ಜೆನ್ನಿಫರ್ ಲೋಪೆಜ್ ಟಾಪ್‌ಲೆಸ್ ವಿಡಿಯೋ ರಸಗುಲ್ಲ

ಜೆನ್ನಿಫರ್ ತಮ್ಮ ಹೊಚ್ಚ ಹೊಸ ವಿಡಿಯೋಗೆ 'Follow The Leader' ಎಂದು ಹೆಸರಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಜೆನ್ನಿಫರ್ ತನ್ನ ಅಂಗಸೌಷ್ಠವನ್ನು ತೋರಿಸಿದಂತೆ ತೋರಿಸಿ ಪ್ರೇಕ್ಷಕರಿಗೆ ಸಖತ್ ಯಾಮಾರಿಸಿದ್ದಾರೆ. ತನ್ನ ಬೆನ್ನ ಹಿಂದಿನ ಹಚ್ಚೆಯನ್ನಂತೂ ಸಂಪೂರ್ಣ ದರ್ಶನ ಮಾಡಿಸಿದ್ದಾರೆ.
ತಮ್ಮ ಎದೆಯ ಭಾಗದ ಮೇಲೆ 'Lideres' (ಇಂಗ್ಲಿಷ್ ಲೀಡರ್‌ಗೆ ಸ್ಪಾನಿಷ್ ಪದ) ಎಂದು ಬರೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಫೋಟೋವನ್ನು ಜೆನ್ನಿಫರ್ ತನ್ನ ಟ್ವಿಟ್ಟರ್ ಖಾತೆಯಲ್ಲೂ ಬಿಡುಗಡೆ ಮಾಡಿದ್ದಾರೆ. ನಲವತ್ತೆರಡರ ಹರೆಯದಲ್ಲೂ ಜೆನ್ನಿಫರ್ ಈ ಪರಿ ಮದನಾರಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. (ಏಜೆನ್ಸೀಸ್)
More from Filmibeat
English summary
Hollywood hot actress and singer Jennifer Lopez goes topless in her new music video ever. Jennifer Lopez shows off a dragon tattoo on her back, and another on her chest that says, “Lideres,” which is Spanish for leader.


Click it and Unblock the Notifications











