ಮಲ ಮಗಳ ಮೇಲೆ ಅತ್ಯಾಚಾರ: ಖ್ಯಾತ ಗಾಯಕಿಯ ಸಹೋದರನಿಗೆ ಜೀವಾವಧಿ ಶಿಕ್ಷೆ

ಮಲ ಮಗಳ ಮೇಲೆ ಅತ್ಯಾಚಾರ ವೆಸಗಿದ್ದ ಖ್ಯಾತ ರ್ಯಾಪ್ ಸಿಂಗರ್ ನಿಕಿ ಮಿನಾಜ್ ಹಿರಿಯ ಸಹೋದರ ಜೆಲಾನಿ ಮರಾಜ್ ಗೆ 25 ವರ್ಷ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 5 ವರ್ಷಗಳ ಹಿಂದಿನ ಪ್ರಕರಣಕ್ಕೆ ಇಂದು ನ್ಯೂಯಾರ್ಕ್ ನ್ಯಾಯಾಲಯ ತೀರ್ಪು ನೀಡಿದೆ. ನಿಕಿ ಮಿನಾಜ್ ಹಾಲಿವುಡ್ ನ ಖ್ಯಾತ ಗಾಯಕಿ. ಅವರ ಸಹೋದರ ಜೆಲಾನಿ ಮರಾಜ್ 2015ರಲ್ಲಿ 11 ವರ್ಷದ ಮಲ ಮಗಳ ಮೇಲೆ ನಿರಂತರ ಅತ್ಯಾಚಾರ ವೆಸಗಿದ್ದ ಆರೋಪವಿತ್ತು.

ಅತ್ಯಾಚಾರಕ್ಕೆ ಒಳಗಾದ ಯುವತಿ ನ್ಯಾಯಾಧೀಶರ ಮುಂದೆ ಘಟನೆ ವಿವರಿಸಿದ್ದು, "ಅಮ್ಮ ಕೆಲಸಕ್ಕೆ ಹೋದಾಗ ಜೆಲಾನಿ ಮರಾಜ್ ನನ್ನ ಮೇಲೆ ಪದೇ ಪದೇ ಅತ್ಯಾಚಾರ ವೆಸಗಿದ್ದಾರೆ. ದಿನಕ್ಕೆ ಎರಡು ಮೂರು ಬಾರಿ ರೇಪ್ ಮಾಡಿರುವುದಾಗಿ" ನ್ಯಾಯಾಧೀಸರ ಮುಂದೆ ಹೇಳಿದ್ದಾರೆ.

ಅತ್ಯಾಚಾರ ಸಮಯದಲ್ಲಿ ಬಾಲಕಿ ಧರಿಸಿದ್ದ ಬಟ್ಟೆಯಲ್ಲಿ ಜೆಲಾನಿ ಮರಾಜ್ ಡಿ ಎನ್ ಎ ಪುರಾವೆಗಳು ಸಿಕ್ಕಿದೆಯಂತೆ. ಜೊತೆಗೆ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಸಹೋದರ ಕೂಡ ಪ್ರಕರಣದ ಸಾಕ್ಷಿಯಾಗಿದ್ದಾನಂತೆ.

Jelani Maraj Has Been Sentenced To 25 Years In Jail For Child Rape

ಜೆಲಾನಿ ಮರಾಜ್ ವಿರುದ್ಧ ನಿಖರವಾದ ಸಾಕ್ಷಿಗಳು ದೊರೆತಿದ್ದು, ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಹಿಂದಿಯೂ ಅಂದರೆ 2015ರಲ್ಲಿಯೂ ಜೆಲಾನಿ ಮರಾಜ್ ಬಂಧನಕ್ಕೆ ಒಳಗಾಗಿದ್ದರು. ಆ ಸಮಯಯದಲ್ಲಿ ಸಹೋದರಿ ಮತ್ತು ಗಾಯಕಿ ನಿಕಿ ಮಿನಾಜ್ ಸಹಾಯಮಾಡಿದ್ದರು. ಆದರೀಗ ನಿಕಿ ಸಹೋದರನ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
Popular Rapper Nicki Minaj’s brother Jelani Maraj sentenced to 25 years to life. 25 years jail follwing his child rape.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X