ತಾರೆಗಳ ವಕ್ಷೋಜ ಸೌಂದರ್ಯ, ವಯಸ್ಕರಿಗೆ ಮಾತ್ರ

By ರವಿಕಿಶೋರ್

ಅದು ಹಾಲಿವುಡ್ ಇರಬಹುದು ಅಥವಾ ಬಾಲಿವುಡ್ ಆಗಿರಬಹುದು. ಸಿನಿಮಾ ತಾರೆಗಳು ವಕ್ಷೋಜ ಸೌಂದರ್ಯಕ್ಕೆ ಕೊಡುವಷ್ಟು ಪ್ರಾಮುಖ್ಯ ಅಷ್ಟಿಷ್ಟಲ್ಲ. ಯಾವುದೇ ಪೋಸ್ಟರ್ ಗಳನ್ನು ನೋಡಿ. ಮೊದಲು ಕಣ್ಣು ಕುಕ್ಕುವುದು ಅವರ ಎದೆಯ ಭಾಗ.

ಅದರಲ್ಲೂ ಹಾಲಿವುಡ್ ತಾರೆಗಳಂತೂ ತಮ್ಮ ದೇಹದ ಸೌಂದರ್ಯಕ್ಕೆ ಅತ್ಯಂತ ಪ್ರಾಧಾನ್ಯತೆ ನೀಡುತ್ತಾರೆ. ಹಾಲಿವುಡ್ ತಾರೆಗಳು ಸ್ತನ ವರ್ಧಕ ಚಿಕಿತ್ಸೆ ಮಾಡಿಸಿಕೊಂಡು ಅವುಗಳ ಸಹಜ ಸ್ಥಿತಿಗಿಂತ ಎರಡು ಮೂರು ಪಟ್ಟು ದೊಡ್ಡದಾಗಿ ಮಾಡಿಸಿಕೊಂಡಿರುತ್ತಾರೆ.

ಜೆನ್ನಿಫರ್ ಲೋಪೆಜ್ ವಿಶೇಷ ಪ್ರಾಮುಖ್ಯತೆ

ಜೆನ್ನಿಫರ್ ಲೋಪೆಜ್ ವಿಶೇಷ ಪ್ರಾಮುಖ್ಯತೆ

ವಯಸ್ಸು ನಲವತ್ತು ದಾಟಿದ್ದರೂ ಹಾಲಿವುಡ್ ತಾರೆ ಜೆನ್ನಿಫರ್ ಲೋಫೆಜ್ ಮಾತ್ರ ತಮ್ಮ ಒನಪು ವೈಯಾರದಿಂದ ಅಭಿಮಾನಿಗಳ ಮನ ಸೂರೆಗೊಳ್ಳುತ್ತಿದ್ದಾರೆ. ವಕ್ಷೋಜಗಳ ಸೌಂದರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡುತ್ತೇನೆ ಎನ್ನುತ್ತಾರೆ ಲೋಫೆಜ್.

ಬ್ರೆಸ್ಟ್ ಟ್ರಾನ್ಸ್ ಪ್ಲಾಂಟೇಷನ್ ಮಾಡಿಸಿಕೊಂಡ ತಾರೆ

ಬ್ರೆಸ್ಟ್ ಟ್ರಾನ್ಸ್ ಪ್ಲಾಂಟೇಷನ್ ಮಾಡಿಸಿಕೊಂಡ ತಾರೆ

ಇತ್ತೀಚೆಗಷ್ಟೇ ಸ್ತನ ವರ್ಧಕ ಚಿಕಿತ್ಸೆಯನ್ನು ಹಾಲಿವುಡ್ ತಾರೆ ಕೇಟ್ ಪೆರ್ರಿ ಮಾಡಿಸಿಕೊಂಡಿದ್ದಾರೆ. ತನ್ನ ಅಂದಚೆಂದಗಳೇ ನನ್ನ ಆಸ್ತಿ. ತನ್ನ ಅಭಿಮಾನಿ ಬಳಗವನ್ನು ರಂಜಿಸುವುದೇ ತನ್ನ ಗುರಿ ಎನ್ನುತ್ತಾರೆ ಈ ಹಾಟ್ ತಾರೆ.

ಸ್ತನ ವರ್ಧಕ ಚಿಕಿತ್ಸೆ ಮಾಡಿಸಿಕೊಳ್ಳಲು ಸಿದ್ಧ

ಸ್ತನ ವರ್ಧಕ ಚಿಕಿತ್ಸೆ ಮಾಡಿಸಿಕೊಳ್ಳಲು ಸಿದ್ಧ

ಈಗಾಗಲೆ ತಮ್ಮ ಅಭಿಮಾನಿಗಳು ಹಾಗೂ ಹಾಲಿವುಡ್ ನ ಖ್ಯಾತ ನಾಮರನ್ನೂ ಗಮನಸೆಳೆಯುತ್ತಿರುವ ತಾರೆ ಕಾರ್ಲೆಟ್ ಜೋಹನ್ ಸನ್. ಅಭಿನಯದ ಜೊತೆಗೆ ಅಂದ ಚೆಂದ ವೈಯಾರವೂ ಇದೆ. ಸ್ತನ ವರ್ಧಕ ಚಿಕಿತ್ಸೆ ಮಾಡಿಸಿಕೊಂಡರೆ ಮತ್ತಷ್ಟು ಪ್ರವರ್ಧಮಾನಕ್ಕೆ ಬರುತ್ತೇನೆ ಎಂಬ ನಂಬಿಕೆ ಈಕೆಯದು.

ಸಹಜ ಸೌಂದರ್ಯದ ತಾರೆ ಕಿಮ್ ಕರ್ದಶಿಯನ್

ಸಹಜ ಸೌಂದರ್ಯದ ತಾರೆ ಕಿಮ್ ಕರ್ದಶಿಯನ್

ನನ್ನನ್ನು ನೋಡಿದವರು ಏನೇನೋ ಹೇಳಿಕೊಳ್ಳುತ್ತಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೆ ತಪ್ಪೇನು ಇಲ್ಲ ಬಿಡಿ. ಆದರೆ ತಮ್ಮದು ಮಾತ್ರ ಸಹಜ ಸೌಂದರ್ಯ. ತಮಗೂ ಒಂದು ವೇಳೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕು ಅನ್ನಿಸಿದರೆ ತಪ್ಪದೆ ಮಾಡಿಸಿಕೊಳ್ಳುತ್ತೇನೆ ಎನ್ನುತ್ತಾರೆ ಕಿಮ್.

ಕಣ್ಮನ ಸೆಳೆಯುವ ಜೆನ್ನಿಫರ್ ಲವ್ ಹೆವಿಟ್

ಕಣ್ಮನ ಸೆಳೆಯುವ ಜೆನ್ನಿಫರ್ ಲವ್ ಹೆವಿಟ್

ಒಂದು ಕಾಲದಲ್ಲಿ ಹಾಲಿವುಡ್ ಪ್ರೇಕ್ಷಕರನ್ನು ಮನಸೂರೆಗೊಂಡ ತಾರೆ. ಈಗ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ತನ್ನ ಬಾಹ್ಯ ಸೌಂದರ್ಯಕ್ಕಾಗಿ ಎಷ್ಟೇ ಖರ್ಚಾದರೂ ಪರ್ವಾಗಿಲ್ಲ ಅಂತಾರೆ.

ಕೃಷ್ಣ ಸುಂದರಿ ಹೇಲ್ ಬೆರ್ರಿ

ಕೃಷ್ಣ ಸುಂದರಿ ಹೇಲ್ ಬೆರ್ರಿ

ಈ ಕೃಷ್ಣ ಸುಂದರಿ ಜೇಮ್ಸ್ ಬಾಂಡ್ ಚಿತ್ರದ ಬಳಿಕ ತನ್ನ ಒನಪು ವೈಯಾರದ ಮೂಲಕ ಇಡೀ ಜಗತ್ತಿನ ಗಮನಸೆಳೆದ ಬೆಡಗಿ. ತನ್ನ ಸೌಂದರ್ಯಕ್ಕೆ ಪ್ರತಿನಿತ್ಯ ಮಾಡುವ ಕಸರತ್ತೇ ಕಾರಣ ಎನ್ನುತ್ತಾರೆ.

ಇನ್ನೂ ಇಪ್ಪತ್ನಾಲಕ್ಕರ ಚೆಲುವೆ ಮೇಗನ್ ಫಾಕ್ಸ್

ಇನ್ನೂ ಇಪ್ಪತ್ನಾಲಕ್ಕರ ಚೆಲುವೆ ಮೇಗನ್ ಫಾಕ್ಸ್

ಮಾಡೆಲಿಂಗ್ ಕ್ಷೇತ್ರದಿಂದ ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟ ಮೇಗನ್ ಫಾಕ್ಸ್ ತನ್ನ ವಕ್ಷೋಜ ಸೌಂದರ್ಯಕ್ಕೆ ಮಾನಸಿಕ ಉಲ್ಲಾಸವೇ ಕಾರಣ ಎನ್ನುತ್ತಾರೆ.

ವಿವಾಹಿತೆಯಾದರೂ ಮಾಸದ ಸೌಂದರ್ಯ

ವಿವಾಹಿತೆಯಾದರೂ ಮಾಸದ ಸೌಂದರ್ಯ

ಮದುವೆಯಾಗಿ, ಒಂದು ಮಗುವಿನ ತಾಯಿಯೂ ಆಗಿರುವ ಸಲ್ಮಾ ಹಯಿನ್ ಅವರದು ಇನ್ನೂ ಮಾಸದ ಸೌಂದರ್ಯ. ಹಾಲಿವುಡ್, ಬಾಲಿವುಡ್ ನಲ್ಲಿ ಇನ್ನೂ ತಮ್ಮ ಹವಾ ಇಟ್ಟುಕೊಂಡಿರುವ ತಾರೆ. ಪ್ರತಿನಿತ್ಯ ವ್ಯಾಯಾಮ ಮಾಡುತ್ತೇನೆ ಎನ್ನುತ್ತಾರೆ.

ಲಿಂಡ್ಸೆ ಲೋಹನ್ ಸೌಂದರ್ಯ ಲಹರಿ

ಲಿಂಡ್ಸೆ ಲೋಹನ್ ಸೌಂದರ್ಯ ಲಹರಿ

ತನ್ನ ದೇಹದ ಸೌಂದರ್ಯದಲ್ಲಿ ವಕ್ಷೋಜಕ್ಕೆ ಪ್ರತ್ಯೇಕ ಸ್ಥಾನವಿದೆ ಎನ್ನುತ್ತಾರೆ ಲಿಂಡ್ಸೆ ಲೋಹನ್. ಬಾಲ ನಟಿಯಾಗಿ ಹಾಲಿವುಡ್ ಗೆ ಅಡಿಯಿಟ್ಟ ಈ ತಾರೆ ಟಿವಿ ಸೀರಿಯಲ್ ಗಳಲ್ಲಿ, ಸಿನಿಮಾಗಳ ಮೂಲಕ ತನ್ನದೇ ಛಾಪು ಮೂಡಿಸಿದ್ದಾರೆ.

ಹಾಲಿವುಡ್ ಕನಸಿನ ರಾಣಿ ಕೇಟ್ ಡೇನಿಂಗ್ಸ್

ಹಾಲಿವುಡ್ ಕನಸಿನ ರಾಣಿ ಕೇಟ್ ಡೇನಿಂಗ್ಸ್

ಹಾಲಿವುಡ್ ಪ್ರೇಕ್ಷಕರ ಕನಸಿನ ರಾಣಿ ಕೇಟ್ ಡೇನಿಂಗ್ಸ್. ವಕ್ಷೋಜ ಸೌಂದರ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಮಾತನ್ನು ಈಕೆಯೂ ಒಪ್ಪುತ್ತಾರೆ.


ಬ್ರೆಸ್ಟ್ ಟ್ರಾನ್ಸ್ ಪ್ಲಾಂಟೇಷನ್ ಗಾಗಿ ಲಕ್ಷಾಂತರ ಹಣ ವ್ಯಯಿಸುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿದ ತಮ್ಮ ಸೌಂದರ್ಯ ಲಹರಿಯನ್ನು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ತಮ್ಮ ಅಮೂಲ್ಯ ಆಸ್ತಿಗೆ ಜೀವ ವಿಮೆಯನ್ನೂ ಮಾಡಿಸುವುದುಂಟು.

ತಾರೆಗಳ ವಕ್ಷೋಜಗಳ ಗಾತ್ರ, ಆಕಾರಕ್ಕೆ ತಕ್ಕಂತೆ ವಸ್ತ್ರ ವಿನ್ಯಾಸಗಳನ್ನು ಖ್ಯಾತ ಡಿಸೈನರ್ ಗಳ ಕೈಯಲ್ಲಿ ಮಾಡಿಸಿಕೊಳ್ಳುತ್ತಾರೆ. ಖಾಸಗಿ ಸಭೆ, ಸಮಾರಂಭಗಳೇ ಇವರ ಖಾಸಗಿ ಆಸ್ತಿ ಪ್ರದರ್ಶನಕ್ಕೆ ಸೂಕ್ತ ವೇದಿಕೆಗಳು. ತಮ್ಮ ವಕ್ಷೋಜ ಸೌಂದರ್ಯಕ್ಕೆ ಅವರೆಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ...

More from Filmibeat

English summary
Hollywood Heroines about their physical bodies. Learn what these celebs have to say about their more natural achievements.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X