗರಿ
ಹಾಲಿವುಡ್ ನಲ್ಲಿ 2014ರಲ್ಲಿ ವೈವಿಧ್ಯಮಯ ಚಿತ್ರಗಳನ್ನು ಪ್ರೇಕ್ಷಕರನ್ನು ರಂಜಿಸಿತ್ತು. ಈ ಪೈಕಿ ರಿಚರ್ಡ್ ಲಿಂಕ್‌ಲೇಟರ್ ರಚಿಸಿದ ಬಾಯ್ ಹುಡ್ ಎಂಬ ಚಿತ್ರ ಎಲ್ಲರನ್ನು ಬಹುವಾಗಿ ಕಾಡಿದ್ದು ಸುಳ್ಳಲ್ಲ. ನಿರೀಕ್ಷೆಯಂತೆ ಈ ಚಿತ್ರಕ್ಕೆ ಈಗ 72ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಗರಿ ಸಿಕ್ಕಿದೆ.
ಬಾಲ್ಯದಿಂದ ತಾರುಣ್ಯದ ತನಕ ಹುಡುಗನೊಬ್ಬನ ಬೆಳವಣಿಗೆಯಲ್ಲಾಗುವ ಬದಲಾವಣೆಗಳನ್ನು ಹೃದಯಸ್ಪರ್ಶಿಯಾಗಿ ಎಲ್ಲರ ಮನ ಮುಟ್ಟುವಂತೆ ಈ ಚಿತ್ರದಲ್ಲಿ ನೀಡಲಾಗಿದೆ.
ಚಿತ್ರವನ್ನು ಬರೋಬ್ಬರಿ 12 ವರ್ಷಗಳ ಕಾಲ, ಒಂದೇ ತಾರಾಬಳಗದೊಂದಿಗೆ ಮುಖ್ಯ ಪಾತ್ರಧಾರಿಯನ್ನು ಬದಲಿಸದೆ ಬಳಸಿಕೊಂಡಿದ್ದು ಮತ್ತೊಂದು ಸಾಧನೆ. ಹಾಲಿವುಡ್ ಇತಿಹಾಸದಲ್ಲಿ ಕ್ಲಾಸಿಕ್ ಚಿತ್ರಗಳ ಪಟ್ಟಿಗೆ ಸೇರುವ ಸಾಧ್ಯತೆ ಇರುವ ಈ ಚಿತ್ರವನ್ನು ಶ್ರೇಷ್ಠ ಚಿತ್ರ ಎಂದು ಘೋಷಿಸಲಾಗಿದೆ.

ದಿ ಥಿಯರ್ ಆಫ್ ಎವರಿಥಿಂಗ್ ಚಿತ್ರದ ಎಡ್ಡಿ ಅಭಿನಯ ಅವರನ್ನು ಆಸ್ಕರ್ ರೇಸಿನಲ್ಲಿ ನಿಲ್ಲುವುದಕ್ಕೂ ಮುನ್ನವೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗಳಿಸಿದೆ. ವಿಶ್ವಖ್ಯಾತ ಖಭೌತ ವಿಜ್ಞಾನಿ ಸ್ಟೀಫಂಗ್ ಹಾಕಿಂಗ್ ಅವರ ಜೀವನ ಆಧಾರಿತ ಚಿತ್ರ ದಿ ಥಿಯರ್ ಆಫ್ ಎವರಿಥಿಂಗ್ ಜನ ಮೆಚ್ಚುಗೆ ಜೊತೆಗೆ ಪ್ರಶಸ್ತಿಯನ್ನು ಬಾಚಿಕೊಂಡಿದೆ. [ಮಿಸ್ ಮಾಡದೇ ನೋಡಬೇಕಾದ 2014ರ ಚಿತ್ರಗಳು]
72ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:
BEST MOTION PICTURE - DRAMA
ಚಿತ್ರ: ಬಾಯ್ ಹುಡ್
ನಿರ್ಮಾಣ ಸಂಸ್ಥೆ: ಐಎಫ್ ಸಿ ಪ್ರೊಡಕ್ಷನ್ಸ್ ಹಾಗೂ ಡೆಟೋರ್ ಫಿಲಂ ಪ್ರೊಡಕ್ಷನ್
BEST PERFORMANCE BY AN ACTOR IN A MOTION PICTURE - DRAMA
ನಟ: ಎಡ್ಡಿ ರೇಡ್ ಮಾಯ್ನೆ
ಚಿತ್ರ: ದಿ ಥಿಯರಿ ಆಫ್ ಎವರಿಥಿಂಗ್

BEST PERFORMANCE BY AN ACTRESS IN A MOTION PICTURE - DRAMA
ನಟಿ:ಜೂಲಿಯನ್ ಮೂರ್
ಚಿತ್ರ: ಸ್ಟಿಲ್ ಆಲಿಸ್
BEST PERFORMANCE BY AN ACTOR IN A SUPPORTING ROLE IN A MOTION PICTURE
* ಜೆ.ಕೆ ಸಿಮನ್ಸ್
ಚಿತ್ರ: ವ್ಹಿಫ್ಲಾಶ್
BEST PERFORMANCE BY AN ACTRESS IN A SUPPORTING ROLE IN A MOTION PICTURE
ಪ್ಯಾಟ್ರಿಕಾ ಅರ್ಕ್ಯೂಟ್ಟೆ
ಚಿತ್ರ: ಬಾಯ್ ಹುಡ್
BEST DIRECTOR - MOTION PICTURE
ರಿಚರ್ಡ್ ಲಿಂಕ್‌ಲೇಟರ್
ಚಿತ್ರ: ಬಾಯ್ ಹುಡ್
BEST MOTION PICTURE - COMEDY OR MUSICAL
ದಿ ಗ್ರ್ಯಾಂಡ್ ಬುಡಪೆಸ್ಟ್ ಹೋಟೆಲ್
ನಿರ್ಮಾಣ ಸಂಸ್ಥೆ: ಅಮೆರಿಕನ್ ಎಪಿರಿಕಲ್ ಪಿಕ್ಚರ್; ಫಾಕ್ಸ್ ಸರ್ಚ್ ಲೈಟ್ ಪಿಕ್ಚರ್ಸ್

BEST PERFORMANCE BY AN ACTOR IN A MOTION PICTURE - COMEDY OR MUSICAL
ಮೈಕಲ್ ಕೀಟನ್
ಚಿತ್ರ: ಬರ್ಡ್ ಮ್ಯಾನ್
BEST PERFORMANCE BY AN ACTRESS IN A MOTION PICTURE - COMEDY OR MUSICAL
ಎಮಿ ಆಡಮ್ಸ್
ಚಿತ್ರ : ಬಿಗ್ ಐಸ್
BEST ORIGINAL SCORE - MOTION PICTURE
ಜಾಹನ್ ಜಾನ್ಸನ್
ದಿ ಥಿಯರಿ ಆಫ್ ಎವರಿಥಿಂಗ್
BEST ORIGINAL SONG - MOTION PICTURE
'ಗ್ಲೋರಿ'
ಸೆಲ್ಮಾ
BEST ANIMATED FEATURE FILM
ಹೌ ಟು ಟ್ರೈನ್ ಯುವರ್ ಡ್ರಾಗನ್ 2
ನಿರ್ಮಾಣ ಸಂಸ್ಥೆ: ಡ್ರೀಂ ವರ್ಕ್ಸ್ ಅನಿಮೇಷನ್
BEST SCREENPLAY - MOTION PICTURE
ಅಲೆಕ್ಸಾಂಡ್ರೋ ಗೋಂನ್ಜಾಲೆಜ್ ಇನಾರಿಟು, ನಿಕೋಲಸ್ ಜಿಯಾಕೊಬೊನೆ, ಅಲೆಕ್ಸಾಂಡರ್ ದಿನೆಲಾರಿದ್, ಅರ್ಮಾಂಡೋ ಬೊ
ಚಿತ್ರ : ಬರ್ಡ್ ಮ್ಯಾನ್
BEST FOREIGN LANGUAGE FILM
ಲೆವಿಯಾಥಾನ್(ರಷ್ಯಾ)

BEST TELEVISION SERIES - DRAMA
ದಿ ಅಫೈರ್
ಶೋ ಟೈಮ್

BEST TELEVISION SERIES - COMEDY OR MUSICAL
ಟ್ರಾನ್ಸ್ ಪರೇಂಟ್
ಅಮೆಜಾನ್ ಸ್ಟುಡಿಯೋಸ್
BEST MINISERIES OR MOTION PICTURE MADE FOR TELEVISION
ಫಾರ್ಗೋ
ಎಫ್ ಎಕ್ಸ್
BEST PERFORMANCE BY AN ACTRESS IN A MINI-SERIES OR MOTION PICTURE MADE FOR TELEVISION
ಮ್ಯಾಗಿ ಗೈಲೆನ್ಹಾಲ್
ದಿ ಹಾನರಬಲ್ ವುಮ್ಯಾನ್
BEST PERFORMANCE BY AN ACTOR IN A TELEVISION SERIES - DRAMA
ಕೆವಿನ್ ಸ್ಪಾಸಿ
ಹೌಸ್ ಅಫ್ ಕಾರ್ಡ್
BEST PERFORMANCE BY AN ACTOR IN A TELEVISION SERIES - COMEDY OR MUSICAL
ಜೆಫ್ರಿ ಟಂಬೊರ್
ಟ್ರಾನ್ಸ್ ಪರೇಂಟ್
BEST PERFORMANCE BY AN ACTRESS IN A TELEVISION SERIES - DRAMA
ರೂತ್ ವಿಲ್ಸನ್
ದಿ ಅಫೇರ್
BEST PERFORMANCE BY AN ACTOR IN A SUPPORTING ROLE IN A SERIES, MINISERIES OR MOTION PICTURE MADE FOR TELEVISION
ಮ್ಯಾಟ್ ಬೊಮರ್
ದಿ ನಾರ್ಮಲ್ ಹಾರ್ಟ್
BEST PERFORMANCE BY AN ACTRESS IN A SUPPORTING ROLE IN A SERIES, MINISERIES OR MOTION PICTURE MADE FOR TELEVISION
ಜಾನ್ ಫ್ರಾಗಟ್
ಡೌನ್ ಟೌನ್ ಅಬೇ

BEST MINISERIES OR MOTION PICTURE MADE FOR TELEVISION
ಫಾರ್ಗೋ
ಎಫ್ ಎಕ್ಸ್
BEST PERFORMANCE BY AN ACTOR IN A MINI-SERIES OR MOTION PICTURE MADE FOR TELEVISION
ಬಿಲ್ಲಿ ಬಾಬ್ ಥ್ರೋಟನ್
ಫಾರ್ಗೋ
BEST PERFORMANCE BY AN ACTRESS IN A TELEVISION SERIES - COMEDY OR MUSICAL
ಜಿನಾ ರೋಡ್ರಿಗೇಜ್
ಜೇನ್ ದಿ ವರ್ಜಿನ್


Click it and Unblock the Notifications











