For Quick Alerts
  ALLOW NOTIFICATIONS  
  For Daily Alerts

  ಫೋರ್ಬ್ಸ್ ಪಟ್ಟಿ: ಮಾಡೆಲಿಂಗ್ ಜಗತ್ತಿನ ರಾಣಿಯರು

  By * ಜೇಮ್ಸ್ ಮಾರ್ಟಿನ್
  |

  ಫೋರ್ಬ್ಸ್ ಮ್ಯಾಗಜೀನ್ ನ ಅತಿ ಹೆಚ್ಚು ಗಳಿಕೆ ಹೊಂದಿರುವ ಮಾಡೆಲ್ ಗಳ ಪೈಕಿ ಬ್ರೆಜಿಲ್ಲಿನ ಬೆಡಗಿಯರಾದ ಜಿಸೆಲೆ ಬಂಡ್ಚೆನ್, ಆಂಡ್ರಿಯಾನಾ ಲಿಮಾ ಅವರು ಸತತವಾಗಿ ಎಂಟನೇ ವರ್ಷ ಟಾಪ್ ಸ್ಥಾನ ಪಡೆದುಕೊಂಡಿದ್ದಾರೆ. ಮಾಡೆಲಿಂಗ್ ಜಗತ್ತಿನ ರಾಣಿಯಾಗಿ ಜಿಸೆಲೆ ಮತ್ತೊಮ್ಮೆ ಕಿರೀಟ ಧರಿಸಿದ್ದಾಳೆ.

  34 ವರ್ಷ ವಯಸ್ಸಿನ ವಿಕ್ಟೋರಿಯಾ ಸೀಕ್ರೇಟ್ ನ ಮಾಡೆಲ್ ಕಳೆದ ವರ್ಷ ಸುಮಾರು 47 ಮಿಲಿಯನ್ ಡಾಲರ್ ಗಳಿಸಿದ್ದಾಳಂತೆ. ಚಾನೆಲ್ ಎಚ್ ಅಂಡ್ ಎಂ, ಕರೋಲಿನಾ ಹೆರೆರಾ ಹಾಗೂ ಶೂ ತಯಾರಕರಾದ ಗ್ರೆಂಡೆನೆ ಮುಂತಾದ ಕಂಪನಿಗಳಿಂದ ಹೆಚ್ಚಿನ ಗಳಿಕೆ ಪಡೆದುಕೊಂಡಿದ್ದಾಳೆ.

  ಬ್ರೆಜಿಲಿನ ಆಡ್ರಿಯಾನಾ ಲೀಮಾ ಹಾಗೂ ಡೌಟ್ ಜೆನ್ ಕ್ರೋಸ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರು 8 ಮಿಲಿಯನ್ ಡಾಲರ್ ಗಳಿಕೆ ಮಾಡಿದ್ದಾರೆ. ಪಟ್ಟಿಯಲ್ಲಿ 40ರ ಹರೆಯದ ಕೇಟ್ ಮೋಸ್ ಮೂರನೇ ಸ್ಥಾನ ಪಡೆದಿದ್ದು, ಮಿರಾಂಡ ಕೆರ್, ಕೇಟ್ ಅಪ್ಟನ್, ಲಿಯೂ ವೆನ್ ಎಲ್ಲರೂ 7 ಮಿಲಿಯನ್ ಡಾಲರ್ ಸಂಭಾವನೆಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

  ಉಳಿದಂತೆ ಹಿಲರಿ ರೋಡಾ, ಅಲೆಸ್ಸಾಂಡ್ರಾ ಅಂಬ್ರೊಸಿಯೋ 5 ಮಿಲಿಯನ್ ಡಾಲರ್ ನೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಜೋನ್ ಸ್ಮಾಲ್ಸ್, ಕಾಂಡಿಸ್ ಸ್ವಾನೆಪೊಲ್, ಎರಿನ್ ವಾಸನ್, ಎರಿನ್ ಹೆಥರ್ಟನ್, ಲಿಂಡ್ಸೆ ವಿಕ್ಸನ್, ಹಾಗೂ ಡರಿಯಾ ವರ್ಬೊವಿ ಪಟ್ಟಿಯಲ್ಲಿರುವ ಉಳಿದವರು.

  ಜಿಸೆಲೆ ಬಂಡ್ಚೆನ್ ಟಾಪ್ #1

  ಜಿಸೆಲೆ ಬಂಡ್ಚೆನ್ ಟಾಪ್ #1

  34 ವರ್ಷ ವಯಸ್ಸಿನ ವಿಕ್ಟೋರಿಯಾ ಸೀಕ್ರೇಟ್ ನ ಮಾಡೆಲ್ ಕಳೆದ ವರ್ಷ ಸುಮಾರು 47 ಮಿಲಿಯನ್ ಡಾಲರ್ ಗಳಿಸಿದ್ದಾಳಂತೆ. ಚಾನೆಲ್ ಎಚ್ ಅಂಡ್ ಎಂ, ಕರೋಲಿನಾ ಹೆರೆರಾ ಹಾಗೂ ಶೂ ತಯಾರಕರಾದ ಗ್ರೆಂಡೆನೆ ಮುಂತಾದ ಕಂಪನಿಗಳಿಂದ ಹೆಚ್ಚಿನ ಗಳಿಕೆ ಪಡೆದುಕೊಂಡಿದ್ದಾಳೆ.

  ಆಂಡ್ರಿಯಾನಾ ಲಿಮಾ ಟಾಪ್ #2

  ಆಂಡ್ರಿಯಾನಾ ಲಿಮಾ ಟಾಪ್ #2

  ವಿಕ್ಟೋರಿಯಾ ಸೀಕ್ರೇಟ್ ಬ್ರ್ಯಾಂಡ್ ನ ಅತ್ಯಂತ ಯಶಸ್ವಿ ಹಾಗೂ ದೀರ್ಘಕಾಲಿಕ ಮಾಡೆಲ್ ಬ್ರೆಜಿಲ್ಲಿನ ಆಂಡ್ರಿಯಾನಾ ಲೀಮಾ 8 ಮಿಲಿಯನ್ ಡಾಲರ್ ಗಳಿಕೆ ಮಾಡಿದ್ದಾರೆ

  ಡೌಟ್ಜೆನ್ ಕ್ರೊಯೆಸ್ ಟಾಪ್ #2

  ಡೌಟ್ಜೆನ್ ಕ್ರೊಯೆಸ್ ಟಾಪ್ #2

  L Orel, ವಿಕ್ಟೋರಿಯಾ ಸೀಕ್ರೇಟ್, ಎಚ್ ಅಂಡ್ ಎಂ, ಕಲ್ವಿನ್ ಕ್ಲೇನ್, ಎಮಿಲಿಯೋ Pucci, ಮಿಯೋ ಮಿಯೋ ಮುಂತಾದ ಬ್ರ್ಯಾಂಡ್ ಗಳಿಗೆ ರೂಪದರ್ಶಿಯಾಗಿದ್ದು, ಲಿಮಾ ಜೊತೆ ಎರಡನೇ ಸ್ಥಾನ ಹಂಚಿಕೊಂಡಿದ್ದಾಳೆ.

  ಕೇಟ್ ಮೋಸ್ ಟಾಪ್ #3

  ಕೇಟ್ ಮೋಸ್ ಟಾಪ್ #3

  40ರ ಹರೆಯದ ಕೇಟ್ ಮೋಸ್ ಮೂರನೇ ಸ್ಥಾನ ಪಡೆದಿದ್ದು ಒಟ್ಟಾರೆ 7 ಮಿಲಿಯನ್ ಡಾಲರ್ ಗಳಿಸಿದ್ದಾರೆ.

  ಮಿರಾಂಡಾ ಕೆರ್ ಟಾಪ್ #3

  ಮಿರಾಂಡಾ ಕೆರ್ ಟಾಪ್ #3

  ಒಟ್ಟಾರೆ 7 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಮಿರಾಂಡಾ ಕೆರ್ ಟಾಪ್ #3 ಸ್ಥಾನ ಗಳಿಸಿದ್ದಾರೆ.

  ಲಿಯೂ ವೆನ್ ಟಾಪ್ #3

  ಲಿಯೂ ವೆನ್ ಟಾಪ್ #3

  ಏಷ್ಯಾದ ವಿಕ್ಟೋರಿಯಾ ಸೀಕ್ರೇಟ್ ನ ಫ್ಯಾಷನ್ ರಾಣಿ 2014ರಲ್ಲಿ ಗಳಿಕೆಯಲ್ಲಿ ಟಾಪ್ #3 ಸ್ಥಾನದಲ್ಲಿದ್ದಾರೆ.

  ಕೇಟ್ ಅಪ್ಟನ್ ಟಾಪ್ #3

  ಕೇಟ್ ಅಪ್ಟನ್ ಟಾಪ್ #3

  ನಟಿ ಕಮ್ ರೂಪದರ್ಶಿ ಕೇಟ್ ಆಪ್ಟನ್ ಅವರು ಕೂಡಾ ಕೇಟ್ ಲಿಯು, ಮಿರಾಂಡಾ ಜೊತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

  ಅಲೆಕ್ಸಾಂಡ್ರಾ ಅಂಬ್ರೋಸಿಯೋ ಟಾಪ್ #4

  ಅಲೆಕ್ಸಾಂಡ್ರಾ ಅಂಬ್ರೋಸಿಯೋ ಟಾಪ್ #4

  ಕ್ಲೋಥಿಂಗ್ ಲೈನ್ ಬ್ರ್ಯಾಂಡ್ ಗಳ ಜೊತೆಗೆ ವಿಕ್ಟೋರಿಯಾ ಸೀಕ್ರೇಟ್ ಜೊತೆಗೆ ಅಲೆಕ್ಸಾಂಡ್ರಾ ಬೆಕ್ಕಿನ ನಡಿಗೆಯಿಟ್ಟು ಟಾಪ್ 4ನೇ ಸ್ಥಾನಕ್ಕೇರಿದ್ದಾರೆ.

  ಹಿಲರಿ ರ್ಹೋಡಾ ಟಾಪ್ #4

  ಹಿಲರಿ ರ್ಹೋಡಾ ಟಾಪ್ #4

  ಅಮೆರಿಕದ ವಿಕ್ಟೋರಿಯಾ ಸೀಕ್ರೇಟ್ ಮಾಡೆಲ್ ಕೂಡ ಫೋರ್ಬ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  English summary
  Brazilian beauty Gisele Bundchen has topped Forbes magazine's list of the highest earning models for the eighth consecutive year. So it is the 8th time Gisele has proved that she is the leading queen in the world of modeling.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X