»   » ಚೆಲುವೆಯರ ಬೆತ್ತಲೆ ಚಿತ್ರಗಳು ಮತ್ತೆ ಸೋರಿಕೆ

ಚೆಲುವೆಯರ ಬೆತ್ತಲೆ ಚಿತ್ರಗಳು ಮತ್ತೆ ಸೋರಿಕೆ

Posted By: * ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS  
For Daily Alerts

  ಆಸ್ಕರ್ ವಿಜೇತ ಯುವನಟಿ ಜೆನ್ನಿಫರ್ ಲಾರೆನ್ಸ್ ಸೇರಿದಂತೆ ಹಲವಾರು ಹಾಲಿವುಡ್ ಬೆಡಗಿಯರ ನಗ್ನ ಚಿತ್ರಗಳು ಇಂಟರ್ನೆಟ್ ಜಾಲದಲ್ಲಿ ತೇಲಿ ಮುಳುಗಿ ಹರಿದಾಡಿದ ಸುದ್ದಿಯ ಶಾಕ್ ನಿಂದ ಹೊರಬರುವ ಮುನ್ನವೇ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಈ ನಟಿಯರ ಮೊಬೈಲ್, ಖಾಸಗಿ ವಿವರಗಳಿಗೆ ಕನ್ನ ಹಾಕಿದ ಐಕ್ಲೌಡ್ ಚೋರನೊಬ್ಬ ಸರಣಿ ಸೆಕ್ಸಿ ಚಿತ್ರಗಳ ಮಾಲೆಯನ್ನು ಮತ್ತೊಮ್ಮೆ ಸೋರಿಕೆ ಮಾಡಿದ್ದಾನೆ.

  ನಿಕೆಲೊಡಿಯನ್ ಸ್ಟಾರ್ ವಿಕ್ಟೋರಿಯಾ ಜಸ್ಟೀಸ್, ಕಿಮ್ ಕರ್ದಶಿಯಾನ್, ರಿಹಾನಾ, ಮೇರಿ ಕೇಟ್ ಓಲ್ಸೆನ್ ಅವರ ಬೆತ್ತಲೆ ಚಿತ್ರಗಳನ್ನು ಹ್ಯಾಕರ್ ತನ್ನ ವಶದಲ್ಲಿರಿಸಿಕೊಂಡಿದ್ದು ಸೋರಿಕೆ ಮಾಡುತ್ತಾನೆ ಎಂಬ ಸುದ್ದಿ ಬಂದಿತ್ತು. ಅದರಂತೆ, ಈ ಬಾರಿ ಸೆಕ್ಸಿ ನಿತಂಬ ಸುಂದರಿ ಎಂದೇ ಖ್ಯಾತಿ ಗಳಿಸಿರುವ ಕಿಮ್ ಕದರ್ಶಿಯಾನ್ ಇವನ ಟಾರ್ಗೆಟ್ ಆಗಿದ್ದಾಳೆ.[ನಟಿಯರ ನಗ್ನ ಚಿತ್ರಗಳು ಲೀಕ್]

  ಜೆನ್ನಿಫರ್ ಲಾರೆನ್ಸ್ ಜೊತೆಗೆ ಆರಿಯಾನಾ ಗ್ರಾಂಡೆ, ಕೇಟ್ ಆಪ್ಟನ್, ಕ್ರಿಸ್ಟನ್ ಡಂಸ್ಟ್, ಆಸ್ಟ್ರೇಲಿಯಾ ರೂಪದರ್ಶಿ ತೆರೇಸಾ ಪಾಮರ್ ಸೇರಿದಂತೆ ಅನೇಕ ಟಾಪ್ ನಟ ನಟಿಯರ ಟಾಪ್ ಲೆಸ್, ಬಾಟಮ್ ಲೆಸ್ ಚಿತ್ರಗಳು ಸೋರಿಕೆಯಾಗಿದ್ದು, ನಟಿಯರು ದಿಕ್ಕುತೋಚದಂತಾಗಿದ್ದಾರೆ. [ಕಿರಿಕಿರಿ ಮಾಡಿದ್ದ ಹಾಟ್, ಬೋಲ್ಡ್ ಪೋಸ್ಟರ್ಸ್]

  ಈ ಹಿಂದೆ ಕೂಡಾ ಇದೇ ರೀತಿ ಘಟನೆ ನಡೆದಿತ್ತು. ನಟಿ ಜೆನೆತ್ ಮೆಕ್ ಕರ್ಡಿ ತೆಗೆದುಕೊಂಡ ಸೆಲ್ಫಿ ನಗ್ನ ಚಿತ್ರಗಳು ಲೀಕ್ ಆಗಿತ್ತು. 2011ರಲ್ಲಿ ಒಬ್ಬ ಹ್ಯಾಕರ್ ನನ್ನು ಬಂಧಿಸಲಾಗಿತ್ತು. ಸ್ಕಾರ್ಲೆಟ್ ಜಾನ್ಸನ್ ಫೋನ್ ಕೂಡಾ ಹ್ಯಾಕ್ ಆಗಿತ್ತು. ನಟಿ ಆಶ್ಲೆ ಗ್ರೀನ್ ಕೂಡಾ ಈ ಪುಂಡಾಟಕ್ಕೆ ಬಲಿಯಾಗಿದ್ದರು.

  GQ ಮ್ಯಾಗಜೀನ್ ನ ರಾಣಿ ಕಿಮ್
    

  GQ ಮ್ಯಾಗಜೀನ್ ನ ರಾಣಿ ಕಿಮ್

  GQ ಮ್ಯಾಗಜೀನ್ ನ ರಾಣಿ ಕಿಮ್ ಕರ್ದಶಿಯಾನ್ ತನ್ನ ಬಾಥ್ ರೂಮಿನಲ್ಲಿ ತೆಗೆದುಕೊಂಡ ಸೆಲ್ಫಿ ಬೆತ್ತಲೆ ಫೋಟೋಗಳು ಈಗ ಅಂತರ್ಜಾಲದಲ್ಲಿ ಸೇರಿಕೊಂಡಿದೆ. ಇದರ ಜೊತೆಗೆ ಆಸ್ಕರ್ ವಿಜೇತ ನಟಿ ಜೆನ್ನಿಫರ್ ಲಾರೆನ್ಸ್ ನ ಮತ್ತಷ್ಟು ಚಿತ್ರಗಳು ಸೋರಿಕೆಯಾಗಿದೆ.

  ಕಾನ್ಯೆ ವೆಸ್ಟ್ ಮದುವೆಗೂ ಮುಂಚಿನ ಚಿತ್ರಗಳು
    

  ಕಾನ್ಯೆ ವೆಸ್ಟ್ ಮದುವೆಗೂ ಮುಂಚಿನ ಚಿತ್ರಗಳು

  ಕಾನ್ಯೆ ವೆಸ್ಟ್ ನನ್ನು ಮದುವೆಯಾಗುವುದಕ್ಕೂ ಮುನ್ನ ಕಿಮ್ ತೆಗೆದುಕೊಂಡಿದ್ದ ನಗ್ನ ಚಿತ್ರಗಳೂ ಕೂಡಾ ಹ್ಯಾಕರ್ ಕೈಸೇರಿವೆ.

  ಕಿಮ್ ಬೆತ್ತಲೆ ಚಿತ್ರ ಸೋರಿಕೆ ಇದೇ ಮೊದಲಲ್ಲ
    

  ಕಿಮ್ ಬೆತ್ತಲೆ ಚಿತ್ರ ಸೋರಿಕೆ ಇದೇ ಮೊದಲಲ್ಲ

  ಕಿಮ್ ಬೆತ್ತಲೆ ಚಿತ್ರ ಸೋರಿಕೆ ಇದೇ ಮೊದಲಲ್ಲ 2007ರಲ್ಲಿ ಗೆಳೆಯ ರೇ ಜೆ ಜೊತೆ ಬೆತ್ತಲೆ ಭಂಗಿಯಲ್ಲಿ ಓಡಾಡಿ ನಲಿದಾಡಿದ ಚಿತ್ರಗಳು ಲೀಕ್ ಆಗಿತ್ತು. 2013ರಲ್ಲಿ ಕಿಮ್ ಸೇರಿದ ಖಾಸಗಿ ಮಾಹಿತಿಗಳು ಬಹಿರಂಗಗೊಂಡಿತ್ತು.

  ಇನ್ನಷ್ಟು ಮಾಡೆಲ್ ಕಮ್ ನಟಿಯರು ಟಾರ್ಗೆಟ್
    

  ಇನ್ನಷ್ಟು ಮಾಡೆಲ್ ಕಮ್ ನಟಿಯರು ಟಾರ್ಗೆಟ್

  ಇನ್ನಷ್ಟು ಮಾಡೆಲ್ ಕಮ್ ನಟಿಯರು ಟಾರ್ಗೆಟ್ ಆಗಿದ್ದು,ಟಿಎಂಜಡ್ ವರದಿಯಂತೆ ವನೆಸ್ಸಾ ಹ್ಯೂಗನ್ಸ್(ಹೈಸ್ಕೂಲ್ ಮ್ಯೂಸಿಕಲ್ 2 ಖ್ಯಾತಿಯ) ಹಾಗೂ ಹೋಪ್ ಸೋಲೋ ಅವರ ಚಿತ್ರಗಳು ನಿರೀಕ್ಷಿಸಬಹುದಂತೆ

  ಬೆತ್ತಲೆ ಚಿತ್ರಗಳ ಸರಣಿ ಮುಂದುವರೆಯಲಿದೆ
    

  ಬೆತ್ತಲೆ ಚಿತ್ರಗಳ ಸರಣಿ ಮುಂದುವರೆಯಲಿದೆ

  ಬೆತ್ತಲೆ ಚಿತ್ರಗಳ ಸರಣಿ ಮುಂದುವರೆಯಲಿದೆ. ಚಿತ್ರಗಳ ಜೊತೆಗೆ ವಿಡಿಯೋಗಳು ಲೀಕ್ ಆಗಲಿವೆ. ಔಬ್ರೆ ಪ್ಲಾಜಾ, ಮೇರಿ ಕೇಟ್ ಓಸ್ಲೆನ್, ಹೇಡನ್ ಪಾನೆಟಿರ್, ಲೀಲೆ ಸೊಬಿಸ್ಕಿ ಮುಂತಾದವರ ಚಿತ್ರದ ಜೊತೆಗೆ ಎಂದಿನಂತೆ ಜೆನ್ನಿಫರ್ ಲಾರೆನ್ಸ್ ಅವರ ಇನ್ನಷ್ಟು ಚಿತ್ರಗಳು ಲೀಕ್ ಆಗಲಿವೆ ಎಂದು ಬಜ್ ಫೀಡ್ ವರದಿ ಮಾಡಿದೆ.

  English summary
  iCloud Hacker Strikes : More celebrities became victim of what appears to be the second massive hacking-related leak in less than a month. Dozens of private pictures of celebrities were stolen from iClouds.Kim Kardashian's Private Pics Leak, Jennifer Lawrence are main target.
  Please Wait while comments are loading...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more