For Quick Alerts
  ALLOW NOTIFICATIONS  
  For Daily Alerts

  ರೂಪದರ್ಶಿಗೆ 'ನಗ್ನ'ಸತ್ಯ ಬಹಿರಂಗ ಭೀತಿ

  By ಜೇಮ್ಸ್ ಮಾರ್ಟಿನ್
  |

  ಹೆಲೆನ್ ಜಾಯ್ಸ್ ಗೇಬ್ರಿಯಲ್ ಫ್ಲಾನಗಾನ್ ಎಂಬ 22 ರ ಹರೆಯದ ಇಂಗ್ಲೀಷ್ ರೂಪದರ್ಶಿ ಕಮ್ ನಟಿ ಇತ್ತೀಚೆಗೆ ಸಕತ್ ಸುದ್ದಿಯಲ್ಲಿದ್ದಾಳೆ. ಪ್ರಚಾರಕ್ಕೋ ಏನೋ ಆಗಾಗ ಬೇಕಂತಲೇ ತುಂಡುಡುಗೆ ಪ್ರದರ್ಶನ ನೀಡುತ್ತಿದ್ದ ಈಕೆ, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ತನ್ನ ಎದೆಸೀಳಿನ ಮೇಲೆ ಯಾರೋ ಗೀಚಿದ್ದಾರೆ ಎಂದು ಫೋಟೊ ಹಾಕಿದ್ದಾಳೆ.

  ಅವರ ಎದೆ ಮೇಲೆ ಯಾರೂ ಕವನ ಗೀಚಿಲ್ಲ. ಈ ರೀತಿ ಆಗಿದ್ದು ಬ್ಯೂಟಿ ಸಲೂನ್ ಗೆ ಹೋಗಿದ್ದಾಗ ಎಂದು ಟ್ವೀಟ್ ಮಾಡಿದ್ದಾಳೆ ಎಂದು ದಿ ಸನ್ ವರದಿ ಮಾಡಿದೆ.

  ಐಟಿವಿಯ ನಿರೂಪಕಿ, ಲೇಖಕಿ, ರೋಸಿ ವೆಬ್ ಸ್ಟರ್ ಪಾತ್ರಧಾರಿ ಹೆಲೆನ್ ಇತ್ತೀಚೆಗೆ ತುಂಬಾ ಕಂಗಾಲಾಗಿದ್ದಳು. ತನ್ನ ನೆಚ್ಚಿನ ಐಫೋನ್ ಕಳೆದುಕೊಂಡು ಕೈ ಕೈ ಹಿಸುಕಿಕೊಂಡಿದ್ದಳು. ಐಫೋನ್ ಹೋದರೆ ಮತ್ತೊಂದು ತೆಗೆದುಕೊಳ್ಳಬಹುದು. ಆದರೆ, ಹೆಲೆನ್ ಚಿಂತೆ ಅದಲ್ಲ. ಐಫೋನ್ ನಲ್ಲಿ ಕೆಲವು ನಗ್ನಸತ್ಯಗಳಿತ್ತಂತೆ. ಇದರಿಂದ ಆಕೆ ವೃತ್ತಿ ಜೀವನಕ್ಕೆ ಮುಳುವಾಗಲಿದೆ ಎಂದು ಭೀತಿಗೊಳಗಾಗಿದ್ದರು.

  ಐಫೋನ್ ನಲ್ಲಿ ಹೆಲೆನ್ ಸಕತ್ ಹಾಟ್ ಆಗಿ ಕಾಣಿಸಿಕೊಂಡಿರುವ ಹಲವು ಚಿತ್ರಗಳಿತ್ತಂತೆ. ಇದರ ಜೊತೆಗೆ ಹಳೆ ಪ್ರಿಯಕರ ಸ್ಕಾಟ್ ಸಿಂಕ್ಲೇರ್ ಜೊತೆಗಿನ ಸರಸ ಸಲ್ಲಾಪ ಸಂದೇಶಗಳು ಇತ್ತಂತೆ. ಹಾಗೂ ಹೀಗೂ ಫೋನ್ ಹಿಂಪಡೆಯುವಲ್ಲಿ ಯಶಸ್ವಿಯಾದ ಹೆಲೆನ್ ಈಗ ಎಂದೂ ನನ್ನ ಚಿತ್ರ ಲೀಕ್ ಆಗುತ್ತದೆಯೋ ಎಂದು ಭಯದಲ್ಲಿದ್ದಾಳೆ. ಸದ್ಯಕ್ಕೆ ಹೆಲೆನ್ ಅಭಿಮಾನಿಗಳಿಂದ ಹಾಗೂ ಆಕೆಯಿಂದ ಲೀಕ್ ಆದ ಚಿತ್ರಗಳು ಇಲ್ಲಿವೆ ನೋಡಿ ಆನಂದಿಸಿ....

  ಲೇಟೇಸ್ಟ್ ಬಿಸಿ ಬಿಸಿ ಟ್ವೀಟ್ ಚಿತ್ರ

  ಲೇಟೇಸ್ಟ್ ಬಿಸಿ ಬಿಸಿ ಟ್ವೀಟ್ ಚಿತ್ರ

  ಹೆಲೆನ್ ಳ ಹಾಟ್ ಚಿತ್ರಗಳು ಈಗಾಗಲೆ ವೆಬ್ ಲೋಕದ ಬಿಸಿ ಏರಿಸಿದೆ. ಯಾರೂ ಕಂಡಿರದ ಈ ಚಿತ್ರಗಳು ಒಮ್ಮೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದರೆ ಅಲ್ಲಿಗೆ ಆಕೆ ಕಥೆ ಮುಗಿಯಿತು ಎಂದು ಸನ್ ವರದಿ ಮಾಡಿದೆ.

  ಹೆಲೆನ್ ಹಾಟ್ ಫೋಟೊ ಶೂಟ್

  ಹೆಲೆನ್ ಹಾಟ್ ಫೋಟೊ ಶೂಟ್

  ಹಾಟ್ ಫೋಟೊ ಶೂಟ್ ಹೆಲೆನ್ ಗೆ ಹೊಸದೇನಲ್ಲ. ಆದರೆ, ಕೆಲವು ಖಾಸಗಿ ಚಿತ್ರಗಳು ವಿರೋಧಿಗಳುಮ್ ಕುಹಕಿಗಳ ಕೈ ಸೇರಿದರೆ ಸಾರ್ವಜನಿಕವಾಗಿ ನನ್ನ ಕತೆ ಏನು ಎಂದು ಹೆಲೆನ್ ಚಿಂತಿಸುತ್ತಿದ್ದಾಳೆ.

  ಹೆಲೆನ್ ಸಕತ್ ಹಾಟ್ ಮಾಡೆಲ್

  ಹೆಲೆನ್ ಸಕತ್ ಹಾಟ್ ಮಾಡೆಲ್

  ಹಾಲಿವುಡ್ ನ ಉದಯೋನ್ಮುಖ ತಾರೆಯಾಗಿ ಹೆಲೆನ್ ಜಾಯ್ಸ್ ಗೇಬ್ರಿಯಲ್ ಫ್ಲಾನಗನ್ ಬೆಳೆಯುತ್ತಿದ್ದಾಳೆ. ಐಟಿವಿ ಸೋಪ್ ಒಪೆರಾ ಕರೊನೇಷನ್ ಸ್ಟ್ರೀಟ್ ನ ಪಾತ್ರಧಾರಿಯಾಗಿ ಜನಪ್ರಿಯತೆ ಗಳಿಸಿದ್ದಾಳೆ. ಕಿರುತೆರೆಯ ಸೂಪರ್ ಸ್ಟಾರ್ ಎನ್ನಬಹುದು.

  ಹೆಲೆನ್ ಟ್ಯಾಲೆಂಟೆಡ್

  ಹೆಲೆನ್ ಟ್ಯಾಲೆಂಟೆಡ್

  ಟಿವಿ ಪ್ರಪಂಚಕ್ಕೆ 10ರ ಹರೆಯದಲ್ಲೆ ಕಾಲಿರಿಸಿದ ಹೆಲೆನ್ ಸುಮಾರು 920ಕ್ಕೂ ಅಧಿಕ ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡು ದಾಖಲೆ ಬರೆದಿದ್ದಾಳೆ. 2000 ರಿಂದ 2012 ರಲ್ಲಿ ತೆರೆ ಕಂಡ ಐಟಿವಿಯ ಸೀರಿಯಲ್ ನಲ್ಲಿ ರೋಸಿ ವೆಬ್ ಸ್ಟರ್ ಆಗಿ ಕಾಣಿಸಿಕೊಂಡಿದ್ದಳು

  ಕರೋನೇಷನ್ ಸ್ಟ್ರೀಟ್ ತಾರೆ

  ಕರೋನೇಷನ್ ಸ್ಟ್ರೀಟ್ ತಾರೆ

  ಕರೋನೇಷನ್ ಸ್ಟ್ರೀಟ್ ಅಲ್ಲದೆ ಎ ನೈಟ್ಸ್ ಟೇಲ್(2010), ಜಸ್ಟ್ ರೋಸಿ(2011) ಯಲ್ಲೂ ನಟಿಸಿದ್ದಳು. ಫೆಬ್ರವರಿ 2012 ರಲ್ಲಿ ಕರೋನೇಷನ್ ಸ್ಟ್ರೀಟ್ ತೊರೆದಿದ್ದಳು.

  ಬ್ರಿಟಿಷ್ ಕಿರುತೆರೆ ಸ್ಟಾರ್

  ಬ್ರಿಟಿಷ್ ಕಿರುತೆರೆ ಸ್ಟಾರ್

  ಬ್ರಿಟಿಷ್ ಕಿರುತೆರೆಯ ಪ್ರತಿಷ್ಠಿತ ಪ್ರಶಸ್ತಿಗಾಗಿ 2006ರಲ್ಲಿ ಹೆಲೆನ್ ನಾಮಾಂಕಿತಗೊಂಡಿದ್ದಳು. 2007ರಲ್ಲಿ ಇದೇ ಪ್ರಶಸ್ತಿಗಾಗಿ ಶ್ರೇಷ್ಠ ವಿಲನ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದಳು

  ಚಾಲೆಂಜಿಂಗ್ ಸ್ಟಾರ್

  ಚಾಲೆಂಜಿಂಗ್ ಸ್ಟಾರ್

  I'm a Celebrity...Get Me Out of Here! ನ 12ನೇ ಸರಣಿಯಲ್ಲಿ ಪಾಲ್ಗೊಂಡು 12 ಸ್ಪರ್ಧಿಗಳ ಪೈಕಿ 7ನೇ ಸ್ಥಾನ ಪಡೆದುಕೊಂಡಿದ್ದರು.

  ಹಾಲಿವುಡ್ ಎಂಟ್ರಿ: ದಿ ಅದರ್ ಸೈಡ್ ಆಫ್ ಲವ್ ಚಿತ್ರದ ಮೂಲಕ ಹಾಲಿವುಡ್ ಗೆ ಹೆಲೆನ್ ಎಂಟ್ರಿ ಕೊಟ್ಟಿದ್ದಾರೆ. 2014ರಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ. ದಿ ರನ್ ಅವೇ, ಫಿಜಿ ಡೇಸ್ ಮುಂತಾದ ಚಿತ್ರಗಳು ಹೆಲೆನ್ ಕೈಲಿದೆ
  ಹೆಲೆನ್ ಗೆ ಚಿಕಿತ್ಸೆ

  ಹೆಲೆನ್ ಗೆ ಚಿಕಿತ್ಸೆ

  ಡಿಸೆಂಬರ್ 2012ರಲ್ಲಿ ತುಂಬಾ ಮಾನಸಿಕ ಖಿನ್ನತೆ, ಉದ್ವ್ಗಿಗ್ನತೆಗೆ ಒಳಗಾಗಿದ್ದ ಹೆಲೆನ್, ತಾನು ಬೈಪೋಲರ್ ಡಿಸಾರ್ಡರ್ (ದ್ವಿವ್ಯಕ್ತಿತ್ವ) ಗೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು

  ದುಬೈ ವಿಹಾರ

  ದುಬೈ ವಿಹಾರ

  ಸ್ಕಾಟ್ ಸಿಂಕ್ಲೇರ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಹೆಲೆನ್ ಡಿವೋರ್ಸ್ ನೀಡಿ ಮತ್ತೊಬ್ಬ ಹುಡುಗನ ಬದಲು ಹುಡುಗಿ ಜೊತೆ ದೈಹಿಕ ಸಂಬಂಧ ಹೊಂದಿದ್ದಳು ಎಂದು ಸುದ್ದಿಯಾಗಿತ್ತು.

  ಬ್ರೇಕ್ ಅಪ್ ಗೂ ಮೊದಲು ಹೆಲೆನ್ -ಸಿಂಕ್ಲೇರ್ ದುಬೈನಲ್ಲಿ ವಿಹರಿಸಿದ ಸಮ್ಮರ್ ಹಾಲಿಡೇ ಚಿತ್ರಗಳು ಐಫೋನ್ ನಲ್ಲಿ ಇತ್ತಂತೆ
  English summary
  Helen Joyce Gabriel Flanagan is an English actress and model best known for playing the character of Rosie Webster in the ITV soap opera Coronation Street she lost her iphone recently and now reportedly fears that they would get leaked online, thereby landing her career in trouble.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X